ವೀಳ್ಯದೆಲೆಯಿಂದ ಅನೇಕ ಪರಿಹಾರಗಳು ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ ವಿದ್ವಾಂಸರು ವೀಳ್ಯದೆಲೆಗಳ ಅದ್ಭುತ ಪ್ರಯೋಜನಗಳೆಂದರೆ ವೀಳ್ಯದೆಲೆಗಳು ಧನಲಕ್ಷ್ಮಿ ನೆಚ್ಚಿನ ಎಲೆಗಳು ಪೂಜೆಗಳಲ್ಲಿ ವೀಳ್ಯದೆಲೆಗೆ ಪ್ರಾಮುಖ್ಯತೆ ಹೆಚ್ಚು ಇಂತಹ ವೀಳ್ಯದೆಲೆಗಳನ್ನು ದೇವರಿಗೆ ಅರ್ಪಿಸಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುತ್ತಾರೆ ಪಂಡಿತರು ವೀಳ್ಯದೆಲೆಗಳು ವಿಶೇಷವಾಗಿ ಮಂಗಳವಾರ ಅಥವಾ ಶನಿವಾರದಂದು ಭಗವಾನ್ ಹನುಮಂತನಿಗೆ ಅರ್ಪಿಸಿದರೆ ಅಪೇಕ್ಷಿತ ಯಶಸ್ವಿಗೆ ದಾರಿ ಮಾಡಿಕೊಡುತ್ತದೆ
ರೋಗಗಳು ನಿವಾರಣೆ ಆಗುತ್ತದೆ ಕಷ್ಟಗಳು ದೂರವಾಗುತ್ತದೆ ಕುಟುಂಬದಲ್ಲಿ ಕಲಹಗಳು ಹಾಗೂ ಕೆಟ್ಟ ದೃಷ್ಟಿ ಇದ್ದರೆ ವೀಳ್ಯದೆಲೆಯ ಪರಿಹಾರಗಳು: ವೀಳ್ಯದೆಲೆಯನ್ನು ಬಳಸುವುದರಿಂದ ನಿಮ್ಮ ಮೇಲಿನ ಕೆಟ್ಟ ದೃಷ್ಟಿಗಳು ದೂರವಾಗುತ್ತದೆ ಯಾರಿಗಾದ್ರೂ ತಮ್ಮ ಮೇಲೆ ಕೆಟ್ಟ ದೃಷ್ಟಿ ಇದೆ ಎಂದು ಭಾವಿಸಿದರೆ ಆರು ಗುಲಾಬಿ ದಳಗಳನ್ನು ವೀಳ್ಯದೆಲೆಯೊಂದಿಗೆ ಬೆರೆಸಿ ತಿನ್ನುವುದರಿಂದ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಸಂಸಾರದಲ್ಲಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ವೀಳ್ಯದೆಲೆಯಿಂದ ಕೆಲವು ಪರಿಹಾರಗಳನ್ನು ಮಾಡುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತದೆ
ವೀಳ್ಯದೆಲೆಗೆ ಕರ್ಪೂರವನ್ನು ಇಟ್ಟು ಸುಡುವುದರಿಂದ ಕುಟುಂಬ ಸದಸ್ಯರ ನಡುವೆ ಸೌಹಾರ್ದತೆ ಹೆಚ್ಚುತ್ತದೆ ಬಹಳ ದಿನಗಳಿಂದ ಕೆಲಸಗಳನ್ನು ಹುಡುಕಿ ವಿಫಲರಾಗಿದ್ದರೆ ಅಂತಹವರು ಭಾನುವಾರ ಹೊರಗೆ ಹೋಗುವಾಗ ನಿಮ್ಮ ಜೇಬಿನಲ್ಲಿ ಅಥವಾ ಪರಿಸಿನಲ್ಲಿ ವೀಳ್ಯದೆಲೆಯನ್ನು ಇಟ್ಟುಕೊಂಡರೆ ಉತ್ತಮ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು
ಲಕ್ಷ್ಮಿ ಪೂಜೆಯ ಸಮಯದಲ್ಲಿ ವೀಳ್ಯದೆಲೆಯನ್ನು ಪೂಜಿಸಿದರೆ ಮತ್ತು ಹಣವನ್ನು ಎಲ್ಲಿ ಇಡುತ್ತೇವೆಯೋ ಅಲ್ಲಿ ವೀಳ್ಯ ಎಲೆಗಳನ್ನು ಇರಿಸಿದರೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಶಿವನಿಗೆ ವೀಳ್ಯದೆಲೆಗಳನ್ನು ಅರ್ಪಿಸಿದರೆ ತೊಂದರೆಗಳು ದೂರವಾಗುತ್ತದೆ ಒಂದು ರೂಪಾಯಿಯ ನಾಣ್ಯವನ್ನು ವೀಳೆದೆಲೆಯ ಮೇಲೆ ಇಟ್ಟರೆ ಉತ್ತಮ ಧನಾತ್ಮಕ ಶಕ್ತಿ ಬರುತ್ತದೆ ಇದರಿಂದ ವ್ಯಾಪಾರ ಚೆನ್ನಾಗಿ ಅಭಿವೃದ್ಧಿ ಹೊಂದುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512