ಈ ರಾಶಿಯನ್ನು ಹೊಂದಿರುವವರು ಮದುವೆ ಆಗಬಾರದು ಏಕೆ ಎಂದು ಗೊತ್ತೇ. ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಆಗುವಂತಹದು ಎಲ್ಲರೂ ಕೂಡ ಮದುವೆ ಆಗಿ ತಮ್ಮದೇ ಅದ ಒಂದು ಸಂಸಾರವನ್ನು ನೆಡೆಸಲು ಇಷ್ಟ ಪಡುತ್ತಾರೆ ಆದರೆ ಯಾವುದೇ ಒಂದು ಗಂಡಿಗೂ ಹೆಣ್ಣನ್ನು ಜೋಡಿ ಮಾಡುವ ಮುನ್ನ ಅವರ ಇಬ್ಬರ ರಾಶಿ ಜಾತಕ ಕುಂಡಲಿ ಎಲ್ಲವನ್ನೂ ಕೂಡ ನೋಡಿ ಅವೆರಡೂ ಹೊಂದಾಣಿಕೆ ಆದರೆ ಮಾತ್ರ ಅವರ ಇಬ್ಬರಿಗೆ ಮದುವೆ ಮಾಡುತ್ತಾರೆ ಅಲ್ಲವೇ.ಹಾಗಾಗಿ ಈ ನಾಲ್ಕು ರಾಶಿಯನ್ನು ಹೊಂದಿರುವ ಜೋಡಿಗಳಿಗೆ ಮದುವೆ ಮಾಡಬಾರದು ಎಂದು ಹೇಳುತ್ತಾರೆ ಹಾಗಿದ್ದರೆ ಅದು ಯಾವ ಯಾವ ರಾಶಿಯವರು ಎಂದು ತಿಳಿಯೋಣ ಬನ್ನಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮಕರ ರಾಶಿ ಹಾಗೂ ಕುಂಭ ರಾಶಿ. ಈ ಎರಡು ರಾಶಿಯನ್ನು ಹೊಂದಿರುವ ಗಂಡು ಹೆಣ್ಣಿಗೆ ಮದುವೆ ಮಾಡಬಾರದು ಈ ಎರಡು ರಾಶಿಗೆ ಮದುವೆ ಮಾಡಿದರೆ ಅವರ ದಾಂಪತ್ಯ ಜೀವನದಲ್ಲಿ ಕೇವಲ ಜಗಳ ಎಂಬುದು ಕೂಡಿರುತ್ತದೆ ನೆಮ್ಮದಿ ಇರುವುದಿಲ್ಲ ಏಕೆಂದರೆ ಮಕರ ರಾಶಿಯವರ ಸ್ವಭಾವಕ್ಕೆ ಹಾಗೂ ಕುಂಭ ರಾಶಿಯವರು ಸ್ವಭಾವ ಹೊಂದಿಕೆ ಆಗುವುದಿಲ್ಲ. ಹಾಗೂ ಮಕರ ರಾಶಿ ಅವರು ಯಾರ ಬಳಿ ಕೂಡ ಕೈ ಚಾಚುವ ಸ್ವಭಾವ ಇರುವುದಿಲ್ಲ ಸ್ವಾಭಿಮಾನಿ ಜೀವಿ ಇವರು.
ಆದರೆ ಕುಂಭ ರಾಶಿ ಅವರ ಬಳಿ ಇಲ್ಲ ಎಂದರು ಕೂಡ ತುಂಬಾ ಎಂಜಾಯ್ ಮಾಡಲು ಇಷ್ಟ ಪಡುತ್ತಾರೆ. ಸಿಂಹ ರಾಶಿ ಮತ್ತು ಕಟಕ ರಾಶಿ: ಈ ಎರಡು ರಾಶಿ ಅವರು ಕೂಡ ಹೊಂದಿಕೆ ಆಗುವುದಿಲ್ಲ ಇವರು ಕೂಡ ಕೇವಲ ಜಗಳ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ ಏಕೆಂದರೆ ಸಿಂಹ ರಾಶಿ ಅವರ ಸ್ವಭಾವ ಹೇಗೆಂದರೆ ಇವರು ಭದ್ರತಾ ಭಾವನೆ ಬಯಸುತ್ತಾರೆ ಹಾಗೂ ಇವರು ತಮ್ಮ ಸಂಗಾತಿ ಜೊತೆಗೆ ಆಳವಾದ ಮತ್ತು ಕಾಣಿಸದ ಬಾಂಧವ್ಯ ಬೆಳೆಸಲು ಇಷ್ಟಪಡುತ್ತಾರೆ ಆದರೆ ಕಟಕ ರಾಶಿಯವರು ಅದಕ್ಕೆ ಅವಕಾಶ ಕೊಡುವುದಿಲ್ಲ.
ವೃಶ್ಚಿಕ ರಾಶಿ ಮತ್ತು ಮೀನ ರಾಶಿ: ಈ ಎರಡು ರಾಶಿಯವರು ಕೂಡ ಹೊಂದಾಣಿಕೆ ಇರುವುದಿಲ್ಲ ಇವರು ತುಂಬಾ ಭಾವನಾತ್ಮಕ ಜೀವಿ ಗಳು ಆದರೆ ಇವರಿಬ್ಬರೂ ವ್ಯಕ್ತಪಡಿಸುವ ರೀತಿ ಮಾತ್ರ ಬಹಳಷ್ಟು ಭಿನ್ನತೆ ಇಂದ ಕೂಡಿರುತ್ತದೆ ಏಕೆಂದರೆ ಮೀನ ರಾಶಿಯವರು ಸ್ವಭಾವ ತುಂಬಾ ಮೃದುವಾಗಿ ವ್ಯಕ್ತಪಡಿಸುತ್ತರೆ ಹಾಗೂ ವೃಶ್ಚಿಕ ರಾಶಿಯವರು ತೀವ್ರವಾಗಿ ತಮ್ಮ ಭಾವನೆಗಳನ್ನು ಹೊರಹಾಕುತ್ತಾರೆ. ಹಾಗಾಗಿ ಇವರ ಇಬ್ಬರ ಜೋಡಿಯಲ್ಲಿ ಹೊಂದಿಕೆ ಇರುವುದಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ತುಲಾ ರಾಶಿ ಮತ್ತು ವೃಷಭ ರಾಶಿ: ಈ ಎರಡು ರಾಶಿಯವರು ಜೋಡಿ ಕೂಡ ಹೊಂದಿಕೆ ಆಗುವುದಿಲ್ಲ ಆದರೆ ಈ ಎರಡು ರಾಶಿಯವರ ಗುಣ ಹೊಂದೆ ರೀತಿಇರುತ್ತದೆ ಕಡಿಮೆ ಒಂದೇ ಗುಣಗಳನ್ನು ಕೂಡ ಹೊಂದಿರುತ್ತಾರೆ ಆದರೂ ಇವರ ಜೀವನ ಹೊಂದಿಕೆ ಇರುವುದಿಲ್ಲ ಏಕೆಂದರೆ ತುಲಾ ರಾಶಿಯವರ ಏನೇ ಮಾಡಿದರೂ ಅವರು ಸ್ವಲ್ಪ ಎತ್ತರ ಮಟ್ಟಕ್ಕೆ ಇರುತ್ತದೆ ಆದರೆ ವೃಷಭ ರಾಶಿಯವರು ಎಲ್ಲ ಕೆಲಸಗಳನ್ನು ದೃಢ ಸಂಕಲ್ಪದಿಂದ ಮಾಡುವ ಸ್ವಭಾವ. ಹಾಗಾಗಿ ಇವರ ಇಬ್ಬರ ಜೀವನ ಸುಖವಾಗಿ ಇರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಈ ನಾಲ್ಕು ರಾಶಿ ಅವರನ್ನು ಜೋಡಿ ಮಾಡುವುದು ಕಷ್ಟ ಜೋಡಿ ಮಾಡಿದರು ಅವರ ಜೀವನ ಸುಖ ಸಂತೋಷದಿಂದ ಕುಡಿರುವುದಿಲ್ಲ