ಮನೆಯಲ್ಲಿ ಕೆಲವು ಸಸ್ಯಗಳನ್ನು ಕಂಡಿತ ನೆಡಬೇಕು. ಸಸ್ಯ ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಾದೆ. ಸಸ್ಯಗಳನ್ನು ತೆಗೆದುಕೊಂಡು ಬರುವುದು ಮತ್ತು ಗಿಫ್ಟ್ ರೀತಿಯಲ್ಲಿ ಕೊಡುವುದು ತುಂಬಾ ಒಳ್ಳೆಯ ವಿಷಯವಾಗಿದೆ. ಇನ್ನು ಈ ಗಿಡಗಳನ್ನು ಗಿಫ್ಟ್ ರೂಪದಲ್ಲಿ ಕೊಡುವುದು ಅಥವಾ ಪಡೆದುಕೊಳ್ಳುವುದನ್ನು ನಿಷೇದಿಸಲಾಗಿದೆ. ಈ ರೀತಿ ಗಿಡವನ್ನು ಗಿಫ್ಟ್ ರೀತಿ ಕೊಟ್ಟರೆ ನಿಮ್ಮ ಸಮೃದ್ಧಿ ಯಶಸ್ಸು ದೂರ ಹೋಗುತ್ತದೆ. ಈ ರೀತಿಯ ಗಿಡಗಳನ್ನು ಬೇರೆಯವರಿಂದ ನಿಮ್ಮ ಮನೆಗೆ ತರಬಾರದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1, ಮುಳ್ಳಿನಿಂದ ಕೂಡಿದ ಸಸ್ಯ ಗಿಡಗಳು-ಮುಳ್ಳಿನಿಂದ ಕೂಡಿದ ಸಸ್ಯ ಮತ್ತು ಗಿಡಗಳನ್ನು ಜನರು ನೆಡುತ್ತಾರೆ ಮತ್ತು ಕೆಲವರು ಬೇರೆಯವರಿಗೆ ಗಿಫ್ಟ್ ರೀತಿ ಕೂಡ ಕೊಡುತ್ತಾರೆ. ಅದರೆ ಈ ರೀತಿ ಮುಳ್ಳಿನಿಂದ ಕೂಡಿದ ಸಸ್ಯ ರಾಹು ಕೇತುವನ್ನು ತನ್ನ ಕಡೆ ಆಕರ್ಷಣೆ ಮಾಡುತ್ತವೆ. ನಿಮ್ಮ ಅಕ್ಕ ಪಕ್ಕದಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಕೂಡ ಆಕರ್ಷಣೆ ಮಾಡುತ್ತವೆ. ಇವು ನಿಮ್ಮ ಮನಸ್ಸಿನ ಮೇಲೆ ಅಳವಾದ ಪ್ರಭಾವವನ್ನು ಹಾಕುತ್ತವೆ. ಈ ರೀತಿ ಸಸ್ಯ ಗಿಡಗಳನ್ನು ಮನೆಯಲ್ಲಿ ನೆಡುವುದಾಗಲಿ ಅಥವಾ ಬೇರೆಯವರಿಗೆ ಗಿಫ್ಟ್ ರೀತಿ ಆಗಿ ಕೂಡ ಕೊಡಬಾರದು.
2,ನೀಲಿ ಹೂವಿನ ಸಸ್ಯ-ಇವುಗಳ ಎಲೆಯಿಂದ ಬಿಳಿಯ ಪದಾರ್ಥ ಆಚೆ ಬರುತ್ತದೆ. ಇದು ತುಂಬಾ ಹಾನಿಕಾರಕ ಆಗಿರುತ್ತದೆ. ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಈ ನೀಲಿ ಸಸ್ಯ ಪಾತಾಳದಲ್ಲಿ ಸಿಗುತ್ತದೆ. ಈ ರೀತಿ ಸಸ್ಯ ನಿಮ್ಮ ಮನೆಯಲ್ಲಿ ನೆಟ್ಟರೆ ನಕಾರಾತ್ಮಕ ಶಕ್ತಿ ನಿಮ್ಮ ಕಡೆ ಆಕರ್ಷಣೆ ಆಗುತ್ತದೆ. ಹಾಗಾಗಿ ಈ ರೀತಿಯ ಗಿಡವನ್ನು ಮನೆಯಲ್ಲಿ ನೆಡಬೇಡಿ ಮತ್ತು ಗಿಫ್ಟ್ ರೀತಿ ಕೂಡ ಕೊಡಬೇಡಿ.
3, ಮನಿ ಪ್ಲಾಂಟ್-ಮನಿ ಪ್ಲಾಂಟ್ ತನ್ನ ಶುಭ ಪ್ರಭಾವವನ್ನು ಯಾವಾಗ ನಿಮಗೆ ಕೊಡುತ್ತದೆ ಎಂದರೆ ಇದನ್ನು ನೀವು ಎಲ್ಲಾದರೂ ಕದ್ದು ತಂದು ನೆಟ್ಟಿರಬೇಕು. ಒಂದು ವೇಳೆ ಇದನ್ನು ಯಾರಾದರು ಇದನ್ನು ಖರೀದಿ ಮಾಡಿಕೊಂಡರೆ ಅಥವಾ ಇದನ್ನು ಯಾರಾದರೂ ಗಿಫ್ಟ್ ರೀತಿ ಕೊಟ್ಟರೆ ನಿಮಗೆ ಈ ಬಳ್ಳಿಯು ಶುಭ ಪರಿಣಾಮ ಕೊಡುವುದಿಲ್ಲ.ಇದರ ದುಷ್ಟ ಪ್ರಭಾವವನ್ನು ನೀವು ಅನುಭವಿಸಬೇಕಾಗುತ್ತದೆ. ಮನಿ ಪ್ಲಾಂಟ್ ಕದ್ದು ತಂದರೇ ಯಾವುದೇ ನಷ್ಟ ಕೂಡ ಆಗುವುದಿಲ್ಲ.
4, ವೀಳ್ಯದೆಲೆ ಬಳ್ಳಿ-ಪ್ರತಿಯೊಂದು ವಿಷಯದಲ್ಲಿ ವೀಳ್ಯದೆಲೆ ಬಳಕೆ ಆಗುತ್ತದೆ. ವೀಳ್ಯದೆಲೆ ಬಳ್ಳಿಯನ್ನು ಮನೆಯಲ್ಲಿ ನೆಡಬಾರದು ಅಥವಾ ಗಿಫ್ಟ್ ರೀತಿ ಬೇರೆಯವರೊಂದಿಗೆ ಇವುಗಳನ್ನು ತೆಗೆದುಕೊಳ್ಳಬಾರದು. ನಿಮಗಾಗಿ ಇದು ಅಶುಭ ಪರಿಣಾಮವನ್ನು ತೆಗೆದುಕೊಂಡು ಬರಬಹುದು. ವೀಳ್ಯದೆಲೆಯನ್ನು ನೀವು ಯಾವಾಗಲು ನೀವು ಖರೀದಿ ಮಾಡಿಕೊಂಡು ತರಬೇಕು. ಮುಖ್ಯವಾಗಿ ಗಿಫ್ಟ್ ರೀತಿಯಾಗಿ ವೀಳ್ಯದೆಲೆಯನ್ನು ಕೊಡಬೇಡಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
5, ಹಳದಿ ಬಣ್ಣದ ಹೂವಿನ ಸಸ್ಯಗಳನ್ನು ಸಹ ಬೇರೆಯವರಿಗೆ ಗಿಫ್ಟ್ ರೀತಿ ಕೊಡಬಾರದು ಮತ್ತು ತೆಗೆದುಕೊಂಡು ಕೂಡ ಬರಬಾರದು. ಒಂದು ವೇಳೆ ಕೊಟ್ಟರೇ ನಿಮ್ಮ ಮನೆಯ ಲಕ್ಷ್ಮಿ ಅವರ ಮನೆಗೆ ಹೋದಂತೆ. ಹಾಗಾಗಿ ಈ ರೀತಿ ಗಿಡಗಳನ್ನು ಗಿಫ್ಟ್ ರೀತಿ ಬೇರೆಯವರಿಗೆ ಕೊಡಬೇಡಿ ಮತ್ತು ತೆಗೆದುಕೊಂಡು ಕೂಡ ಬರಬಾರದು.