ಒಬ್ಬ ಆರೋಗ್ಯವಂತ ತನ್ನ ಜೀವಿತಾವಧಿಯಲ್ಲಿ ಸರಿಸುಮಾರು ಮೂರನೆಯ ಒಂದು ಭಾಗದಷ್ಟು ನಿದ್ದೆ ಮಾಡುತ್ತಾನೆ ಅಚ್ಚರಿಪಡಬೇಡಿ ಇದು ನಿಜ ಯಾಕೆಂದರೆ ದಿನಕ್ಕೆ ಎಂಟು ಗಂಟೆಗಳ ಕಾಲ ಮಲಗಿದರೆ ಇಷ್ಟು ಆಗುತ್ತದೆ ಹಾಗೆಯೇ ಉತ್ತಮ ಆರೋಗ್ಯ ಹೊಂದಲು ಕೂಡ ನಿದ್ದೆ ಅವಶ್ಯಕತೆ ಒಂದು ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಗಾಢ ನಿದ್ದೆ ಮಾಡಬೇಕು ಉತ್ತಮ ನಿದ್ದೆ ಇದ್ದರೆ ಮಾತ್ರ ಸದೃಢ ಶರೀರ ಉಲ್ಲಾಸಿತ ಮನಸ್ಸು ಮತ್ತು ಅತ್ಯುತ್ತಮ ಚಟುವಟಿಕೆಯಿಂದ ಇರಲು ಸಾಧ್ಯ ಹೀಗಾಗಿ ಆಧುನಿಕ ಜೀವನಶೈಲಿಯಲ್ಲಿ ನಿದ್ದೆಯ ಬಗ್ಗೆ ಜಾಸ್ತಿಯೇ ಕಾಳಜಿವಹಿಸಬೇಕಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಉತ್ತಮ ಆರೋಗ್ಯಕ್ಕೆ ನಿದ್ದೆ ಎಷ್ಟು ಮುಖ್ಯವೋ ನಾವು ನೋಡೋಣ ನಾವು ಮಲಗುವ ಬಗ್ಗೆಯೂ ಕೂಡ ನಮ್ಮ ಆರೋಗ್ಯದ ಮೇಲೆ ಅಷ್ಟೇ ಪರಿಣಾಮ ಬೀರುತ್ತದೆ. ಅದನ್ನು ನೀವು ತಿಳಿದಿರಲೇ ಬೇಕು ಸರಿಯಾಗಿ ಮಲಗದಿದ್ದರೆ ಬೆನ್ನು ನೋವು ಹೊಟ್ಟೆ ನೋವು ಕುತ್ತಿಗೆ ನೋವು ಸೊಂಟ ನೋವು ಮಾನವನ ಹೃದಯದ ತೊಂದರೆ ಹಾಗೆ ನಿದ್ರಾಹೀನತೆ ಜೀರ್ಣಕ್ರಿಯೆ ಸಮಸ್ಯೆ ಎದೆಉರಿ ಎಲ್ಲಾ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ನಾವು ಆರೋಗ್ಯವಾಗಿರಲು ಯಾವ ರೀತಿ ಮಲಗಬೇಕು ಎಂಬುದನ್ನು ಇವತ್ತು ಹೇಳುತ್ತೇವೆ.
1,ಬೆನ್ನ ಮೇಲೆ ಮಲಗುವುದು ಹಾಸಿಗೆಯಲ್ಲಿ ನೇರವಾಗಿ ಬೆನ್ನ ಮೇಲೆ ಮಲಗುವುದು ಇದು ಅತ್ಯುತ್ತಮವಾದ ಭಂಗಿಯಾಗಿದೆ ಈ ರೀತಿ ಮಲಗುವುದರಿಂದ ರಕ್ತಪರಿಚಲನೆ ಪರಿಪೂರ್ಣವಾಗಿರುತ್ತದೆ ಉಸಿರಾಟ ಕೂಡ ಸಮರ್ಪಣೆ ಯಾಗಿರುತ್ತದೆ. ಈಗ ಈ ರೀತಿ ಮಲಗಿದ್ದಾಗ ಕೆಲವರಿಗೆ ಗೊರಕೆ ಸಮಸ್ಯೆ ಕಾಣಿಸಬಹುದು ಕಾರಣ ಮೂಗಿನ ಒಳಭಾಗಗಳು ಹೆಚ್ಚು ಸಡಿಲಗೊಳ್ಳುವುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
2,ಇಲ್ಲಿ ಮಲಗುವಾಗ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಮ್ಮ ದೇಹಕ್ಕೆ ಸರಿಯಾದ ಆಧಾರ ನೀಡುವಂತೆ ಹಾಸಿಗೆ ಇದೆ ಎಂಬುವುದು ಹೊಟ್ಟೆಯ ಮೇಲೆ ಮಲಗುವುದು ಕಟ್ಟೆಮೇಲೆ ಮಲಗಬಾರದು ಎನ್ನುತ್ತಾರೆ ಏಕೆಂದರೆ ದೇಹದ ಒತ್ತಡ ಹೊಟ್ಟೆ ಮೇಲೆ ಬೀಳುವುದು ಇದರಿಂದ ಬೆನ್ನು ನೋವು ಕುತ್ತಿಗೆ ನೋವು ಎದುರಾಗುವ ಸಾಧ್ಯತೆ ಇದೆ ಅಷ್ಟೇ ಅಲ್ಲ ಈ ಭಂಗಿಯಲ್ಲಿ ಮಲಗಿದ್ದರೆ ತಲೆನೋವು ಎದುರಾಗಬಹುದು ಹಾಗೆಯೇ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಭಂಗಿಯಲ್ಲಿ ಮಲಗಿರುವುದು ಉತ್ತಮ .
ಬಲ ಮಗ್ಗುಲಲ್ಲಿ ಮಲಗುವುದು ಇದರಿಂದ ಎದೆ ಉರಿ ಹುಳಿತೇಗು ಹೆಚ್ಚಾಗುತ್ತದೆ ಅಜೀರ್ಣತೆಗೆ ಕಾರಣವಾಗಬಹುದು ನಿಮ್ಮ ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಯಾರಿಂದ ಬಲ ಮಗ್ಗುಲಲ್ಲಿ ಮಲಗುವುದು ಸರಿಯಾದ ವಿಧಾನವಲ್ಲ ಅದರ ಉತ್ತಮ ಆರೋಗ್ಯಕ್ಕಾಗಿ ಯಾವ ಭಂಗಿಯಲ್ಲಿ ಮಲಗ ಬೇಕೆಂದರೆ ಗೊತ್ತಾ ಎಡ ಮಗ್ಗುಲಲ್ಲಿ ಮಲಗುವುದು ಉತ್ತಮ ಎಡ ಮಗ್ಗಲಲ್ಲಿ ಮಲಗುವುದು ಅತ್ಯುತ್ತಮ ಭಂಗಿಯಾಗಿದೆ