ತಿಂಗಳಿಗೆ 3 ಬಾರಿ ಈ ಜ್ಯೂಸ್ ಕುಡಿದರೆ ಸಾಕು ನಿಮ್ಮ ಲಿವರ್ ಅರೋಗ್ಯವಾಗಿ ಇರುತ್ತದೆ.ಜೊತೆಗೆ ದೇಹದ ಅರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ.ಈ ಜ್ಯೂಸ್ ಕುಡಿಯುವುದರಿಂದ ಲಿವರ್ ಡಿಟ್ಯಾಕ್ಸಿ ಫೈ ಆಗುತ್ತದೆ. ಒಂದು ವೇಳೆ ಲಿವರ್ ಅರೋಗ್ಯ ಸರಿ ಇಲ್ಲಾ ಎಂದರೆ ದೇಹದ ಅರೋಗ್ಯ ಕೂಡ ಸರಿ ಇರುವುದಿಲ್ಲ. ಹಲವಾರು ರೀತಿಯ ಸಮಸ್ಸೆಗಳು ಉಂಟಾಗಬಹುದು. ಮನೆಮದ್ದು ಬಳಸಿ ಲಿವರ್ ಅರೋಗ್ಯವನ್ನು ಚೂರುಕುಗೊಳಿಸಬಹುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಲಿವರ್ ನಾ ಪ್ರಾಮುಖ್ಯತೆಗಳು-1,ಇದು ಕಬ್ಬಿಣ ಅಂಶವನ್ನು ಹಿರಿಕೊಳ್ಳುತ್ತದೆ.2, ದೆಹದ ಹಾರ್ಮೋನ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ.3, ಇಂಮ್ಯೂನಿಟಿ ಅನ್ನು ಪ್ರೊಡ್ಯೂಸ್ ಮಾಡುತ್ತದೆ.4,ರಕ್ತ ನಾಳಗಳಲ್ಲಿ ಬ್ಲಾಡ್ ಕ್ಲೋಟ್ ಆಗುವುದನ್ನು ತಡೆಗಟ್ಟುತ್ತದೆ.5, ದೇಹದಲ್ಲಿ ಜೀರ್ಣ ಕ್ರಿಯೆge ಬೇಕಾಗುವ ಬೈಲ್ ಜ್ಯೂಸ್ ಅನ್ನು ಪ್ರೊಡ್ಯೂಸ್ ಮಾಡುತ್ತದೆ.6,ದೇಹದಲ್ಲಿ ಸೇರಿರುವ ವಿಷಯುಕ್ತ ಪದಾರ್ಥವನ್ನು ಸಂಪೂರ್ಣವಾಗಿ ಹೊರ ಹಾಕುತ್ತದೆ.7, ಕೆಟ್ಟ ಕೊಲೆಸ್ಟ್ರೇಲ್ ಅನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ.
ಇನ್ನು ಲಿವರ್ ಅರೋಗ್ಯಕ್ಕಾಗಿ ಬೇಕಾಗಿರೋದು ಸೋರೆಕಾಯಿ. ಇದನ್ನು ಪ್ರತಿಯೊಬ್ಬರೂ ಅಡುಗೆಯಲ್ಲಿ ಬಳಸುತ್ತಿವೆ. ಅತ್ಯಂತ್ತಮ ಗುಣವುಳ್ಳ ಸೋರೆಕಾಯಿಯನ್ನು ಈ ರೀತಿ ಬಳಸುವುದರಿಂದ ಲಿವರ್ ಅನ್ನು ಸಂಪೂರ್ಣವಾಗಿ ಶುದ್ಧಿಕರಣಗೊಳಿಸಬಹುದು ಮತ್ತು ಲಿವರ್ ಅನ್ನು ಡಿಕ್ಸಾಕ್ಸಿ ಫೈ ಮಾಡಬಹುದು.
ಇನ್ನು ಸೋರೆಕಾಯಿಯನ್ನು ಸಿಪ್ಪೆ ತೆಗೆಯಬೇಕು. ಸೋರೆಕಾಯಿಯಲ್ಲಿ ನೀರಿನ ಅಂಶ ಸಂಪೂರ್ಣವಾಗಿ ಜಾಸ್ತಿ ಇದೆ. ಇದರಲ್ಲಿ ರಿಚ್ ಆದ ವಿಟಮಿನ್ ಸಿ, ಕೆ ಕ್ಯಾಲ್ಸಿಯಂ ಇನ್ನು ಹಲವಾರು ರೀತಿಯ ವಿಟಮಿನ್ ಗಳು ಈ ಸೋರೆಕಾಯಿಯಲ್ಲಿದೇ. ಸೋರೆಕಾಯಿ ಜ್ಯೂಸ್ ಕಿಡ್ನಿ ಕೂಡ ತುಂಬಾ ಒಳ್ಳೆಯದು ಮತ್ತು ಹೃದಯಕ್ಕೆ ಹಾಗು ಕೂದಲಿನ ಬೆಳವಣಿಗೆಗೂ ಕೂಡ ತುಂಬಾ ಒಳ್ಳೆಯದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ನಂತರ ಸೋರೆಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಿ ಮೀಕ್ಸಿ ಗೆ ಹಾಕಿ ಸಣ್ಣ ಮಾಡಿಕೊಂಡ ನಂತರ ಕೊತಂಬರಿ ಸೊಪ್ಪನ್ನು ಹಾಕಿ ಸಣ್ಣ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಶೋದಿಸಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ನಿಮಗೆ ಒಳ್ಳೆಯ ಎನರ್ಜಿ ಬರುತ್ತದೆ. ಜೊತೆಗೆ ಜೀರ್ಣ ಶಕ್ತಿ ಕೂಡ ಹೆಚ್ಚಾಗುತ್ತದೆ. ಈ ಸೋರೆಕಾಯಿ ಜ್ಯೂಸ್ ಅನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಈ ಜ್ಯೂಸ್ ಕುಡಿದ ನಂತರ ಒಂದು ಗಂಟೆ ತಿಂಡಿ ತಿನ್ನಬಾರದು. ಇನ್ನು ಈ ಜ್ಯೂಸ್ ಕುದಿಯುವ ದಿನ ಮನೆ ಆಹಾರವನ್ನು ಮಾತ್ರ ಸೇವನೇ ಮಾಡಬೇಕು. ಯಾವುದೇ ರೀತಿಯ ಖರೀದ ಆಹಾರವನ್ನು ಸೇವನೆ ಮಾಡುವ ಆಗಿಲ್ಲ.