ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ. ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿಸಿಕೊಡುತ್ತೇವೆ.ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ. ಹಣ ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಯಾರ ಕುತ್ತಿಗೆಯಲ್ಲಿಈ ಬೇರು ಇರುತ್ತದೋ ಅವರು ಶ್ರೀಮತರಾಗುತ್ತಾರೆ ಸ್ವತಃ ಭಗವಂತನಾದ ಶ್ರೀ ಕೃಷ್ಣನುಹೇಳಿದ್ದಾರೆ. ಈ ಬೇರನ್ನು ದೌರ್ಭಾಗ್ಯಾವನ್ನು ದೂರ ಮಾಡೋ ಕೀಲಿ ಕೈ ಅಂತಾನೆ ಹೇಳಲಾಗುತ್ತದೆ. ಹಾಗಾಗಿ ಸ್ನೇಹಿತರೆ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಯಾಕಂದರೆ ಈ ಬೇರೂ ಪ್ರತಿಯೊಬ್ಬರ ಮನೆಯಲ್ಲಿ ಸಿಗುತ್ತದೆ ಆದರೆ ಇದರ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.
ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಸಾಕ್ಷಾತ್ ಶ್ರೀಮಂತ ದೇವತೆಗಳಾದ ವೆಂಕಟೇಶ್ವರ ವಾಸುದೇವ ವಾಸವಿರುತ್ತದೆ ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ಹೇಳಿದ್ದಾರೆ.ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶ ವಾಗುವುದಿಲ್ಲ.
ಈ ಜಗತ್ತಿನಲ್ಲಿ ಗಿಡಮರಗಳು ತುಂಬಾನೇ ಶಕ್ತಿಶಾಲಿ ಮತ್ತು ಚಮತ್ಕಾರಿ ಅಂಶಗಳಿಂದ ಕೂಡಿರುತ್ತದೆ. ಇವುಗಳಲ್ಲಿ ತಂತ್ರೋಪ ಶಕ್ತಿ ಕೂಡ ಇರುತ್ತದೆ.ರೀತಿಯ ಮರ ಗಿಡದಲ್ಲಿ ಒಂದು ಆಲದ ಮರ. ಆಲದ ಮರವನ್ನು ನೋಡಿದರೆ ಸಾಕು ಯಾರು ಕುಳಿತಿದ್ದಾರೆ ಅಂತ ಅನಿಸುತ್ತದೆ. ಆಲದ ಮರದಲ್ಲಿ ಶಿವನ ವಾಸವಿದೆ. ಹಾಗಾಗಿ ಇದರಲ್ಲಿ ವಿನ್ಯಾಸ ಬೇರುಗಳು ನೋಡಲು ಜಡೆಯ ರೀತಿ ಇರುತ್ತದೆ. ಇದರ ವಿಸ್ತಾರವೂ ಕೂಡ ಯಾವುದೇ ಕಾರಣಕ್ಕೂ ಭೂಮಿಯಲ್ಲಿ ನಿಲ್ಲುವುದಿಲ್ಲ.
ಹಾಗಾಗಿ ಆಲದಮರದ ಮೂಲಕ ಸಂತ್ರೋಪ ಪ್ರಯೋಗಗಳನ್ನು ಮಾಡುತ್ತಾರೆ.ಈ ಕೆಲವು ಪ್ರಯೋಗವನ್ನು ಮಾಡುವುದರಿಂದ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತದೆ. ಆಲದ ಮರವನ್ನು ವೃಕ್ಷರಾಜ ಎಂದು ಕರೆಯುತ್ತಾರೆ. ಇದಕ್ಕೆ ಹಣವನ್ನು ತನ್ನತ್ತ ಸೆಳೆಯುವ ಗುಣವನ್ನು ಆಲದ ಮರ ಹೊಂದಿದೆ. ಯಾರು ಈ ಮರದ ಬೇರುಗಳನ್ನು ಬಳಸುತ್ತಾರೋ ಇದಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುತ್ತಾರೋ ಅದೇ ರೀತಿ ಇವರ ಧನಸಂಪತ್ತು ಕೂಡ ಹೆಚ್ಚಾಗುತ್ತದೆ.
ಆಲದ ಮರದ ಬೇರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಮೊದಲು ಆಲದ ಮರದ 8 ಚಿಕ್ಕ ಚಿಕ್ಕ ಬೇರುಗಳನ್ನು ತೆಗೆದುಕೊಂಡು ಮನೆಗೆ ಬನ್ನಿ. ನಂತರ ಅರಿಶಿನ ಕುಂಕುಮ ಹೂವನ್ನು ಮೂಡಿಸಿ ದೀಪವನ್ನು ಹಚ್ಚಿ. ನಂತರ ಶಿವನಿಗೆ ಈ ಬೇರುಗಳನ್ನು ಅರ್ಪಿಸಬೇಕು. ನಂತರ ಬೇರುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಕೊರತೆ ಕಂಡಿತ ಎಲ್ಲವೂ ಬಗೆಹರಿಯಲಿದೆ.ಇನ್ನು ಮನೆಯಲ್ಲಿರುವ ಜನರಿಗೆ ವ್ಯರ್ಥವಾದ ಚಿಂತೆಗಳು ಭಯಗಳು ಬರುತ್ತಿರುತ್ತವೆ. ಇದಕ್ಕೆ ನಕಾರತ್ಮಕ ಶಕ್ತಿಗಳು ಕಾರಣವಾಗುತ್ತದೆ. ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಂಡು ಬಂದು ಸ್ವಚ್ಛ ಮಾಡಿ ಎಲೆಯ ಮೇಲೆ 8 ಕರ್ಪೂರ,8 ಏಲಕ್ಕಿ,8 ಲವಂಗವನ್ನು ಇಟ್ಟು ಸುಡಬೇಕು.ಇಡೀ ಮನೆಯಲ್ಲಿ ಹೋಗೆ ಹಾಡುವಂತೆ ದೂಪದ ರೀತಿ ಇಡಿಯಬೇಕು. ಕೇವಲ ಇಷ್ಟು ಪ್ರಯೋಗವನ್ನು ಮನೆಯಲ್ಲಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಿಂದ ಹೊರಹೋಗುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಇಷ್ಟೇ ಶ್ರಮಪಟ್ಟರು ಪ್ರಯತ್ನಪಟ್ಟರು ಪ್ರತಿಫಲ ಸಿಗದೇ ಇದ್ದರೆ ಆಲದ ಮರದ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಬಂದು. ಅದಕ್ಕೆ ಮನೆಯಲ್ಲಿ ಇರುವಂತಹ ಯಾವುದಾದರೂ ಚಿಕ್ಕ ಡಬ್ಬಿಯಲ್ಲಿ ಅದನ್ನು ಇಟ್ಟುಬಿಡಬೇಕು. ಯಾವಾಗಲೂ ನೀವು ರಾತ್ರಿ ಮಲಗಲು ಹೋಗುತ್ತಿರೋ ಆ ಡಬ್ಬಿಯಲ್ಲಿ ಇರುವ ಮಣ್ಣಿನಲ್ಲಿ ನಿಮ್ಮ 3 ಬೆರಳುಗಳನ್ನು ಇಟ್ಟು ಹಣೆಯ ಮೇಲೆ ವಿಭೂತಿಯ ರೀತಿ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ನಿರಂತರವಾಗಿ 21 ದಿನಗಳವರೆಗೆ ಮಾಡಿದರೆ ನಿಮ್ಮ ದೌರ್ಭಾಗ್ಯವು ಸೌಭಾಗ್ಯ ವಾಗಿ ಬದಲಾಗುತ್ತದೆ. ಇನ್ನು ಶನಿಯ ಕೆಟ್ಟ ಪ್ರಭಾವ ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.