ಕಳಸವನ್ನು ಇಡದೆ ಬಾರಿ ಫೋಟೋವನ್ನು ಇಟ್ಟುಕೊಂಡು ಪೂಜೆಯನ್ನು ಮಾಡಬಹುದು. ಮೊದಲು ಒಂದು ಟೇಬಲ್ ಮೇಲೆ ಮಡಿ ವಸ್ತ್ರವನ್ನು ಹಾಕಬೇಕು. ಮಡಿ ವಸ್ತ್ರದ ಮೇಲೆ ಒಂದು ಪೀಠವನ್ನು ಇಟ್ಟುಕೊಳ್ಳಬೇಕು. ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿಕೊಂಡು ಮತ್ತು ರಂಗೋಲಿ ಮೇಲೆ ಅರಿಶಿಣ ಕುಂಕುಮ ಅಕ್ಸತೆ ಹಾಕಿ ಪೂಜೆ ಮಾಡಬೇಕು.ಆ ಪೀಠದ ಮೇಲೆ ಲಕ್ಷ್ಮಿ ಫೋಟೋವನ್ನು ಇಟ್ಟುಕೊಳ್ಳಬೇಕು. ಲಕ್ಷ್ಮಿ ಫೋಟೋಗೆ ಹೂವಿನಿಂದ ಅಲಂಕಾರವನ್ನು ಮಾಡಬೇಕು. ಲಕ್ಷ್ಮಿಯನ್ನು ಪೂರ್ವಬಿಮುಖವಾಗಿ ಅಥವಾ ಉತ್ತರಭೀಮುಖವಾಗಿ ಕುರಿಸಬೇಕು. ಮನೆಯಲ್ಲಿ ಇರುವ ಒಡವೆಯನ್ನು ಲಕ್ಷ್ಮಿ ದೇವಿಗೆ ಹಾಕಬೇಕು. ಜೊತೆಗೆ ಹೂವಿನಿಂದ ಅಲಂಕಾರವನ್ನು ಮಾಡಿ. ಲಕ್ಷ್ಮಿ ದೇವಿಗೆ ಇಷ್ಟ ಆಗಿರುವ ಮಲ್ಲಿಗೆ ಹೂವು ಅಥವಾ ಕಮಲದ ಹೂವನ್ನು ಕೂಡ ನೀವು ಹಾಕಿ ಪೂಜೆ ಮಾಡಬಹುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹೂವು ಹಾಕಿದ ನಂತರ ಗೆಜ್ಜೆ ವಸ್ತ್ರವನ್ನು ದೇವಿಗೆ ಹಾಕಬೇಕು. ಎರಡು ದೀಪಗಳನ್ನು ಹಚ್ಚಬೇಕು. ಜೋಳವನ್ನು ಕೂಡ ಇಡಬೇಕು.ಪಂಚಾ ಫಲಗಳನ್ನು ಕೂಡ ಇಡಬೇಕು. ಲಕ್ಷ್ಮಿ ದೇವಿ ಮುಂದೆ ದುಂಡನ್ನು ಹರಡಿರುವ ತಟ್ಟೆಯನ್ನು ಇಟ್ಟುಕೊಳ್ಳಬೇಕು. ಚಿಕ್ಕ ಬೋಟ್ಟಲಿನಲ್ಲಿ ಅಕ್ಕಿ ಹಾಕಿ ಲಕ್ಷ್ಮಿ ವಿಗ್ರಹವನ್ನು ಕೂರಿಸಿ. ಮೊದಲು ಗಣಪತಿ ಪೂಜೆಯನ್ನು ಮಾಡಬೇಕು.ಅರಿಶಿಣ ಕುಂಕುಮ ಹೂವುಗಳಿಂದ ಅಲಂಕಾರವನ್ನು ಮಾಡಬೇಕು. ಗಣಪತಿ ಹತ್ತಿರ ಲಕ್ಷ್ಮಿ ಪೂಜೆಗೆ ಯಾವುದೇ ತೊಂದರೆ ಆಗಬಾರದು ಎಂದು ಬೇಡಿಕೊಂಡು ನಂತರ ಪೂಜೆಯನ್ನು ಶುರು ಮಾಡಿ.
ಗಣಪತಿಗೆ ಪಂಚೋಉಪಚಾರ ಮಾಡಬೇಕು. ಗಂಧ ಕುಂಕುಮ ಅರಿಶಿಣ ಅಕ್ಷತೆ ಹೂವು ದೂಪಾ ದೀಪ ಮತ್ತು ನೈವೈದ್ಯವನ್ನು ಮಾಡಬೇಕು. ಲಕ್ಷ್ಮಿ ದೇವಿಗೆ ಕಾಯಿಯನ್ನು ಸಂಕಲ್ಪ ಮಾಡಿ ಬಲಭಾಗದಲ್ಲಿ ಇಡಬೇಕು. ಲಕ್ಷ್ಮಿ ದೇವಿ ವಿಗ್ರಹದ ಮುಂದೆ ವೀಳ್ಯದೆಲೆ ಇಟ್ಟು ಕುಂಕುಮ ಅರ್ಚನೆ ಮಾಡಬೇಕು. ವೀಳ್ಯದೆಲೆ ಮೇಲೆ ಅರಿಶಿಣ ಹಾಕಬೇಕು.ನಂತರ ಸ್ವಲ್ಪ ಸ್ವಲ್ಪ ಕುಂಕುಮವನ್ನು ಹಾಕುತ್ತ ಲಕ್ಷ್ಮಿ ಅಷ್ಟೋತ್ತರ ಹೇಳಿಕೊಂಡು ಅರ್ಚನೆ ಮಾಡಬೇಕಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಕುಂಕುಮ ಅರ್ಚನೆ ಮುಗಿದ ನಂತರ ಮತ್ತೊಮ್ಮೆ ದೇವಿಗೆ ದೂಪವನ್ನು ತೋರಿಸಬೇಕು.ನಂತರ ತುಪ್ಪದ ಆರತಿಯನ್ನು ಲಕ್ಷ್ಮಿ ದೇವಿಗೆ ಮಾಡಬೇಕು. ನೈವೈದ್ಯ ಮಾಡು ಕಾಯಿ ಯನ್ನು ಒಡೆದು ದೇವಿಗೆ ಸಮರ್ಪಿಸಬೇಕು. ಮಹಾ ಮಂಗಳಾರತಿ ಮಾಡಿ ಕರ್ಪೂರವನ್ನು ಹಚ್ಚಬೇಕು. ಕೊನೆಯದಾಗಿ ಕೆಂಪು ಆರತಿ ಮಾಡಬೇಕು.ಸಂಜೆ ಸಮಯದಲ್ಲಿ ಮುತೈದೆಯರನ್ನು ಕರೆದು ಅರಿಶಿಣ ಕುಂಕುಮ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು. ಈ ರೀತಿಯಾಗಿ ಸರಳವಾಗಿ ಪೂಜೆಯನ್ನು ಮಾಡಿ.