ಸಮಾಜ ಕಟ್ಟುವುದು ಆಗಲಿ ಅಥವಾ ಸಾಮ್ರಾಜ್ಯ ಕಟ್ಟುವುದು ಆಗಲಿ ಅಥವಾ ವೈಯಕ್ತಿಕ ಬದುಕನ್ನು
ಕಟ್ಟಿಕೊಳ್ಳುವುದಕ್ಕೂ ಶ್ರಮಿಸಬೇಕು.ಶ್ರಮ ಪರಿಶ್ರಮದ ಜೊತೆ ಯುಕ್ತಿಯು ಬೇಕು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1, ಚಾಣಕ್ಯರು ಜಗತ್ತಿನಲ್ಲಿ ಶಿಕ್ಷಕನ ಮಹತ್ವ ಎಂತಹದು ಎನ್ನುವ ವಿಚಾರವನ್ನು ಮೊದಲು ತಿಳಿಸಿಕೊಟ್ಟರು. ಒಬ್ಬ ಶಿಕ್ಷಕ ಏನು ಬೇಕಾದರೂ ಮಾಡಬಲ್ಲ ಎನ್ನುವುದನ್ನು ಚಾಣಕ್ಯರು ತಿಳಿಸಿದ್ದಾರೆ. ಒಬ್ಬ ಶಿಕ್ಷಕನಿಂದ ಮಾತ್ರ ಸಮಾಜ ಕಟ್ಟಲು ಸಾಧ್ಯ. ಶಿಕ್ಷಕನಿಂದ ಮಾತ್ರ ಒಂದು ಒಳ್ಳೆಯ ವಾತಾವರಣವನ್ನು ನಿರ್ಮಿಸಲು ಸಾಧ್ಯ. ಪ್ರತಿಯೊಬ್ಬ ಕಲೀಕರು ಶಿಕ್ಷಕರನ್ನು ಗೌರವಿಸಬೇಕು ಮತ್ತು ಅವರ ಮಾರ್ಗದಲ್ಲಿ ನಮ್ಮ ಚಿಂತನೆಯನ್ನು ಮುಂದುವರೆಸಬೇಕು. ಆವಾಗಲೆ ಈ ಜಗತ್ತು ಒಳ್ಳೆಯ ಕಡೆ ಸಾಗಲು ಸಾಧ್ಯ ಎಂದು ಹೇಳುತ್ತಾರೆ ಚಾಣಕ್ಯರು. ಶಿಕ್ಷರನ್ನು ಮತ್ತು ತಂದೆ ತಾಯಿ ಹಿರಿಯರನ್ನು ಸಹ ಗೌರವಿಸಬೇಕು.
2, ಮನೆಗಳ ನ್ಯೂನತೇ ವಿಷಯಗಳನ್ನು ಹೊರಗಡೆ ಯಾರ ಹತ್ತಿರನ್ನು ಹೇಳಬಾರದು. ಇದರಿಂದ ನಿಮ್ಮ ಪ್ರತಿಷ್ಠೆ ಗೌರವವನ್ನು ನೀವೇ ಹಾಳು ಮಾಡಿಕೊಂಡಹಾಗೆ. ಇದರಿಂದ ನಿಮ್ಮ ಶತ್ರುಗಳು ನಿಮ್ಮ ಲಾಭವನ್ನು ಪಡೆಯುತ್ತಾರೆ.
3, ವೈವಾಹಿಕ ಜೀವನದಲ್ಲಿ ನೀವು ಖುಷಿ ಕಾಣಬೇಕು ಎಂದರೆ ಸಾರ್ವಜನಿಕವಾಗಿ ನಿಮ್ಮ ವೈವಾಹಿಕ ವಿಚಾರವನ್ನು ನೀವು ಹಚ್ಚಿಕೊಳ್ಳಬಾರದು. ಹಂಚಿಕೊಂಡರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಪತಿ ಪತ್ನಿಯ ವಿಷಯಗಳು ಮೂರನೇ ವ್ಯಕ್ತಿಗೆ ತಲುಪಬಾರದು.
4, ನಿಮಗೆ ಯಾವುದಾದರು ಕಾಯಿಲೆ ಇದ್ದರೆ ಅದನ್ನ ಕುರಿತು ಯಾರಿಗೂ ಹೇಳಬಾರದು. ಅದನ್ನು ಗೌಪ್ಯಾವಾಗಿ ಇಟ್ಟುಕೊಳ್ಳಬೇಕು. ನೀವು ಯಾವ ಔಷಧಿಯನ್ನು ಸೇವಿಸುತ್ತಿರಿ ಅಥವಾ ಯಾವ ವೈದ್ಯರನ್ನು ಕಾಣುತ್ತಿರಿ ಇದು ಯಾವುದು ಇನ್ನೊಬ್ಬರ ಮುಂದೆ ಪ್ರಸ್ತಾಪ ಆಗಬಾರದು. ಇಂತಹ ವಿಚಾರಗಳು ನಿಮ್ಮ ಮೇಲೆ ಕೆಟ್ಟ ಪ್ರಭಾವವನ್ನು ಬಿರುತ್ತದೇ.