ಮೊದಲಿಗೆ ಒಂದು ಶರ್ಟ್ ತಗೊಳುವ ಶರ್ಟ್ ಅನ್ನು ಉಲ್ಟಾ ಮಾಡಬೇಕು ಮತ್ತು ಕೋಣೆ ಬಟನ್ ಹಾಕಿ ಒಂದೊಂದು ಮುದ್ದೆ ಮಾಡುತ್ತ ಬರಬೇಕು. ಕೊನೆಗೆ ಒಂದು ರಂಬರ್ ಅನ್ನು ಹಾಕಿ. ನಂತರ ಇದನ್ನು ಉಲ್ಟಾ ಮಾಡಿ ಉಳಿದಿರುವ ಬಟನ್ ಅನ್ನು ಸಹ ಹಾಕಬೇಕು.
ಆದಷ್ಟು ಜಾಸ್ತಿ ಬಟನ್ ಇರುವ ಶರ್ಟ್ ತೆಗೆದುಕೊಂಡರೆ ಒಳ್ಳೆಯದು. ನಂತರ ಇದರ ಒಳಗೆ ಚಪಿಂಗ್ ಬೋರ್ಡ್ ಹಾಕಬೇಕು ಮತ್ತು ಹ್ಯಾಂಗರ್ ಹಾಕಿ ಬಟ್ಟೆಯನ್ನು ಒಳಗೆ ಇಡಬಹುದು. ಈ ರೀತಿ ತುಂಬಾ ಬಟ್ಟೆಯನ್ನು ಇದರ ಒಳಗೆ ಇಟ್ಟರೆ ನಿಮಗೆ ತುಂಬಾ ಸಹಾಯ ಆಗುತ್ತದೆ ಮತ್ತು ತುಂಬಾ ಜಾಗಾ ಕೂಡ ಉಳಿಯುತ್ತದೆ.
ಸುಲಭವಾಗಿ ನಿಮಗೆ ಒಂದು ಅರ್ಗನೈಝರ್ ರೆಡಿ ಆಗುತ್ತದೆ.ಹಳೆ ಶರ್ಟ್ ಇದ್ದರೆ ಸಾಕು ಎಷ್ಟು ಬಟ್ಟೆಯನ್ನು ಬೇಕಾದರೂ ಇಡಬಹುದು”ಮೊದಲಿಗೆ ಒಂದು ಶರ್ಟ್ ತಗೊಳುವ ಶರ್ಟ್ ಅನ್ನು ಉಲ್ಟಾ ಮಾಡಬೇಕು ಮತ್ತು ಕೋಣೆ ಬಟನ್ ಹಾಕಿ ಒಂದೊಂದು ಮುದ್ದೆ ಮಾಡುತ್ತ ಬರಬೇಕು. ಕೊನೆಗೆ ಒಂದು ರಂಬರ್ ಅನ್ನು ಹಾಕಿ. ನಂತರ ಇದನ್ನು ಉಲ್ಟಾ ಮಾಡಿ ಉಳಿದಿರುವ ಬಟನ್ ಅನ್ನು ಸಹ ಹಾಕಬೇಕು.
ಆದಷ್ಟು ಜಾಸ್ತಿ ಬಟನ್ ಇರುವ ಶರ್ಟ್ ತೆಗೆದುಕೊಂಡರೆ ಒಳ್ಳೆಯದು. ನಂತರ ಇದರ ಒಳಗೆ ಚಪಿಂಗ್ ಬೋರ್ಡ್ ಹಾಕಬೇಕು ಮತ್ತು ಹ್ಯಾಂಗರ್ ಹಾಕಿ ಬಟ್ಟೆಯನ್ನು ಒಳಗೆ ಇಡಬಹುದು. ಈ ರೀತಿ ತುಂಬಾ ಬಟ್ಟೆಯನ್ನು ಇದರ ಒಳಗೆ ಇಟ್ಟರೆ ನಿಮಗೆ ತುಂಬಾ ಸಹಾಯ ಆಗುತ್ತದೆ ಮತ್ತು ತುಂಬಾ ಜಾಗಾ ಕೂಡ ಉಳಿಯುತ್ತದೆ. ಸುಲಭವಾಗಿ ನಿಮಗೆ ಒಂದು ಅರ್ಗನೈಝರ್ ರೆಡಿ ಆಗುತ್ತದೆ.