ಹಿಂದೂ ಸಂಪ್ರದಾಯದಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಪೂಜಾನಿಯ ಎಂದು ತಿಳಿಸಿದ್ದಾರೆ. ಈ ಪಶು ಪಕ್ಷಿಗಳು ದೇವನು ದೇವತೆಗಳ ವಾಹನವಾಗಿದ್ದು ತುಂಬಾನೇ ಶ್ರೇಷ್ಠ ಎಂದು ತಿಳಿಯಲಾಗಿದೆ. ಶಾಸ್ತ್ರಗಳ ಅನುಸರವಾಗಿ ಈ ಪಶು ಪಕ್ಷಿಗಳು ಮನೆಗೆ ಬರುವುದು ಒಂದು ಪ್ರಕಾರದ ವಿಶಿಷ್ಟವಾದ ಸಂಕೇತ ಎಂದು ತಿಳಿಯಲಾಗಿದೆ. ಇನ್ನು ಶುದ್ಧ ಮತ್ತು ಪವಿತ್ರ ಇರುವ ಸ್ಥಳದಲ್ಲಿ ಪಶು ಪಕ್ಷಿಗಳು ಹೋಗುತ್ತವೆ. ಹಾಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಕುಳಿತುಕೊಳ್ಳುವ ಪಕ್ಷಿಯ ಮೂಲಕ ಆ ಮನೆಯ ಜನರ ಸ್ವಭಾವ ಹೇಗೆ ಇದೆ ಎಂದು ತಿಳಿದುಕೊಳ್ಳಬಹುದು.ಶುಭ ಪಕ್ಷಿ ಬಂದು ಕುಳಿತರೆ ಆ ಮನೆಯ ಜನರು ಒಳ್ಳೆಯ ಗುಣವನ್ನು ಹೊಂದಿರುವವರು ಆಗಿರುತ್ತಾರೆ.
1, ಚುಚ್ಚುದರಿ ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಚುಚ್ಚದರಿ ಇರುವ ಜಾಗದಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಇರುತ್ತದೆ. ಒಂದು ವೇಳೆ ಇದು ಆ ಮನುಷ್ಯನ ಸುತ್ತಲೂ ಶುರು ಮಾಡಿದರೇ ಅವರಿಗೆ ದೊಡ್ಡ ಲಾಭಗಳು ಆಗುವ ಸಾಧ್ಯತೆ ಇದೆ. ಒಂದು ವೇಳೆ ದೀಪಾವಳಿ ಆದ ಮೇಲೆ ಯಾರಿಗಾದರು ಚುಚ್ಚುದರಿ ಕಂಡು ಬಂದರೆ ಇಲ್ಲಿ ಅವರ ಅದೃಷ್ಟ ಬದಲಾಗುವುದು ಖಚಿತ.
2,ಇಲಿ-ಇಲಿ ಶ್ರೀ ಭಗವಂತರ ವಾಹನ ಆಗಿರಬಹುದು. ಅದರೆ ಇದನ್ನು ಆಶುಭವಾದ ಪ್ರತೀಕ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹೆಚ್ಚಿನ ಸಂಖ್ಯೆಯ ಇಲಿಗಳು ಇದ್ದರೆ ಮನೆಯಲ್ಲಿ ಇರುವ ಜನರ ಬುದ್ದಿಯನ್ನ ನಾಶ ಆಗಲಿ ನಕಾರಾತ್ಮಕ ಯೋಚನೆಗಳಿಗೆ ಕಾರಣ ಕೂಡ ಆಗುತ್ತವೆ. ಇಲಿ ಮನೆಗೆ ಬರುವುದು ಅಶುಭ ಆಗಿರುತ್ತದೆ. ಇವು ಮನೆಯ ವಾತಾವರಣವನ್ನು ಕೆಡಿಸುತ್ತವೆ. ಇಲಿಗಳು ಮನೆಯಲ್ಲಿ ಇದ್ದರೆ ಹಣ ವ್ಯರ್ಥವಾಗಿ ಖರ್ಚು ಆಗುತ್ತದೆ. ಜೊತೆಗೆ ಇವು ಮನೆಯಲ್ಲಿ ಇದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸುವಿರಿ. ಇವು ನಿಮ್ಮ ಬಟ್ಟೆಗಳನ್ನು ಮತ್ತು ಪುಸ್ತಕಗಳನ್ನು ಹಾಳು ಮಾಡುತ್ತವೆ. ಹಾಗಾಗಿ ಮನೆಯಲ್ಲಿ ಇಲಿ ಇರುವುದು ಕಷ್ಟ ಕೂಡ ಆಗಿರುತ್ತದೇ.
3,ಜೇನು ಹುಳುಗಳು-ಜೇನುಹುಳುಗಳು ದುರದೃಷ್ಟ ಮತ್ತು ಬಡತನವನ್ನು ಆಹ್ವಾನಿಸುತ್ತವೆ. ಹಾಗಾಗಿ ಇವುಗಳನ್ನು ಮನೆಯಿಂದ ಓಡಿಸುವುದು ಒಳ್ಳೆಯದಾಗಿದೆ. ಮನೆಯಲ್ಲಿ ಜೇನುಗೂಡು ಇರುವುದು ಕೂಡ ಅಶುಭ ಎಂದು ತಿಳಿಯಲಾಗಿದೆ. ಇವು ನಿಮ್ಮ ಜೀವನವನ್ನು ಏರುಪೇರು ಮಾಡಬಹುದು.
4, ಜೇಡರ ಬಲೆಗಳು-ಜೇಡರ ಬಲೆಗಳನ್ನು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲದೆ ವಾಸ್ತು ಶಾಸ್ತ್ರದ ಪ್ರಕಾರವೂ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಜೇಡರ ಬಲೆಗಳ ರಚನೆಯು ಅದರಲ್ಲಿ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ, ಇದರಿಂದಾಗಿ ನಕಾರಾತ್ಮಕತೆಯು ಮನೆಯ ಉಳಿದ ಭಾಗಗಳಿಗೆ ಹರಡುತ್ತದೆ. ಇಂಥ ಕೊಳಕಾದ ಮನೆಗೆ ದೇವಿಯನ್ನು ಆಹ್ವಾನಿಸುವುದು ತರವಲ್ಲ. ಹಾಗಾಗಿ, ಮೊದಲು ಜೇಡರ ಬಲೆಗಳನ್ನು ತೆಗೆಯಿರಿ.
5, ಚಿಟ್ಟೆ ಅಥವಾ ಪತರಗಿತ್ತಿ-ಚಿಟ್ಟೆ ಮತ್ತು ಪತರಗಿತ್ತಿ ಮನೆಗೆ ಬರುವುದು ಸೌಭಾಗ್ಯದ ವಿಷಯವಾಗಿದೆ. ಇದನ್ನು ಒಳ್ಳೆಯ ಸಂಕೇತ ಎಂದು ತಿಳಿಯಲಾಗಿದೆ. ಇವುಗಳು ಮನೆಗೆ ಬಂದರೇ ನಿಮಗೆ ಬೇಗನೆ ಯಾವುದೊ ಒಂದು ಶುಭ ಸುದ್ದಿ ಕೇಳಲು ಸಿಗಲಿದೆ ಎಂದು ಅರ್ಥವಾಗಿದೆ.ಮರೆತರು ಸಹ ಚಿಟ್ಟೆಗಳಿಗೆ ಹಾನಿ ಮಾಡಬೇಡಿ.
6, ಗುಗ್ಗಿ ಹುಳ-ಮನೆಗೆ ಕಪ್ಪು ಬಣ್ಣದ ಗುಗ್ಗಿ ಹುಳ ಬರುವುದು ಅತ್ಯಂತ ಶುಭ ಆಗಿರುತ್ತದೆ. ಇಲ್ಲಿ ನಿಮಗೆ ವಿವಾಹಕ್ಕೆ ಸಂಬಂಧಿಸಿದ ಶುಭ ಸಮಾಚಾರ ಕೇಳಲು ಸಿಗುತ್ತದೆ.
7, ಚೇಳು-ಒಂದು ಮಾಹಿತಿ ಪ್ರಕಾರ ಕನಸಿನಲ್ಲಿ ಚೇಳು ಕಂಡರೆ ನಿಮ್ಮ ಮೇಲೆ ಯಾವುದೊ ಒಂದು ಸಂಕಟ ಬರಲಿದೆ ಎಂದು ಅರ್ಥವಾಗುತ್ತದೆ. ಯಾರ ಮೇಲೆ ಚೇಳು ಆಚೆ ಹೋಗುವುದು ಕಂಡು ಬರುತ್ತದೆಯೋ ಅಲ್ಲಿಂದ ತಾಯಿ ಲಕ್ಷ್ಮಿ ದೇವಿ ಆಚೆ ಹೋಗಲಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದರೆ ಹಳದಿ ಬಣ್ಣದ ಚೇಳು ಬಿಳಿ ಬಣ್ಣದ ಚೇಳು ಮಾಯೆಯಾ ಪ್ರತಿಕ ಆಗಿರುತ್ತದೆ. ಇಂತಹ ಚೇಳು ಮನೆಯಿಂದ ಆಚೆ ಹೋದರೆ ಲಕ್ಷ್ಮಿಯ ಆಗಮನ ಆಗುತ್ತದೆ.
8, ಇರುವೆಗಳುಒಂದು ವೇಳೆ ನಿಮ್ಮ ಮನೆಗೆ ಕಪ್ಪು ಇರುವೆಗಳು ಬರುತ್ತಿದ್ದಾರೆ ಸಂತೋಷ ಪಡಿ. ಈ ರೀತಿಯಾದರೆ ಭವಿಷ್ಯದಲ್ಲಿ ಸುಖ ಸಮೃದ್ಧಿ ವೃದ್ಧಿಯು ಆಗುತ್ತದೆ. ಇನ್ನು ಕಪ್ಪು ಇರುವೆಯನ್ನು ನಿಮ್ಮ ಸಿರಿ ಸಂಪತ್ತು ಹೆಚ್ಚಿಸುವುದಕ್ಕೂ ಕೂಡ ಹೋಲಿಸಿ ನೋಡಲಾಗುತ್ತದೆ. ಕಪ್ಪು ಇರುವೆಗೆ ಆಹಾರ ತಿನ್ನಿಸುವುದು ಕೂಡ ಶುಭ ಆಗಿರುತ್ತದೆ.
9, ಶಂಖದ ಹುಳು-ಶಾಸ್ತ್ರಗಳ ಅನುಸರವಾಗಿ ಮನೆಯಲ್ಲಿ ಶಂಖದ ಹುಳು ಓಡಾಡುವುದು ಅತ್ಯಂತ ಶುಭ ಆಗಿರುತ್ತದೇ. ಇಲ್ಲಿ ದೊಡ್ಡದ ಕೆಲಸದಲ್ಲಿ ಯಶಸ್ಸು ಕೂಡ ಸಿಗುತ್ತದೆ.