ಬೆಳ್ಳಗಾಗಲು ಪ್ರತಿಯೊಬ್ಬ ಪ್ರತಿನಿತ್ಯ ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕ್ರೀಮ್ ಗಳನ್ನು ಫೇಸ್ ಪ್ಯಾಕ್ ಗಳನ್ನು ಖರೀದಿಸುತ್ತವೆ.ಅದರೆ ಈ ಸ್ಕಿನ್ ವೈಟ್ನಿಂಗ್ ಕ್ರೀಮ್ ಗಳು ಬಹಳ ದುಬಾರಿ. ಒಳ್ಳೆಯ ಕೆಮಿಕಲ್ ಬಳಕೆಯಿಲ್ಲದ ಕ್ರೀಮ್ 500 ರಿಂದ 1000 ಗೆ ಇರುತ್ತದೆ. ಅದರೆ ಇದರಿಂದ ಉತ್ತಮ ಫಲಿತಾಂಶ ಸಿಗುವುದಿಲ್ಲ.ಅದರೆ ಭಾರಿ 50 ರೂಪಾಯಿಯಲ್ಲಿ ಕೊರಿಯನ್ ಸ್ಕಿನ್ ವೈಟ್ನಿಂಗ್ ಕ್ರೀಮ್ ಅನ್ನು ಮನೆಯಲ್ಲಿ ತಯಾರಿಸಬಹುದು.
ಇದರ ಬಳಕೆಯಿಂದ ಮುಖ ಬೆಳಗಾಗುತ್ತದೆ. ನೇರಿಗೆಗಳು ಕಡಿಮೆಯಾಗುತ್ತದೆ ಮತ್ತು ಕಲೆಗಳು ಬೇಗನೆ ನಿವಾರಣೆ ಆಗುತ್ತದೆ.ರಾತ್ರಿ ಒಂದು ಇಡಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಹಾಕಿ ನೆನಸಿ.ಮಾರನೇ ದಿನ ಬೆಳಗ್ಗೆ ನೀರು ಸಮೇತ ಮಿಕ್ಸಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಶೋದಿಸಿಕೊಳ್ಳಿ.ನಂತರ ಒಂದು ಪಾತ್ರೆಗೆ ಗೆ ಹಾಕಿ ಚೆನ್ನಾಗಿ ಕ್ರಿಮ್ ರೀತಿ ಆಗುವವರೆಗೂ ಬೇಯಿಸಿ.ನಂತರ ಇದನ್ನು ತಣ್ಣಗೆ ಆಗಲು ಬಿಡಿ.
ಒಂದು ಬೌಲ್ ಗೆ ಆಲೂವೆರಾ ಜೆಲ್ ಹಾಕಿ ಹಾಗೂ ಅಕ್ಕಿಯಿಂದ ತಯಾರಿಸಿದ ಈ ಮಿಶ್ರಣವನ್ನು ಹಾಕಿ. ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇದನ್ನು ಒಂದು ಡಬ್ಬದಲ್ಲಿ ಹಾಕಿ ಫ್ರಿಜ್ ನಲ್ಲಿ ಇಟ್ಟು 7 ದಿನ ಬಳಸಿ. ಈ ಕ್ರೀಮ್ ಅನ್ನು ರಾತ್ರಿ ಮಲಗುವ ಮೊದಲು ಮುಖ ತೊಳೆದು ಮುಖಕ್ಕೆ ಕುತ್ತಿಗೆ ಹಚ್ಚಬೇಕು. ಸತತವಾಗಿ 7 ದಿನ ಹಚ್ಚಬೇಕು.ಈ ರೀತಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.ಕೊರಿಯನ್ ಮಹಿಳೆಯರು ಸ್ಕಿನ್ ಅನ್ನು ಚೆನ್ನಾಗಿ ಇಡಲು ಅಕ್ಕಿಯನ್ನು ಚೆನ್ನಾಗಿ ಬಳಸುತ್ತಾರೆ.ಕಾರಣ ಅಕ್ಕಿಯಲ್ಲಿ ಸ್ಕಿನ್ ವೈಟ್ನಿಂಗ್ ಗೆ ಬೇಕಾದ ಎಲ್ಲಾ ಅಂಶಗಳು ಅಡಗಿದೆ.ಇದು ಬೇಗನೆ ನೆರಿಗೆಗಳು ಮೂಡದಂತೆ ತಡೆಯುತ್ತದೆ.ತಪ್ಪದೆ 7 ದಿನ ಬಳಸಿ ನೋಡಿ.