ಯಾವುದಾದರು ಶುಭ ಕಾರ್ಯಕ್ಕೆ ಹೋಗುವ ಸಮಯದಲ್ಲಿ ಬೆಳ್ಳಗೆ ಈ ಒಂದು ಕೆಲಸವನ್ನು ಮಾಡಿ.ಪ್ರತಿದಿನ ಈ ಒಂದು ಕೆಲಸವನ್ನು ಮಾಡುವುದರಿಂದ ಹಲವಾರು ಲಾಭಗಳನ್ನು ಪಡೆಯಬಹುದು. ಬಲ ಭಾಗದಲ್ಲಿ ಎದ್ದು ಕೈಗಳನ್ನು ಉಜ್ಜಿಕೊಂಡು ಮುಖಕ್ಕೆ ಶಾಖವನ್ನು ಮಾಡಿ. ನಂತರ ಹಸ್ತವನ್ನು ನೋಡಿಕೊಳ್ಳಬೇಕು.ಈ ರೀತಿ ಮಾಡುವುದರಿಂದ ಇದು ಒಳ್ಳೆಯದು ಆಗುತ್ತದೆ ಎನ್ನುವ ಸೂಚನೆ ನೀಡುತ್ತದೆ. ಜೊತೆಗೆ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಇದರಿಂದ ಕಣ್ಣಿನ ಅರೋಗ್ಯ ಉತ್ತಮವಾಗಿ ಇರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ನಂತರ ಆಗೈಯನ್ನು ನೋಡುವುದರಿಂದ ಅಗೈಯಲ್ಲಿ ನೆಲೆಸಿರುವ ಸರಸ್ವತಿ ಲಕ್ಷ್ಮಿ ಮತ್ತು ಗೌರಿ ಈ 3 ದೇವತೆಗಳ ದರ್ಶನ ಮಾಡಿದ ರೀತಿ ಆಗುತ್ತದೆ. ಜೊತೆಗೆ ಅಂದಿನ ದಿನ ಮಾಡುತ್ತಿರುವ ಎಲ್ಲಾ ಕೆಲಸದಲ್ಲೂ ಸಹ ವಿಜಯದ ಪ್ರಾಪ್ತಿ ನಿಮಗೆ ಸಿಗುತ್ತದೆ.ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ದರ್ಶನವನ್ನು ಮಾಡಿ.ಅದರಲ್ಲೂ ಮುಂಜಾನೆ ಎದ್ದ ತಕ್ಷಣ ಪಟಿಸ ಬೇಕಾದ ಮಂತ್ರ. ನಿದ್ರೆಯಿಂದ ಎಚ್ಚರ ಅದ ತಕ್ಷಣ ಈ ಮಂತ್ರವನ್ನು ಪಠನೆ ಮಾಡುವುದರಿಂದ ದಿನವೆಲ್ಲ ಮಂಗಳಕರ ಆಗಿರುತ್ತದೆ.ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಪಠನೆ ಮಾಡಬೇಕು.” ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯ ಸರಸ್ವತಿ,ಕರಮೂಲೇತು ಗೋವಿಂದ ಪ್ರಭಾತೆ ಕಾರದರ್ಶನಂ ||
ಇನ್ನು ನೀವು ಬೆಳಗ್ಗೆ ಎದ್ದಾಗ ಸ್ನಾನ ಮಾಡಿಕೊಂಡು ಪೂಜೆ ಮಾಡಿಕೊಂಡರೆ ಬಹಳ ಒಳ್ಳೆಯದು.ಇನ್ನು ದೇವರ ಮನೆಯಣ್ಣಿ ಸದಾಕಾಲ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು.ಬೆಳಗ್ಗೆ ಎದ್ದ ತಕ್ಷಣ ಮೊದಲು ಭೂಮಿ ತಾಯಿಯನ್ನು ಸ್ಪರ್ಶ ಮಾಡಬೇಕು. ಈ ರೀತಿ ಮಾಡಿದರೆ ದಿನ ಪೂರ್ತಿ ಒಳ್ಳೆಯ ದಿನ ಆಗಿರುತ್ತದೆ ಹಾಗು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಅನ್ನುವುದು ಆಗುತ್ತದೆ.ನೀವು ಬೆಳಗ್ಗೆ ಎದ್ದ ತಕ್ಷಣ ಶಂಖದ ನಾದ ಅಥವಾ ದೇವರ ಮನೆಯ ಗಂಟೆ ಶಬ್ಧ ಕೇಳಿಸಿದರೆ ಬಹಳ ಒಳ್ಳೆಯದು.ಇನ್ನು ಬೆಳಗ್ಗೆ ಎದ್ದ ತಕ್ಷಣ ತೆಂಗಿನಕಾಯಿ ಬಾತುಕೋಳಿ ಮತ್ತು ನವಿಲು ಗರಿ ಕಾಣಿಸಿದರೆ ಬಹಳ ಒಳ್ಳೆಯದು.