ಹೊಟ್ಟೆ ಬಂದಾಗ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ಯೋಚಿಸುತ್ತಾರೆ.ಹೊಟ್ಟೆ ಕಡಿಮೆ ಮಾಡಿಕೊಳ್ಳಲು ತುಂಬಾನೇ ಡಯಟ್ ಮಾಡುತ್ತಾರೆ. ಆದರೂ ವೆಯಿಟ್ ಲಾಸ್ ಆಗುವುದಿಲ್ಲ.ನೀವು ತುಂಬಾನೇ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ನಿಮಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಮನಸ್ಸು ಇರಬೇಕು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಸ್ವಲ್ಪ ದಿನ ತೂಕ ಕಡಿಮೆ ಮಾಡುತ್ತಾರೆ ಆಮೇಲೆ ಮತ್ತೆ ತಿನ್ನುವುದಕ್ಕೆ ಶುರು ಮಾಡುತ್ತಾರೆ.ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ. ಒಳ್ಳೆಯ ಆಹಾರ ಮತ್ತು ರುಚಿಯಾಗಿ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಮತ್ತು ಸೌಂದರ್ಯ ದೃಷ್ಟಿಯಿಂದ ಯೋಚಿಸಿದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.ತಿನ್ನುವ ಆಹಾರದಲ್ಲಿ ಏನು ತಿನ್ನುತ್ತಿದ್ದೀರಾ ಎಂದು ಯೋಚನೆ ಮಾಡಿ ಆಹಾರವನ್ನು ತಿನ್ನಬೇಕು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯಬೇಕು.ಇದು ತೂಕ ಕಡಿಮೆ ಮಾಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ.ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ 1 ಚಮಚ ಜೀರಿಗೆ ಹಾಕಿ ನೆನಸಿಡಬೇಕು. ಇದನ್ನು ಬೆಳಗ್ಗೆ ಎದ್ದ ತಕ್ಷಣ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಜೀರಿಗೆ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಮತ್ತು ಅರ್ಧ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಬೇಕು.
ಬೆಳಗಿನ ನಾಷ್ಟಕ್ಕೆ ಎಲೆ ಕೋಸನ್ನು ತಿನ್ನಬೇಕು.ಹಸಿಯಾಗಿ ಇರುವುದನ್ನು ತಿನ್ನಬಹುದು ಅಥವಾ ಪಲ್ಯ ಮಾಡಿಕೊಂಡು ತಿನ್ನಬಹುದು.ಅದರೆ ದೋಸೆ, ಇಡ್ಲಿ ತಿನ್ನುವುದನ್ನು ಕಡಿಮೆ ಮಾಡಿ ಕೋಸ್ ತಿನ್ನುವುದು ಒಳ್ಳೆಯದು.ಎಲೆ ಕೋಸ್ ತೂಕ ಕಡಿಮೆ ಮಾಡುವುದಕ್ಕೆ ತುಂಬಾ ಒಳ್ಳೆಯದು.ಇದು ದೇಹದಲ್ಲಿರುವ ಫ್ಯಾಟ್ ಕಡಿಮೆ ಮಾಡಿ ತೂಕವನ್ನು ಕಡಿಮೆ ಮಾಡುತ್ತದೆ.
ಅಷ್ಟೇ ಅಲ್ಲದೆ ಜೀವನದಲ್ಲಿ ಇದು ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್, ಫೈಬರ್ ಅಂಶಗಳು ಜಾಸ್ತಿ ಇದೆ.ಮದ್ಯಾಹ್ನ ಹಾಗೂ ರಾತ್ರಿ ಊಟಕ್ಕೂ ಚಪಾತಿ, ರೈಸ್ ಜೊತೆಗೆ ಎಲೆ ಕೋಸಿನ ಪಲ್ಯಗಳನ್ನು ಬಳಸಬೇಕು.ಆದಷ್ಟು ರೈಸ್ ಕಡಿಮೆ ಮಾಡಿ ಕೋಸ್ ಜಾಸ್ತಿ ಸೇವಿಸಬೇಕು. ಎಲೆ ಕೋಸ್ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಹೆಚ್ಚು ಪರಿಣಾಮಕಾರಿ. ಹಾಗೂ ಇದರಲ್ಲಿ ಎಲ್ಲ ಪೋಷಕಾಂಶಗಳಿವೆ. ಮುಖ್ಯವಾಗಿ ರಾತ್ರಿ ಕಡಿಮೆ ಊಟ ಮಾಡುವುದು ಒಳ್ಳೆಯದು.
ರಾತ್ರಿ 7:30 ಒಳಗೆ ಊಟ ಮಾಡಿ. ಯಾಕೇಂದರೆ ರಾತ್ರಿ ಲೇಟ್ ಊಟ ಮಾಡಿದಾಗು ತೂಕ ಜಾಸ್ತಿ ಆಗುತ್ತದೆ. ಆದಷ್ಟು ಫ್ರೂಟ್ಸ್ ಜಾಸ್ತಿ ತಿನ್ನಿ.ಅಷ್ಟೇ ಅಲ್ಲದೆ ಎಲೆ ಕೋಸ್ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.ಇನ್ನು ರಾತ್ರಿ 10 ಗಂಟೆ ಒಳಗೆ ಮಲಗಬೇಕು.ತಡವಾಗಿ ಮಲಗಿದರೆ ತೂಕ ಜಾಸ್ತಿ ಆಗುವ ಸಾಧ್ಯತೆ ಇದೆ. ರಾತ್ರಿ ಮಲಗುವ ಮೊದಲು ಲೆಮನ್ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.ತೂಕ ಮಾಡಿಕೊಳ್ಳಬೇಕು ಎಂದರೆ ಜಂಕ್ ಫುಡ್ ಅವಾಯ್ಡ್ ಮಾಡಬೇಕು.ಈ ರೀತಿ ವಿಧಾನ ಅನುಸರಿಸಿದರೆ ಯಾವುದೇ ತೊಂದರೆ ಇಲ್ಲದೆ ತೂಕ ಕಡಿಮೆ ಮಾಡಿಕೊಳ್ಳಬಹುದು.