ಹಿಂದೂ ಪರಂಪರೆಯಲ್ಲಿ ಮಹಾಶಿವರಾತ್ರಿಗೆ ತುಂಬಾನೇ ಮಹತ್ವವಿದೆ. ಈ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷ ತಿಥಿಯ ಚತುರ್ದಶಿ ದಿನದಂದು ಮಂಗಳವಾರದ ದಿನ ಆಚರಿಸಲಾಗುತ್ತದೆ. ಈ ದಿನ ಭೂಮಿಗೆ ಭಗವಂತನಾದ ಶಿವನು ಬೆಳಕಿನ ರೀತಿಯಲ್ಲಿ ಪ್ರತ್ಯಕ್ಷ ಕೂಡ ಆಗುತ್ತಾನೆ. ಇದೇ ದಿನ ಭಗವಂತನಾದ ಶಿವನು ತಾಯಿ ಪಾರ್ವತಿಯೊಂದಿಗೆ ಮದುವೆ ಕೂಡ ಆಗಿದ್ದರು. ಒಂದು ವೇಳೆ ಈ ದಿನ ಚಿಕ್ಕಪುಟ್ಟ ಪೂಜೆ ಪಾಠಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಧನ ಸಂಪತ್ತು ಮತ್ತು ಸಿರಿ ಸಂಪತ್ತು ಸುಖ ಶಾಂತಿ ಎಲ್ಲವು ನಿಮಗೆ ಸಿಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1, ಶಿವನ ದೇವಸ್ಥಾನಕ್ಕೆ ಹೋದಾಗ ಶಿವನಿಗೆ ಜಲವನ್ನು ಅರ್ಪಿಸಬೇಕು.ನೀರು ಹರಿಯುವಾಗ ದಾಟಿದರೆ ನಿಮಗೆ ದೋಷ ಅಂಟಬಹುದು.ಶಿವನಿಗೆ ಈ ದಿನ ಪರಿಗ್ರಾಮ ಮಾಡುವುದಿಲ್ಲ.2, ಮರೆತರು ಸಹ ಶಿವನ ಪೂಜೆಯಲ್ಲಿ ತುಳಸಿ ದಳವನ್ನು ಅರ್ಪಿಸಬಾರದು ಮತ್ತು ಅರಿಶಿನ-ಕುಂಕುಮವನ್ನು ಕೂಡ ಹಚ್ಚಬಾರದು.3,ಶಿವನ ಪೂಜೆ ಮಾಡುವಾಗ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ವಸ್ತ್ರವನ್ನು ಧರಿಸಿಕೊಂಡು ಪೂಜೆಯನ್ನು ಮಾಡಬೇಕು.
4, ಶಿವನಿಗೆ ಜಲವನ್ನು ಅರ್ಪಿಸುವಾಗ ಹಾಲು, ಮೊಸರು, ತುಪ್ಪ, ಸಕ್ಕರೆಯನ್ನು ಅರ್ಪಿಸಿರಿ. ಅದರೆ ಶಿವ ಲಿಂಗದ ಮೇಲೆ ಪ್ರಸಾದವನ್ನು ಅರ್ಪಿಸಬೇಡಿ.ಒಂದು ವೇಳೆ ಪ್ರಸಾದವನ್ನು ಅರ್ಪಿಸುವುದಾದರೆ ಶಿವನ ಕೆಳಗೆ ಇಟ್ಟು ನೈವೈದ್ಯ ರೂಪದಲ್ಲಿ ಅರ್ಪಿಸಬೇಕು.5, ಮಹಾ ಶಿವರಾತ್ರಿ ದಿನ ನೀವು ಪೂಜೆ ಪಾಠಗಳನ್ನು ಮಾಡುವುದಾದರೆ ಮತ್ತು ಪ್ರದೋಷ ಕಾಲದಲ್ಲಿ ಮಾಡುವುದಾದರೆ ಇವುಗಳ ಫಲ ಹೆಚ್ಚಾಗಿ ಸಿಗುತ್ತದೆ.ರಾತ್ರಿ ನೀವು ಜಗರಣೆಯನ್ನು ಕೂಡ ಮಾಡಬಹುದು.
6, ಮಹಾ ಶಿವರಾತ್ರಿ ಹಬ್ಬದ ದಿನ ಶಿವನ ಜೊತೆ ತಾಯಿ ಪಾರ್ವತಿ ದೇವಿಯ ಪೂಜೆಯನ್ನು ಮಾಡಬೇಕು.ಆಗ ಮಾತ್ರ ಇಬ್ಬರ ಆಶೀರ್ವಾದ ಸಮಾನ ರೂಪದಲ್ಲಿ ಸಿಗುತ್ತದೆ. ಒಂದು ವೇಳೆ ಬಿಲ್ವ ಪತ್ರೆ ಅರ್ಪಿಸದೆ ಇದ್ದಾರೆ ನಿಮ್ಮ ಪೂಜೆ ಅಪೂರ್ಣ ಆಗುತ್ತದೆ.ಓಂ ನಮಃ ಶಿವಾಯ ಎಂದು ಜಪ ಮಾಡುತ್ತ ಬಿಲ್ವ ಪತ್ರೆಯನ್ನು ಇಡಿ.7, ಶಿವನ ಪೂಜೆಯನ್ನು ಅಕ್ಕಿ ಕಾಳುಗಳನ್ನು ತಪ್ಪದೆ ಅರ್ಪಿಸಿ.ಅಕ್ಕಿ ಕಾಳುಗಳನ್ನು ಅರ್ಪಿಸುವುದರಿಂದ ಸಿರಿ ಸಂಪತ್ತಿನ ಕೊರತೆ ಆಗುವುದಿಲ್ಲ.8, ಇನ್ನು ಮಹಾರಾತ್ರಿ ಹಬ್ಬದ ದಿನ ಸೂರ್ಯೋದಾಯಕ್ಕೂ ಮುನ್ನ ಎದ್ದೇಳಬೇಕು.ಮರೆತರು ಸಹ ಈ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
9, ಈ ದಿನ ಶಿವ ಲಿಂಗದ ಮೇಲೆ ತಿನ್ನುವ ವಸ್ತುವನ್ನು ಇಡಬೇಡಿ.ಇನ್ನು ಯಾವುದೇ ಕಾರಣಕ್ಕೂ ಶಂಖದಿಂದ ಜಲವನ್ನು ಅರ್ಪಿಸಬೇಡಿ.10, ಈ ದಿನ ಮನೆಯಲ್ಲಿ ಜಗಳ ಆಡುವುದು ಬೈಯುವುದನ್ನು ಮಾಡಬಾರದು.ಸಾದ್ಯವಾದರೆ ವ್ರತವನ್ನು ಮಾಡಿ.ಈ ದಿನ ಸಾರಾಯಿ ಬೆಳ್ಳುಳ್ಳಿ ಮಾಂಸ ಆಹಾರ ಸೇವನೆಯನ್ನು ಮಾಡಬಾರದು.11, ಶಿವನ ಪೂಜೆ ಮುಗಿದ ನಂತರ ದಕ್ಷಿಣೆಯನ್ನು ಖಂಡಿತ ಇಡಬೇಕು.ಈ ರೀತಿ ಮಾಡಿದರೆ ನಿಮಗೆ ಶಿವ ಮತ್ತು ಪಾರ್ವತಿ ಅನುಗ್ರಹ ಆಶೀರ್ವಾದ ಸಿಗುತ್ತದೆ.12, ಶಿವನ ಅಭಿಷೇಕಕ್ಕೆ ಹಸಿ ಹಾಲನ್ನು ಬಳಸಿ ಮತ್ತು ಖೇದಿಗೆ ಹೂವನ್ನು ಬಳಸಬೇಡಿ.