ಸಾಮಾನ್ಯವಾಗಿ ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚು ಆದರೆ ಈಗಿನ ಅವಸರದ ಜೀವನಶೈಲಿಯಿಂದ ಮತ್ತು ಅನೇಕ ಕಾರಣಗಳಿಂದ ಒಡವೆಗಳನ್ನು ಧರಿಸಲು ಸಮಯವೇ ಆಗುತ್ತಿರುವುದಿಲ್ಲ ಆದರೆ ಕೆಲವು ಒಡವೆ ವಸ್ತ್ರಗಳನ್ನು ಧರಿಸುವುದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಬಹಳ ಒಳ್ಳೆಯದು ಎನ್ನಬಹುದು. ಇನ್ನೂ ಎಲ್ಲಾ ರೀತಿಯ ಒಡವೆಗಳನ್ನು ಧರಿಸದಿದ್ದರೂ ಕೆಲವು ಮುಖ್ಯವಾದ ಒಡವೆಗಳನ್ನಾದರೂ ಮದುವೆಯಾದ ಸ್ತ್ರೀಯರು ಧರಿಸಲೇಬೇಕು ಇದರಿಂದ ಗಂಡನ ಆಯಸ್ಸು ವೃದ್ಧಿಸುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹಣೆಯ ಮೇಲಿನ ಸಿಂಧೂರ:ಮದುವೆಯಾದ ಪ್ರತಿಯೊಬ್ಬ ಸ್ತ್ರೀಯೂ ಹಣೆಯ ಮೇಲೆ ಸಿಂಧೂರವನ್ನು ತಪ್ಪದೆ ಇಟ್ಟುಕೊಳ್ಳಬೇಕು ಏಕೆಂದರೆ ಇದು ವಿವಾಹ ಆಗಿದರ ಮತ್ತು ಗಂಡನ ಆಯಸ್ಸಿನ ಸಂಕೇತ ವಾಗಿರುತ್ತದೆ.ಸಿಂಧೂರದಲ್ಲಿ ಪಾದರಸವಿರುತ್ತದೆ ಹಾಗೂ ಇದು ಜಲತತ್ವದ್ದಾಗಿರುತ್ತದೆ ಹಾಗಾಗಿ ಇದು ತಂಪನ್ನು ನೀಡುತ್ತದೆ ಹಾಗಾಗಿ ಸಿಂಧೂರವನ್ನು ಹಣೆಯಲ್ಲಿ ಇಡುವುದರಿಂದ ಮನಸ್ಸು,ಮಿದುಳು ತಂಪಾಗಿರುತ್ತದೆ.
ಹಣೆ ಬೊಟ್ಟು:ಮದುವೆಯಾದ ಮಹಿಳೆಯರು ಹಣೆಯ ಮೇಲೆ ಕುಂಕುಮವನ್ನು ಇಡುವುಡು ಪ್ರಾಚೀನ ಕಾಲದಿಂದಲೂ ಬಂದಿದೆ ಆದರೆ ಈಗಿನ ಕಾಲದಲ್ಲಿ ಕುಂಕುಮದ ಬದಲಿ ಪ್ಲಾಸ್ಟಿಕ್ ಸ್ಟಿಕ್ಕರ್ ಗಳನ್ನು ಹಣೆಗೆ ಅಂಟಿಸಿಕೊಳ್ಳಲು ಬಳಸಲಾಗುತ್ತದೆ
ಆದರೆ ಇವುಗಳ ಮಹತ್ವವು ಸಹ ಒಳ್ಳೆಯದೇ ಆಗಿರುತ್ತದೆ ಏಕೆಂದರೆ ಮನುಷ್ಯನ ಆಜ್ಞಾ ಚಕ್ರಕ್ಕೆ ಇದು ಪರಿಣಾಮವನ್ನು ಬೀರುತ್ತದೆ ಹಾಗೂ ಇದರಿಂದ ಏಕಾಗ್ರತೆ ಶಕ್ತಿ ಹೆಚ್ಚಾಗುತ್ತದೆ.ಇನ್ನೊಂದು ಮುಖ್ಯವಾದ ಮಾಹಿತಿಯ ಪ್ರಕಾರ ಹಣೆಯ ಮೇಲೆ ಕುಂಕುಮ,ಬಿಂದಿ , ಸಿಂಧೂರ ಅಥವಾ ಹಣೆಬೊಟ್ಟನ್ನು ಇಟ್ಟವರ ಮೇಲೆ ದುಷ್ಟಶಕ್ತಿಗಳು ,ದೃಷ್ಟಿದೋಷದಂತಹ ತೊಂದರೆಗಳು ಆಗುವುದಿಲ್ಲವಂತೆ.
ಮೂಗಿನ ಮೇಲಿರುವ ನತ್ತು:ಪ್ರಾಚೀನ ಕಾಲದಿಂದಲೇ ಮಹಿಳೆಯರ ಮೂಗಿನ ಮೇಲೆ 1 ನತ್ತನ್ನು ಇಡುವ ಸಂಪ್ರದಾಯ ಆರಂಭವಾಗಿದೆ.ಭಾರತದ ವಿಭಿನ್ನವಾದ ಸಂಪ್ರದಾಯಗಳಲ್ಲಿಯೂ ಸಹ ಮೂಗಿನ ಮೇಲೆ ನತ್ತನ್ನು ಹಾಕಿ ಇರುವುದನ್ನು ನಾವು ಗಮನಿಸಬಹುದು.ಮೂಗಿನ ನತ್ತು ಸ್ತ್ರೀಯರ ಆರೋಗ್ಯಕ್ಕೆ ನೇರವಾಗಿ ಸಂಬಂಧಪಟ್ಟಿರುತ್ತದೆ.ಸ್ತ್ರೀಯರ ಎಡ ಭಾಗದಲ್ಲಿರುವ ನರಗಳು ನೇರವಾಗಿ ಗರ್ಭಕೋಶಕ್ಕೆ ಅಂಟಿಕೊಂಡಿರುತ್ತದೆ ಈ ಕಾರಣದಿಂದ ಸ್ತ್ರೀಯರ ಋತುಚಕ್ರ ಮತ್ತು ಗರ್ಭಾಶಯಕ್ಕೆ ಸಹಾಯ ಮಾಡುತ್ತದೆ.
ಕಿವಿಯಲ್ಲಿರುವ ಓಲೆಗಳು:ಕಿವಿಯಲ್ಲಿರುವ ಓಲೆಗಳನ್ನು ಮಹಿಳೆಯರು ಧರಿಸುವುದರಿಂದ ಅವರ ಸೌಂದರ್ಯ ವೃದ್ಧಿಯಾಗುತ್ತದೆ ಎನ್ನಬಹುದು.ಮಂಗಳಸೂತ್ರ ಅಥವಾ ಮಾಂಗಲ್ಯ:ಮಂಗಳ ಸೂತ್ರವೂ ಕೇವಲ ಕರಿಮಣಿ ಆಗಿರುವುದಿಲ್ಲ ಬದಲಿಗೆ ಇದು ಗಂಡನ ಆಯಸ್ಸು ಸಮೃದ್ದಿಯನ್ನು ಸೂಚಿಸುತ್ತದೆ. ಮನುಷ್ಯ ಜೀವನದ 16 ಸಂಸ್ಕೃತಿ ಗಳಲ್ಲಿ ಮದುವೆ ಕೂಡ ಒಂದಾಗಿರುತ್ತದೆ.
ಬಳೆಗಳು:ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಬಳೆಗಳನ್ನು ಧರಿಸಬೇಕು ಏಕೆಂದರೆ ಇದು ಮಹಿಳೆಯ ಸೌಭಾಗ್ಯವನ್ನು ಸೂಚಿಸುತ್ತದೆ.ವಿಶೇಷವಾಗಿ ಹಸಿರು ಮತ್ತು ಕೆಂಪು ಬಣ್ಣದ ಬಳೆಗಳನ್ನು ಮಹಿಳೆಯರು ಧರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.ಕಾಲ್ಗೆಜ್ಜೆ:ಕಾಲಿನಲ್ಲಿ ಗೆಜ್ಜೆ ಹಚ್ಚಿಕೊಳ್ಳುವುದು ಸ್ತ್ರೀಯರ 1 ಪ್ರಮುಖ ಅಲಂಕಾರಿಕ ವಸ್ತುವಾಗಿದೆ.ಮಹಿಳೆಯರು ಗೆಜ್ಜೆಗಳನ್ನು ಧರಿಸಿ ಮನೆಯಲ್ಲಿ ಓಡಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಭಾವನೆ ಉಂಟಾಗುತ್ತದೆ.
ಅದೇ ರೀತಿ ಮದುವೆಯಾದ ಪ್ರತಿಯೊಬ್ಬ ಸ್ತ್ರೀ ಯು ಕಾಲುಂಗುರವನ್ನು ಧರಿಸುವುದು ಬಹಳ ಮುಖ್ಯ ಏಕೆಂದರೆ ಇದು ಗಂಡನ ಹೆಂಡತಿಯ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಹಾಗೂ ಮಹಿಳೆಯರ ಆರೋಗ್ಯವನ್ನು ವೃದ್ಧಿಸುತ್ತದೆ.ಮಹಿಳೆಯರು ಪೂರ್ತಿ ಕಪ್ಪು ಅಥವಾ ಪೂರ್ತಿ ಬಿಳಿಯಾದ ಬಟ್ಟೆಗಳನ್ನು ಧರಿಸಬಾರದು.1 ವೇಳೆ ಕಪ್ಪು ಅಥವಾ ಬಿಳಿಯ ಬಣ್ಣದ ಬಟ್ಟೆಗಳನ್ನು ಧರಿಸಬೇಕಾದಲ್ಲಿ ಬೇರೆ ಬಣ್ಣದ ಮಿಕ್ಸ್ ಮಾಡಿ ಧರಿಸಿ.ಬಂಗಾರವನ್ನು ಸೊಂಟದಿಂದ ಕೆಳಭಾಗದಲ್ಲಿ ಯಾವುದೇ ಕಾರಣಕ್ಕೂ ಮಹಿಳೆಯರು ಧರಿಸಬಾರದು.ಕೊಳಕಾದ ಬಟ್ಟೆ ಮತ್ತು ಒಡವೆ ಗಳನ್ನು ಮಹಿಳೆಯರು ಧರಿಸಬಾರದು.
ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512