ಸಾಕು ಪ್ರಾಣಿಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿ ಮನೆಯಲ್ಲಿಯೂ ಸಾಕು ಪ್ರಾಣಿಗಳಿಗೊಂದು ಜಾಗ ಇದ್ದೇ ಇರುತ್ತದೆ. ಇವುಗಳು ಮನುಷ್ಯನ ಉತ್ತಮ ಸ್ನೇಹಿತರೆಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ನಾಯಿ, ಬೆಕ್ಕು ಹಾಗೂ ಮೊಲ ಹೀಗೆ ಪ್ರಾಣಿಗಳನ್ನು ಮುದ್ದಾಗಿರುವ ಪ್ರಾಣಿಗಳನ್ನು ಸಾಕುವುದಿದೆ. ಈ ಸಾಕುಪ್ರಾಣಿಗಳು ನಿಮ್ಮ ಜೀವನದ ಮೇಲೂ ಪರಿಣಾಮವನ್ನು ಬೀರುತ್ತವೆ. ಇಂತಹ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಕೆಟ್ಟ ಶಕ್ತಿಗಳು ಓಡಿ ಹೋಗುತ್ತವೆ. ಯಾವ ಪ್ರಾಣಿಗಳನ್ನು ಸಾಕಿದರೆ ಒಳ್ಳೆಯದು ಆಗುತ್ತದೆ ಎಂದು ನೋಡೋಣ ಬನ್ನಿ.ಕೆಲವರಿಗೆ ಪಕ್ಷಿಗಳು ಇಷ್ಟ ಅದರೆ ಇನ್ನು ಕೆಲವರಿಗೆ ಪ್ರಾಣಿಗಳು ಇಷ್ಟ ಆಗುತ್ತದೆ. ಯಾವ ರಾಶಿಯವರು ಯಾವ ಪ್ರಾಣಿಯನ್ನು ಸಾಕಬೇಕು ಎಂದು ತಿಳಿದುಕೊಳ್ಳಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೇಷ ರಾಶಿ: ಸಾಕುಪ್ರಾಣಿಗಳಲ್ಲಿ ಲ್ಯಾಬ್ರಡಾರ್ ನಾಯಿಗಳು ಮೇಷ ರಾಶಿಯವರಿಗೆ ಶುಭ. ಏಕೆಂದರೆ ಇವುಗಳು ಸ್ವಾತಂತ್ರ್ಯವನ್ನು ಪ್ರೀತಿಸುತ್ತವೆ. ಶ್ವಾನ ಯಾವಾಗಲೂ ನಿಷ್ಠಾವಂತ ಹಾಗೂ ವಿಶ್ವಾಸಾರ್ಹವಾದ ಪ್ರಾಣಿ. ಹಾಗಾಗಿ ಈ ರಾಶಿಯವರಿಗೆ ಇದು ತುಂಬಾ ಶುಭ.ವೃಷಭ ರಾಶಿ: ಈ ರಾಶಿಯವರು ಭೂಮಿಯೊಂದಿಗೆ ಸಂಪರ್ಕವನ್ನು ಹೊಂದಿರುತ್ತಾರೆ ಹಾಗೂ ಸ್ಥಿರವಾಗಿರುವವರು. ಜೀವನವನ್ನು ಸಾಹಸವೆಂದು ಪರಿಗಣಿಸುವ ಇವರಲ್ಲಿ ಕುತೂಹಲವು ಹಾಸುಹೊಕ್ಕಾಗಿರುತ್ತದೆ. ಬೆಕ್ಕುಗಳು ಈ ರಾಶಿಯವರೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ. ಕೆಲವೊಂದು ಅಗತ್ಯ ಸಮಯದಲ್ಲಿ ಬೆಕ್ಕುಗಳು ತಮ್ಮ ಮಾಲೀಕರೊಂದಿಗೆ ಪ್ರೀತಿಯಿಂದ ವರ್ತಿಸುತ್ತದೆ. ಈ ರಾಶಿಯವರು ಮೊಲಗಳನ್ನು ಕೂಡಾ ಸಾಕಬಹುದು. ಮೊಲದ ಜಿಗಿತವು ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಿಥುನ ರಾಶಿ: ಗಿಳಿಗಳು ಮಿಥುನ ರಾಶಿಯವರಂತೆ ಬುದ್ಧಿವಂತಿಕೆ ಇರುವ ಪಕ್ಷಿ. ಒಮ್ಮೆ ತರಬೇತಿ ನೀಡಿದ ನಂತರ ಇವುಗಳು ಮನುಷ್ಯರೊಂದಿಗೆ ಹೊಂದಿಕೊಂಡು ಬಿಡುತ್ತವೆ. ಅವುಗಳಲ್ಲಿರುವ ಅನನ್ಯವಾದ ಅಂಶವೆಂದರೆ ಅದರ ಮೌಖಿಕ ಸಾಮರ್ಥ್ಯ. ಆದ್ದರಿಂದ ಗಿಳಿಗಳನ್ನು ಸಾಕುವುದು ಈ ರಾಶಿಯವರಿಗೆ ಬಹಳ ಶುಭ.ಕಟಕ ರಾಶಿ: ಹ್ಯಾಮ್ಸ್ಟರ್ ಅತ್ಯಂತ ಸೂಕ್ಷ್ಮ ಪ್ರಾಣಿಗಳಲ್ಲಿ ಒಂದು. ಇದು ಇಲಿಯಂತೆ ಇರುವ ಮುದ್ದಾದ ಪ್ರಾಣಿ. ಇದನ್ನು ಕನ್ನಡದಲ್ಲಿ ಕಿರುಕಡಿಗ ಎಂದೂ ಕರೆಯುತ್ತಾರೆ. ಇದು ಒಮ್ಮೆ ಮನುಷ್ಯರೊಂದಿಗೆ ಬೆರೆತುಕೊಂಡರೆ ಉತ್ತಮ ಸಹಚರನಾಗುವ ಗುಣವುಳ್ಳ ಸಾಕುಪ್ರಾಣಿಯಾಗುವುದು.
ಸಿಂಹ ರಾಶಿ: ಸಿಂಹ ರಾಶಿಯವರು ಶ್ರೀಮಂತ ಗುಣದವರು. ಸಾಕುಪ್ರಾಣಿಗಳಲ್ಲಿ ಕುದುರೆಗಳು ಇವರಿಗೆ ಉತ್ತಮ ಸ್ನೇಹಿತರಾಗಿ ಹೊಂದಿಕೊಳ್ಳುವ ಪ್ರಾಣಿಗಳು. ಇದರೊಂದಿಗೆ ಬೆಕ್ಕು ಕೂಡಾ ಈ ರಾಶಿಯವರಿಗೆ ಶುಭವಾಗಿದೆ.ಕನ್ಯಾ ರಾಶಿ: ಈ ರಾಶಿಯವರು ಹೆಚ್ಚು ಸ್ವಚ್ಛವಾಗಿರಲು ಬಯಸುತ್ತಾರೆ ಹಾಗೂ ಶಿಸ್ತುಬದ್ಧ ವಾತಾವರಣದಲ್ಲಿ ವಾಸಿಸಲು ಬಯಸುತ್ತಾರೆ. ಇವರಿಗೆ ಉತ್ತಮ ಆಯ್ಕೆ ಮೀನು. ಮೀನಿಡುವ ಅಕ್ವೇರಿಯಂಗಳನ್ನು ಕೊಂಡು ಮನೆಯಲ್ಲಿಟ್ಟುಕೊಂಡರೆ ನಿಮಗೆ ಶುಭ.
ತುಲಾ ರಾಶಿ: ಈ ರಾಶಿಯವರು ಸುಂದರವಾದ ಮತ್ತು ನೈಸರ್ಗಿಕ ವಾತಾವರಣದಲ್ಲಿ ಬದುಕಲು ಇಷ್ಟಪಡುವವರು. ಇವರಿಗೆ ಮುದ್ದಾಗಿರುವ ಪುಟ್ಟ ಬೆಕ್ಕು ಸಾಕುವುದು ಜೀವನದಲ್ಲಿ ಫಲದಾಯಕ.ವೃಶ್ಚಿಕ ರಾಶಿ: ಈ ರಾಶಿಯವರು ಬಹಳ ಚಂಚಲ ಸ್ವಭಾವದವರು. ಹ್ಯಾಮ್ಟ್ಸರ್ ಅಂದರೆ ಕಿರುಕಡಿಗವನ್ನು ಸಾಕುವುದು ಬಹಳ ಶುಭ. ಇದನ್ನು ಹೊರತು ಪಡಿಸಿ ಯಾವುದೇ ಸಾಕು ಪ್ರಾಣಿಗಳನ್ನೂ ಇವರು ಸಾಕಬಹುದು.
ಧನುಸ್ಸು ರಾಶಿ: ಈ ರಾಶಿಯವರು ಆಶಾವಾದಿಗಳು. ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಇಷ್ಟಪಡುವ ಇವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಆದರೆ ಅದರ ಬಗ್ಗೆ ಕಾಳಜಿ ವಹಿಸುವುದು ಕಡಿಮೆ. ಸಾಕುಪ್ರಾಣಿಗಳನ್ನು ಸಾಕುವುದಾದರೆ ಇವರಿಗೆ ಮೀನು ಅಥವಾ ಆಮೆ ಉತ್ತಮ ಆಯ್ಕೆಯಾಗಿದೆ.ಮಕರ ರಾಶಿ: ಈ ರಾಶಿಯವರು ಕಠಿಣ ಪರಿಶ್ರಮಕ್ಕೆ ಹೆಸರುವಾಸಿ. ನಾಯಿಗಳು ಇವರಿಗೆ ಅತ್ಯಂತ ಶುಭ. ನಿರಾತಂಕದ, ವಿನೋದ-ಪ್ರೀತಿಯ, ಸಾಹಸಯುಕ್ತ ನಾಯಿಗಳು ಈ ರಾಶಿಯರಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ.
ಕುಂಭ ರಾಶಿ: ಸಾಮಾನ್ಯವಾಗಿ ಈ ರಾಶಿಯವರು ಯಾವುದೇ ರೀತಿಯ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಸಾಧ್ಯವಾದರೆ ನೀವು ಪಕ್ಷಿಗಳನ್ನು ಸಾಕಬಹುದು. ವಿಶೇಷವಾಗಿ ಲವ್ಬರ್ಡ್ಸ್ ಸಾಕಿದರೆ ಶುಭ.ಮೀನ ರಾಶಿ: ಈ ರಾಶಿಯವರು ವಸ್ತು ವಿಷಯಗಳ ಬಗ್ಗೆ ಹೆಚ್ಚು ಗಮನ ವಹಿಸುವವರು, ಅವಲೋಕನ ಮಾಡುವವರು. ಇವರು ಸಾಕುಪ್ರಾಣಿಯಾಗಿ ಮೀನನ್ನು ಸಾಕಲು ಇಷ್ಟಪಡುತ್ತಾರೆ. ಮೊಲಗಳು ಕೂಡಾ ಇವರ ಅತ್ಯುತ್ತಮ ಸ್ನೇಹಿತರೆಂದು ಸಾಬೀತುಪಡಿಸಬಹುದು.