ಹಿಂದೂ ಧರ್ಮಗ್ರಂಥಗಳಲ್ಲಿ ಜೀವನದ ಜೊತೆಗೆ ಮನುಷ್ಯನ ಸಾವಿನ ನಂತರ ಸಿಗುವ ಫಲಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ.ಮನುಷ್ಯನ ಸಾವಿನ ನಂತರ ಅವರ ಕರ್ಮಗಳಿಗೆ ಅನುಸಾರವಾಗಿ ಅವರಿಗೆ ಮುಂದಿನ ಜನ್ಮದಲ್ಲಿ ಯಾವುದಾದರೊಂದು ಜನ್ಮ ಸಿಗುತ್ತದೆ.ಕೆಲವು ಧಾರ್ಮಿಕ ಗ್ರಂಥಗಳ ಪ್ರಕಾರ ಯಾವ ಮನುಷ್ಯರೂ ತಮ್ಮ ಜೀವನದಲ್ಲಿ ಅಧಿಕವಾಗಿ ಪಾಪ ಕರ್ಮಗಳನ್ನು ಮಾಡುತ್ತಾರೋ ಅಂಥವರಿಗೆ ಒಂದೇ ರೀತಿಯ ಶರೀರದಲ್ಲಿ ಜನ್ಮ ಸಿಗುವುದಿಲ್ಲ,ಇವರಿಗೆ ಹೇಳಿಕೊಳ್ಳಲಾರದಂತಹ ಕಷ್ಟಗಳು ಎದುರಾಗುತ್ತವೆ ಹಾಗೂ ತಮ್ಮದೇ ಮಲಮೂತ್ರಗಳನ್ನು ಸೇವಿಸುವಂಥ ಕರ್ಮ ಇವರಿಗೆ ಒಲಿಯುತ್ತದೆ.ಜನರು ಇವರನ್ನು ಹೊಡೆದು ಓಡಿಸುತ್ತಾರೆ ಅಂದರೆ ನಾಯಿಯ ಜನ್ಮ ಇವರಿಗೆ ಪ್ರಾಪ್ತವಾಗುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಇಂದಿನ ನಮ್ಮ ಲೇಖನದಲ್ಲಿ ಗಾಯಗೊಂಡಿರುವ 1 ಶ್ವಾನವೂ ಶ್ರೀ ರಾಮನ ಬಳಿ ಹೋಗಿ ತನ್ನ ದುಃಖದ ಬಗ್ಗೆ ತಿಳಿಸುತ್ತದೆ
ಮತ್ತು ಅವರ ಬಳಿ ನ್ಯಾಯವನ್ನು ಕೇಳುತ್ತದೆ ಹಾಗೂ ಅದಕ್ಕೆ ಶ್ರೀರಾಮನ ಉತ್ತರವೇನು ಎಂಬುದರ ಕಥೆ ಇಂದಿನ ನಮ್ಮ ಲೇಖನದಲ್ಲಿ ತಿಳಿಸಲಿದ್ದೇವೆ.ಒಮ್ಮೆ ಭಗವಂತನಾದ ಶ್ರೀರಾಮಚಂದ್ರರು ಸಭೆಯಲ್ಲಿ ಕುಳಿತಿದ್ದರು.ಆಗ 1 ಶ್ವಾನ ಅಳುತ್ತಿರುವ ಧ್ವನಿ ಶ್ರೀರಾಮಚಂದ್ರರಿಗೆ ಕೇಳಿಸಿತು.ಆಗ ಆ ನಾಯಿಯನ್ನು ದ್ವಾರಪಾಲಕರು ಹೊಡೆದು ಓಡಿಸಿದರು.ಮಾರನೆ ದಿನ ಪುನಃ ಆ ನಾಯಿ ಅದೇ ಸ್ಥಳಕ್ಕೆ ಬಂದು ಅಳುತ್ತಿರುತ್ತದೆ ಮತ್ತೆ ಅದೇ ರೀತಿ ದ್ವಾರಪಾಲಕರು ಹೊಡೆದು ಓಡಿಸುತ್ತಾರೆ.3ನೇ ದಿನ ಮತ್ತೆ ನಾಯಿ ಅದೇ ಸ್ಥಳಕ್ಕೆ ಬಂದು ಪುನಃ ಅಳುತ್ತಿರುತ್ತದೆ.
ಈ ಬಾರಿ ದ್ವಾರಪಾಲಕರು ಪುನಃ ಆ ನಾಯಿಯನ್ನು ಓಡಿಸಲು ಹೋಗುತ್ತಾತೆ ಆದರೆ ಆಗ ಶ್ರೀರಾಮರು ನಾಯಿಯ ಬಳಿ ಹೋಗಿ ಅದು ಅಳುತ್ತಿರುವ ಕಾರಣವನ್ನು ತಿಳಿಯಲು ಪ್ರಯತ್ನಿಸುವ ಚಿಂತನೆ ಯಲ್ಲಿರುತ್ತಾರೆ.ಆಗ ದ್ವಾರಪಾಲಕರಿಗೆ
ನಾಯಿಯೂ”ಚೇ ಮಹಾನುಭಾವರೆ ನನಗೆ ಈ ಪಾಪದ ಶರೀರದಲ್ಲಿ ಜನ್ಮ ಸಿಕ್ಕಿದೆ.ಈ ಕಾರಣದಿಂದ ನನ್ನನ್ನು ದೇವಾಲಯಗಳಲ್ಲಾಗಲೀ ,ಪುಣ್ಯಸ್ಥಳಗಳಲ್ಲಾಗಲಿ ,ಸಭೆಗಳಲ್ಲಿ ,ಮಠಗಳಲ್ಲಿ ,ರಾಜ ಸಭೆಗಳಲ್ಲಿ ,ಶಾಲೆಗಳಲ್ಲಿ ನಾನು ಹೋಗಲು ಯೋಗ್ಯವಾಗಿರುವುದಿಲ್ಲ ಹಾಗಾಗಿ ತಾವುಗಳು ಶ್ರೀರಾಮರಿಗೆ ತನ್ನ ಮಾಹಿತಿಯನ್ನು ತಿಳಿಸಿ ಅವರೇ ನನ್ನನ್ನು ಬಂದು ಭೇಟಿಯಾಗಲಿ” ಎಂದು ಬೇಡಿಕೆ ಇಡುತ್ತದೆ.
ಆಗ ದ್ವಾರಪಾಲಕರು ಶ್ರೀರಾಮನಿಗೆ ನಾಯಿ ಹೇಳಿದ ಮಾತುಗಳನ್ನು ತಿಳಿಸುತ್ತಾರೆ.ಇದನ್ನು ಕೇಳಿಸಿಕೊಂಡ ಶ್ರೀರಾಮರು 1 ಕಟ್ಟಿಗೆಯನ್ನು ತೆಗೆದುಕೊಂಡು ನಾಯಿಯ ಬಳಿ ಬರುತ್ತಾರೆ ಮತ್ತು ಅದು ಅಳುತ್ತಿರುವ ಕಾರಣವೇನು ಎಂಬುದರ ಬಗ್ಗೆ ಕೇಳುತ್ತಾರೆ.ಆಗ ನಾಯಿಯೂ”ಹೇ ಪ್ರಭು ನನಗಾಗಿ ನೀವು ತುಂಬಾನೇ ಕಷ್ಟ ತೆಗೆದುಕೊಂಡಿದ್ದೀರಿ,ನನಗಾಗಿ ಇಲ್ಲಿಯವರೆಗೂ ಬಂದಿದ್ದೀರ.ನಾನು ಯಾವ ತಪ್ಪನ್ನೂ ಮಾಡಿಲ್ಲ ಆದರೂ ಸಹ ಒಬ್ಬ ಸನ್ಯಾಸಿ ಕಲ್ಲಿನಿಂದ ನನ್ನನ್ನು ಹೊಡೆದಿದ್ದಾನೆ ಹಾಗಾಗಿ ನನ್ನ ಕಾಲಿಗೆ ಪೆಟ್ಟುಬಿದ್ದು ನನಗೆ ತುಂಬ ನೋವಾಗುತ್ತಿದೆ ಈ ಕಾರಣದಿಂದ ನಿಮ್ಮ ಬಳಿ ನಾನು ಶರಣಾಗಲು ಬಂದಿದ್ದೇನೆ”
ಎಂದು ಹೇಳುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ನಾಯಿಯ ಮಾತುಗಳನ್ನು ಕೇಳಿಸಿಕೊಂಡ ಶ್ರೀರಾಮರು ಆ ಸನ್ಯಾಸಿಯನ್ನು ಅಲ್ಲಿಗೆ ಕರೆಸುತ್ತಾರೆ.ಆಗ ಸನ್ಯಾಸಿಗೆ ಶ್ರೀರಾಮರು ಈ ಪ್ರಶ್ನೆಯನ್ನು ಕೇಳುತ್ತಾರೆ.”ಹೇಳಿ ಗುರು ಈ ನಾಯಿಯು ಯಾವ ಅಪರಾಧ ಮಾಡಿದ್ದರಿಂದ ನೀವು ಅದನ್ನು ಕಲ್ಲಿನಿಂದ ಹೊಡೆದಿರಿ?ಈ ನಾಯಿ ಅಂತಹ ತಪ್ಪನ್ನಾದರೂ ಏನು ಮಾಡಿತು?” ಎಂದು ಕೇಳುತ್ತಾರೆ.
ಆಗ ಸನ್ಯಾಸಿ “ಹೇ ರಾಜರೆ ನಾನು ಭಿಕ್ಷೆ ಪಡೆಯಲು ದಾರಿಯಲ್ಲಿ ಹೋಗುತ್ತಿದ್ದಾಗ ಇದು ನಾನು ಭಿಕ್ಷೆ ಪಡೆದಿದ್ದ ಅನ್ನವನ್ನು ಸ್ಪರ್ಶ ಮಾಡಿತು.ಅದು ಮಧ್ಯಾಹ್ನದ ಸಮಯವಾಗಿತ್ತು ಆಗ ನನಗೆ ತುಂಬಾನೇ ಹಸಿವಾಗಿತ್ತು ಹಾಗಾಗಿ ನನಗೆ ತುಂಬಾ ಸಿಟ್ಟು ಬಂತು.
ಈ ಅಪರಾಧದ ಕಾರಣದಿಂದ ನಾನು ನಾಯಿಯನ್ನು ಕಲ್ಲಿನಿಂದ ಹೊಡೆದೆ ಆಗ ಆ ಕಲ್ಲು ನಾಯಿಯ ಕಾಲಿಗೆ ಬಿದ್ದು ತುಂಬಾ ನೋವಾಗಿದೆ” ಎಂದು ಹೇಳಿದರು.ಸನ್ಯಾಸಿಯ ಮಾತುಗಳನ್ನು ಕೇಳಿಸಿಕೊಂಡ ಪ್ರಭು ರಾಮಚಂದ್ರ ಈ ರೀತಿಯಾಗಿ ಹೇಳುತ್ತಾರೆ.
“ಸ್ವಾಮಿ ನಿಮಗೆ ತಿಳಿದಿದೆ,ನಾಯಿಯು ಹೀನ ಪ್ರಾಣಿಯಾಗಿದೆ ಹೀಗಾಗಿ ಇದಕ್ಕೆ ಯಾವುದೇ ಬುದ್ಧಿ ಇರುವುದಿಲ್ಲ. ಒಂದು ವೇಳೆ ಈ ನಾಯಿ ನಿಮ್ಮನ್ನು ಸ್ಪರ್ಶ ಮಾಡಿದರೆ ಅದು ನಿಮ್ಮ ತಪ್ಪು ಎಂದು ನಾನು ಹೇಳುವುದಿಲ್ಲ ಯಾಕೆಂದರೆ ಇದರ ಸ್ವಾಭಾವಿಕ ಗುಣವೇ ಅದಾಗಿರುತ್ತದೆಹೀಗಾಗಿ ನೀವೇ ಅಪರಾಧಿ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳುತ್ತಾರೆ.
ನಂತರ ಪ್ರಭು ರಾಮಚಂದ್ರರು ನಾಯಿಗೆ ಹೀಗೆ ಹೇಳುತ್ತಾರೆ”ಇವರು ನಿನ್ನ ಅಪರಾಧಿಯಾಗಿದ್ದಾರೆ,ನೀನು ಇವರಿಗೆ ಏನು ಬೇಕಾದರೂ ಮಾಡಬಹುದು” ಎಂದು ಹೇಳುತ್ತಾರೆ.ಆಗ ನಾಯಿಯೂ”ಹೇ ಭಗವಂತಾ ಇವರನ್ನು ಯಾವುದಾದರೂ ಸೇವಾಲಯದ ಮಾಲೀಕನನ್ನಾಗಿ ಮಾಡಿ” ಎಂದು ಕೇಳಿಕೊಳ್ಳಿತ್ತದೆ.ಆಗ ನಾಯಿಯ ಮಾತನ್ನು ಸ್ವೀಕರಿಸಿದ ಶ್ರೀರಾಮಚಂದ್ರ
ಆ ಸನ್ಯಾಸಿಗೆ ಸುಂದರವಾದ ವಸ್ತುವನ್ನು 1 ಪಾಲಿಕೆಯಲ್ಲಿ ಕೂರಿಸಿಬಿಡುತ್ತಾರೆ.ವಾದ್ಯ ಗಳನ್ನು ಮೊಳಗಿಸಿ ಅವರನ್ನು ಸೇವಾವಲಯಕ್ಕೆ ಕಳುಹಿಸುತ್ತಾರೆ.ನಂತರ ಅವರನ್ನು ಅಲ್ಲಿಯ ಮಾಲೀಕರನ್ನಾಗಿ ಮಾಡಿಸುತ್ತಾರೆ.
ಆ ಸಮಯದಲ್ಲಿ ಅಜ್ಞಾನದ ಕಾರಣದಿಂದ ಆ ಋಷಿಗಳು ತಮ್ಮನ್ನು ತಾವು ಶ್ರೇಷ್ಠ ಎಂದು ತಿಳಿದಿದ್ದರು.ನಂತರ ಶ್ರೀ ರಾಮರು ಮರಳಿ ಆ ಸಭೆಗೆ ಮರಳುತ್ತಾರೆಇದನ್ನೆಲ್ಲ ಗಮನಿಸಿದ ಉಳಿದ ಅಯೋಧ್ಯ ವಾಸಿಗಳು ಪ್ರಭು ಶ್ರೀರಾಮನಿಗೆ ಹೀಗೆ ಕೇಳುತ್ತಾರೆ.”ಹೇ ಪ್ರಭು ಈ ನಾಯಿ ಈ ರೀತಿಯಾದ ಶಿಕ್ಷೆಯನ್ನು ಯಾಕೆ ನೀಡಿತು?” ಎಂದು ಕೇಳುತ್ತಾರೆ.ಆ ನಾಯಿಯ ಕಾಲನ್ನು ಮುರಿದ ಕಾರಣ ನಾಯಿ ಶಿಕ್ಷೆಯನ್ನು ನೀಡದೆ ಸೇವಾಲಯದ ಮಾಲೀಕನನ್ನಾಗಿ ಏಕೆ ಮಾಡಿತು?ಆಗ ಆ ನಾಯಿಯನ್ನೇ ಕೇಳಿ ಎಂದು ಶ್ರೀ ರಾಮರು ತಿಳಿಸುತ್ತಾರೆ.ಆಗ ನಾಯಿಗೆ ಅಯೋಧ್ಯ ವಾಸಿಗಳು ಈ ಪ್ರಶ್ನೆಯನ್ನು ಕೇಳುತ್ತಾರೆ.
“ಯಾಕೆ ನೀನು ಆ ಸನ್ಯಾಸಿಗೆ ಈ ರೀತಿಯ ಶಿಕ್ಷೆಯನ್ನು ನೀಡಿದೆ?”ಆಗ ನಾಯಿಯೂ”ಎಲ್ಲರೂ ಗಮನವಿಟ್ಟು ಕೇಳಿ ಹೊಲದಲ್ಲಿ ಬೆಳೆದ ಅನ್ನವನ್ನು ಇಟ್ಟುಕೊಳ್ಳುವವರಯ,ಗ್ರಾಮದಲ್ಲಿರುವವರು, ಅನಾಥರು ಸ್ತ್ರೀ ಮತ್ತು ಬಾಲಕರಸಂಪತ್ತನ್ನು ಕಳವು ಮಾಡುವ,ಬೈಗುಳವನ್ನು ಬಳಸುವ,ಅನ್ಯಾಯ ಮಾಡುವವರ ರಾಜರ ಮನೆಗೆ ಬರುವಂತವರನ್ನು ಓಡಿಸುವ,ಇನ್ನೊಬ್ಬರ ಆಸ್ತಿಯನ್ನು ಮೋಸದಿಂದ ಪಡೆಯುವವರ,ಪಶ್ಚಾತ್ತಾಪಕ್ಕಾಗಿ ಧನಸಂಪತ್ತನ್ನು ನೀಡುವವವರ,ಬ್ರಾಹ್ಮಣರಿಗೆ ನೀಡುವ ವಸ್ತುವನ್ನು ಕಳವು ಮಾಡುವವರ,ಕೆಟ್ಟ ದಾರಿಯಲ್ಲಿ ಹೋಗುವವರ,ಕೆಟ್ಟ ಸಂಪತ್ತನ್ನು ಬಳಸುವವರ ಈ ಎಲ್ಲಾ ಪಾಪ ಕೃತ್ಯಗಳನ್ನು ಎಸಗಿದ ವರು ಖಂಡಿತವಾಗಿಯೂ ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನಿಸುತ್ತಾರೆ.
ಇದೊಂದು ಬಹಳ ಸತ್ಯವಾದ ಮಾತಾಗಿದೆ.ಆಗ ನಾಯಿಯೂ ತಾನು ನಾಯಿಯ ಜನ್ಮ ಪಡೆದ ಹಿನ್ನಲೆ ತಿಳಿಸುತ್ತದೆ.ತಾನೂ ಸಹ ಹಿಂದಿನ ಜನ್ಮದಲ್ಲಿ ಸೇವಾಲಯದ ಮಾಲೀಕನಾಗಿದ್ದರ ಬಗ್ಗೆ ತಿಳಿಸುತ್ತದೆ.ಅಲ್ಲಿ ಪಾಪಕೃತ್ಯಗಳನ್ನು ಮಾಡುವುದರಿಂದ ಸನ್ಯಾಸಿಯು ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನಿಸುತ್ತಾನೆ ಎಂದು ಹೇಳುತ್ತದೆ.ಈ ರೀತಿ ಹೇಳಿದ ತಕ್ಷಣ ಆ ನಾಯಿಯು ಸನ್ಯಾಸಿ ರೂಪ ತಾಳುತ್ತದೆ ಮತ್ತು ಆ ಸನ್ಯಾಸಿಯು ನಾಯಿಯ ರೂಪ ತಾಳುತ್ತಾನೆ.
ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512