ಒಂದು ಪೂಜೆಯಲ್ಲಿ ಅರಿಶಿಣ ಕುಂಕುಮ ಬಹಳ ಪ್ರಮುಖ ಆದದ್ದು.ಯಾವುದೇ ಒಂದು ಶುಭ ಕಾರ್ಯವನ್ನು ಅಥವಾ ಪೂಜೆ ಆಗಲಿ ಫಂಷನ್ ನಡೆಯುತ್ತಿದ್ದಾರೆ ಮೊದಲು ಬಳಸುವುದು ಅರಿಶಿಣ ಕುಂಕುಮ. ಏಕೆಂದರೆ ಅರಿಶಿನ-ಕುಂಕುಮ ಇಲ್ಲದೆ ಯಾವುದೇ ಕೆಲಸ ಪೂರ್ಣವಾಗುವುದಿಲ್ಲ. ಹೆಣ್ಣು ಮಕ್ಕಳ ಸೌಭಾಗ್ಯವೇ ಅರಿಶಿಣ-ಕುಂಕುಮ ಆಗಿರುತ್ತದೆ.ಇನ್ನು ಕೆಲವೊಂದು ಸರಿ ಅರಿಶಿಣ ಕುಂಕುಮ ಕೈ ಜಾರಿ ಬಿದ್ದರೆ ಅಪಶಕುನ ಅಂತ ಭಯ ಬೀಳುತ್ತಾರೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಪೂಜೆ ಮಾಡುವಾಗ ಅರಿಶಿಣ ಕುಂಕುಮ ಕೈ ಜಾರಿ ಬಿದ್ದರೆ ಖಂಡಿತವಾಗಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಇದನ್ನು ವಸ್ತು ನಷ್ಟ ಎಂದು ಕರೆಯುತ್ತಾರೆ.ಕುಂಕುಮ ಕೆಳಗೆ ಬಿದ್ದರೆ ಕುಂಕುಮ ನಷ್ಟ ಆಗುತ್ತದೆ ವರೆತು ಬೇರೆ ಯಾವುದೇ ನಷ್ಟ ಆಗುವುದಿಲ್ಲ.ಯಾವುದೇ ಪೂಜೆ ಮಾಡಿದರೆ ಭೂಮಿ ತಾಯಿಗೆ ಅರ್ಪಣೆ ಮಾಡುತ್ತೀವಿ.ಈ ಸಮಯದಲ್ಲಿ ಪೂಜೆ ಮಾಡುವಾಗ ಕೈ ಜಾರಿ ಬಿದ್ದರೆ ಅದು ಭೂಮಿ ತಾಯಿಗೆ ಅರ್ಪಣೆ ಆಗಿದೆ ಎಂದು ಅಂದುಕೊಳ್ಳಬೇಕು.ಇನ್ನು ಕೆಳಗೆ ಬಿದ್ದ ಅರಿಶಿಣ ಕುಂಕುಮವನ್ನು ಮತ್ತೆ ಬಳಸಬಾರದು. ಕೆಳಗೆ ಬಿದ್ದಿರುವ ಅರಿಶಿಣ ಕುಂಕುಮವನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು.ಕೆಲವೊಮ್ಮೆ ಪೂಜೆ ಮಾಡಿದ ನಂತರ ಅರಿಶಿಣ ಕುಂಕುಮ ಕೆಳಗೆ ಬೀಳುತ್ತದೆ ಆದ್ದರಿಂದ ಒಳ್ಳೆಯದು ಆಗುತ್ತದೆ.ನೀವು ಮಾಡಿದ ಪೂಜೆಗೆ ಬೇಗಾ ಫಲ ಸಿಗುತ್ತದೆ ಎಂದು ಅರ್ಥ.