ಈ ವಸ್ತುಗಳು ಮನೆಯಲ್ಲಿ ಇದ್ದಾರೆ ಲಕ್ಷ್ಮಿ ಯಾವಾಗಲು ಮನೆಯಲ್ಲಿ ನೆಲೆಸುತ್ತಾಳೆ.ಹಾಗಾಗಿ ಈ 3 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಸದಾ ಇಟ್ಟುಕೊಳ್ಳಿ.1, ಆಂಜನೇಯ ಸ್ವಾಮಿಯ ಮೂರ್ತಿ-ಆಂಜನೇಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಬಹಳ ಒಳ್ಳೆಯದು.ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತದೆ ಹಾಗೂ ನಿಮ್ಮ ಮನೆ ಸಾಕರಾತ್ಮಕ ಶಕ್ತಿಯಿಂದ ತುಂಬಿಕೊಳ್ಳುತ್ತದೆ.ಆಂಜನೇಯ ಸ್ವಾಮಿ ಫೋಟೋ ಮನೆಯಲ್ಲಿ ಇದ್ದಾರೆ ಲಕ್ಷ್ಮಿ ದೇವಿ ಸದಾ ನೆಲೆಸುತ್ತಾಳೆ.ಆಂಜನೇಯ ಫೋಟೋವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕಾಗುತ್ತದೆ.
2,ವಾಸ್ತು ದೇವನ ಫೋಟೋ-ಈ ಫೋಟೋ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ದಾರೆ ನಿವಾರಣೆ ಆಗುತ್ತದೆ.ಮನೆಯ ಮುಖ್ಯದ್ವಾರದ ಮೇಲೆ ಈ ಫೋಟೋವನ್ನು ಇಡಬೇಕಾಗುತ್ತದೆ.3, ಮಡಿಕೆ ನೀರು-ಮಡಿಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ.ಮನೆಯಲ್ಲಿ ಮಡಿಕೆ ಇರಬೇಕು ಮತ್ತು ಮಡಿಕೆ ತುಂಬಾ ನೀರು ಇರಬೇಕು.ಮಡಿಕೆ ನೀರು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಿಂದ ಲಕ್ಷ್ಮಿ ದೇವಿ ಸದಾ ನೆಲೆಸುತ್ತಾಳೆ.