ದೇವಸ್ಥಾನದಲ್ಲಿ ನಾಗರ ಪಂಚಮಿ ಪೂಜೆಯನ್ನು ಯಾವ ರೀತಿ ಆಚರಣೆ ಮಾಡಬೇಕು ಎಂದು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ. ಮೊದಲು ನಾಗರ ಕಟ್ಟೆಯನ್ನು ತೊಳೆಯಲು ನೀರನ್ನು ತೆಗೆದುಕೊಂಡು ಹೊಗಬೇಕು.ನಾಗರ ಕಟ್ಟೆಯನ್ನು ನೀಟಾಗಿ ತೊಳೆದುಕೊಂಡು ಹೋಗಬೇಕು.ಮೊದಲು ಶಿವಲಿಂಗಕ್ಕೆ ವಿಭೂತಿಯನ್ನು ಹಚ್ಚಬೇಕು ಮತ್ತು ಶ್ರೀಗಂಧ, ಅರಿಶಿಣ, ಕುಂಕುಮ ಹಚ್ಚಬೇಕು.ನಂತರ ಕಂಕಣ ತಯಾರಿ ಮಾಡಿಕೊಳ್ಳಬೇಕು. 5 ಎಳೆ ತೆಗೆದುಕೊಂಡು ಅರಿಶಿಣ,ಕುಂಕುಮ ಹಚ್ಚಿ ಒಂದು ಹೂವು ಇಟ್ಟು ಗಂಟು ಕಟ್ಟಿದರೆ ಸಾಕು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ದೇವರಿಗೆ ಅಂಗನೂಲು ತೆಗೆದುಕೊಂಡು ಅರಿಶಿಣ ಕುಂಕುಮ ಹಚ್ಚಿ ಪ್ರತಿಯೊಂದು ನಾಗರ ಕಟ್ಟೆಗೆ ಹಾಕಬೇಕು.ನಂತರ ಪ್ರಸಾದ ಹೇಗೆ ತಯಾರಿಸಬೇಕು ಎಂದರೆ ಎರಡು ವಿಳೇ ದೇಲೆ ತೆಗೆದುಕೊಂಡು,ಅಡಿಕೆ, ಹಸಿ ಕಡಲೆ ಕಾಳು, ನೆನೆಸಿದ ಅಕ್ಕಿ, ಚಿಗಣಿ,ತಂಬಿಟ್ಟು 9 ಅಥವಾ 5 ಇಡಬೇಕು,ಎರಡು ಬಾಳೆ ಹಣ್ಣು ಇಡಬೇಕು.ನಂತರ ಪ್ರತಿಯೊಂದು ನಾಗರ ದೇವರಿಗೂ ಗೆಜ್ಜೆ ವಸ್ತ್ರವನ್ನು ಹಾಕಬೇಕು ಮತ್ತು ಹೂವಿನಿಂದ ಅಲಂಕಾರ ಮಾಡಬೇಕು.
ನಂತರ ದೀಪರಾಧನೆ ಮಾಡಬೇಕು.ಒಂದು ಪ್ಲೇಟ್ ನಲ್ಲಿ ಅಕ್ಕಿ ಹಾಕಿಕೊಂಡು ಎರಡು ಬೆಲ್ಲದ ಅಂಚು ಇಟ್ಟಿದ್ದೇನೆ.ನಂತರ ಬೆಲ್ಲದ ಅಂಚಿಗೆ ಅರಿಶಿಣ, ಕುಂಕುಮ ಅಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ನಂತರ ತುಪ್ಪವನ್ನು ಬೆಲ್ಲದ ಅಂಚಿನ ಮದ್ಯೆ ಹಾಕಿ ಬತ್ತಿಯನ್ನು ಇಡಬೇಕು.ನಾಗರ ದೇವರ ಹತ್ತಿರ ಎರಡು ಮಣ್ಣಿನ ದೀಪವನ್ನು ಇಡಬೇಕು.ಬೆಲ್ಲದ ದೀಪರಾಧನೆ ಆದ ನಂತರ ದೂಪಾ ಹಚ್ಚಬೇಕು.
ಒಂದು ಮಾಹಿತಿ ಏನೆಂದರೆ ನಿಮಗೆ ನಾಗರ ಪಂಚಮಿ ಮಾಡಲು ಸಾಧ್ಯವಾಗದೆ ಇದ್ದಾರೆ ಗೌರಿ ಹಬ್ಬದ ದಿನದಂದು ಮಾಡಬಹುದು.ಇಲ್ಲವಾದರೆ ಶ್ರಾವಣ ಮಾಸ ಮುಗಿಯುವ ಮೊದಲು ಸೋಮವಾರ, ಗುರುವಾರ ಮಾಡಬಹುದು.ನಂತರ ಕಾಯಿ ಒಡೆದು ಮಂಗಳಾರತಿ ಮಾಡಬೇಕು.ಮಂಗಳಾರತಿ ಮಾಡಿದ ಬಳಿಕ ನಾಗರ ದೇವರಿಗೆ ಹಾಲೆರೆಯಬೇಕು. ಸ್ವಲ್ಪ ಹಾಲನ್ನು ಮುಂಭಾಗದಿಂದ ಹಾಕಿ ಉಳಿದ ಹಾಲನ್ನು ಅಲ್ಲಿ ಇರುವ ಮಕ್ಕಳಿಗೆ ಕೊಡಿ.ಆದಷ್ಟು ಹುತ್ತಕ್ಕೆ ಹಾಲು ಹಾಕುವುದು ಬೇಡ.ನಾಗರ ಕಟ್ಟೆಗೆ ಮಾತ್ರ ಹಾಲನ್ನು ಹಾಕಿ ಮತ್ತು ಆ ದಿನ ಆದಷ್ಟು ದಾನ ಮಾಡಿ. ಪೂಜೆ ಮುಗಿದ ಬಳಿಕ ಅಲ್ಲಿರುವ ಮುತ್ತೈದೆಯಾರಿಗೆ ಅರಿಶಿಣ ಕುಂಕುಮವನ್ನು ಕೊಡಬೇಕು.
ನಾಗರ ಕಟ್ಟೆಯ ಹತ್ತಿರ ಬಾವಿ ಇದ್ದಾರೆ ಮೊದಲು ಗಂಗೆ ಪೂಜೆ ಮಾಡಿ ನಂತರ ನಾಗರ ಕಟ್ಟೆ ಪೂಜೆ ಮಾಡಿ.ಪೂಜೆಯನ್ನು ಮುಂಜಾನೆ ಎದ್ದು ಪೂಜೆ ಮಾಡಿಕೊಂಡು ಬಂದು ನಂತರ ಮನೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯದು.ಪೂಜೆ ಮುಗಿದ ನಂತರ ಹೂವು, ತಂಬಿಟ್ಟು ಪ್ರಸಾದವಾಗಿ ತೆಗೆದುಕೊಳ್ಳಿ.