ತುಂಬಾ ಸಲ ಶರ್ಟ್ ಗಳನ್ನು ಡ್ರೆಸ್ ಗಳನ್ನು ಐರನ್ ಮಾಡಿ ಇಟ್ಟಿರುತ್ತೀವಿ. ಇಲ್ಲಾ ಒಂದು ಸಲ ಹಾಕಿಕೊಂಡು ಇರುತ್ತೇವೇ. ಇಲ್ಲಾ ಐರನ್ ಮಾಡಿ ಹಾಗೆ ಇಟ್ಟರು ಸಹ ರಿಂಕಲ್ ಆಗಿ ಹಾಗೆ ಇರುತ್ತವೆ. ಮತ್ತೆ ಐರನ್ ಮಾಡುವುದಕ್ಕೆ ಕರೆಂಟ್ ಬಿಲ್ ಆಗುತ್ತದೆ. ಅದಕ್ಕಾಗಿ ಐರನ್ ಮಾಡುವಾಗ ಸ್ವಲ್ಪ ನೀರು ಚಿಮುಕಿಸಿ ಬಿಸಿಲಿನಲ್ಲಿ ಆ ಬಟ್ಟೆಯನ್ನು ಒಣಗಿಸಬೇಕು. ಈ ರೀತಿ ಮಾಡಿದರೆ ಶರ್ಟ್ ಮೇಲೆ ಇರುವ ರಿಂಕಲ್ ಬೇಗ ಹೋಗುತ್ತದೆ.
ಇನ್ನು ಹೊಸ ಬಟ್ಟೆಯನ್ನು ಹಾಕಿಕೊಂಡಾಗ ಅಥವಾ ಸೀರೆ ಹಾಕಿಕೊಂಡಗಾ ಅದಕ್ಕೆ ಎಬ್ರಹೊಯ್ದ ಹಾಕಿರುತ್ತದೆ.ಇಂತಹ ಡ್ರೆಸ್ ಹಾಕಿಕೊಂಡಾಗ ಅದು ದೂಳು ಮತ್ತು ಬೆವರು ಸಹ ಬಂದಿರುತ್ತದೆ. ಹಾಗಾಗಿ ಅದನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ. ಇದಕ್ಕೆ ಮೊದಲು ಬೇಕಿಂಗ್ ಸೋಡಾವನ್ನು ಟೀ ಸೋಸೋ ಜಲರಿಯಿಂದ ಎಲ್ಲಾ ಕಡೆ ಸ್ಪ್ರಿಂಕಲ್ಸ್ ಮಾಡಬೇಕು. ಹೀಗೆ ಹತ್ತು ನಿಮಿಷ ಹಾಗೆ ಬಿಟ್ಟು ನಂತರ ಕೈಯಿಂದ ವಾಶ್ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಬಟ್ಟೆಯಲ್ಲಿ ಕೊಳೆ ಸ್ಮೆಲ್ ಇರಲಿ ಬೆವರು ವಾಸನೆ ಇದ್ದರು ಕೂಡ ಎಲ್ಲಾ ನಿಟ್ ಆಗಿ ಹೋಗುತ್ತದೆ ಹಾಗು ನಿಮ್ಮ ಬಟ್ಟೆ ಕೂಡ ಹಾಳಾಗುವುದಿಲ್ಲ.ಇದೆ ರೀತಿ ನಿಮ್ಮ ಎಲ್ಲಾ ಬಟ್ಟೆಗೂ ಮಾಡಬಹುದು.
ಇನ್ನು ನೀವು ಎಲ್ಲಿಗಾದ್ರೂ ಹೋಗಬೇಕು ಎಂದರೆ ಮನೆಯ ಎಲ್ಲಾ ಸ್ವಿಚ್ ಅನ್ನು ಆಫ್ ಮಾಡಬೇಕು. ಜೊತೆಗೆ ಪ್ಲಗ್ ಅನ್ನು ಕೂಡ ಈ ರೀತಿ ತೆಗೆದು ಇಟ್ಟು ಹೋಗಬೇಕು.ಕೆಲವೊಮ್ಮೆ ತುಂಬಾ ಮಳೆ ಸಿಡಿಲು ಗುಡುಗು ಬರುತ್ತಾ ಇರುತ್ತದೆ.ಇಂತಹ ಸಮಯದಲ್ಲಿ ಪ್ಲಗ್ ತೆಗಿದಿಲ್ಲ ಎಂದರೆ ಅವೆಲ್ಲ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೇ. ಹಾಗಾಗಿ ಇಂತಹ ಸಮಯದಲ್ಲಿ ದೇವರ ಮನೆಯಲ್ಲಿ ದೀಪ ಇರುತ್ತದೆ. ಇದು ಒಂದು ಇದ್ದರೆ ಸಾಕು ಮನೆಯಲ್ಲಿ ಬೆಳಕು ಇರುತ್ತದೆ ಮತ್ತು ಕರೆಂಟ್ ಬಿಲ್ ಉಳಿತಾಯ ಕೂಡ ಆಗುತ್ತದೆ.
ಇನ್ನು ಫ್ರಿಜ್ ನಲ್ಲಿ ಐಸ್ ಫಾರ್ಮ್ಯಾಷನ್ ಆಗಿರುತ್ತದೆ. ಈ ರೀತಿ ತುಂಬಾ ಐಸ್ ಫಾರ್ಮ್ಯಾಷನ್ ಆಗುವುದರಿಂದ ಫ್ರಿಜ್ ತುಂಬಾನೇ ಕರೆಂಟ್ ಅನ್ನು ಎಳೆಯುತ್ತೆ. ಇದನ್ನು ರಿಫ್ರೆಶ್ ಮಾಡುವುದಕ್ಕೂ ಸಹ ಕರೆಂಟ್ ಬೇಕಾಗುತ್ತದೆ.ಹಾಗಾಗಿ ಈ ರೀತಿ ಐಸ್ ಫಾರ್ಮ್ಯಾಷನ್ ಅದರೆ ಸೋಸುವ ಫಿಲ್ಟರ್ ಗೆ ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಈ ಉಪ್ಪನ್ನು ಫ್ರಿಜ್ ನಲ್ಲಿ ಐಸ್ ಫಾರ್ಮ್ಯಾಷನ್ ಆಗುವ ಜಾಗದಲ್ಲಿ ಸ್ಪ್ರಿಂಕಲ್ ಮಾಡಿ ನೋಡಿ. ಈ ರೀತಿ ಉಪ್ಪನ್ನು ಹಾಕುವುದರಿಂದ ಅಲ್ಲಿ ಐಸ್ ಫಾರ್ಮ್ಯಾಷನ್ ಆಗುವುದಿಲ್ಲ. ಅಂದರೆ ಐಸ್ ಕಟ್ಟುವುದಿಲ್ಲ.ಇದರಿಂದ ಕರೆಂಟ್ ಬಿಲ್ಲ ಅನ್ನು ಆರಾಮಾಗಿ ಉಳಿತಾಯ ಮಾಡಬಹುದು.
ಇನ್ನು ನಿಂಬೆ ಹಣ್ಣನ್ನು ಚಿತ್ರಾನ್ನಕ್ಕೆ ಅಥವಾ ಕೋಸಂಬರಿ ಮಾಡುವುದಕ್ಕೆ ಬಳಸುತ್ತೇವೆ. ಇನ್ನು ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಫ್ರಿಜ್ ನಲ್ಲಿ ಇಡಬೇಕು. ನಿಮಗೆ ಬೇಕಾದಾಗ ನೀವು ಇದನ್ನು ಬಳಸಬಹುದು. ಇವಾಗ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವುದು ಬೇಡ. ನಿಂಬೆ ಸಿಪ್ಪೆಯನ್ನು ಕಟ್ ಮಾಡಿ ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಸೇವನೆ ಮಾಡುವುದರಿಂದ ಒಳ್ಳೆಯ ಎನರ್ಜಿ ಮತ್ತು ಶಕ್ತಿ ಬರುತ್ತದೆ. ಇದು ಎಷ್ಟು ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ ಎಂದರೆ ನಮ್ಮ ದೇಹವನ್ನು ತಂಪಾಗಿ ಇಡುತ್ತದೆ ಜೊತೆಗೆ ಇಂಮ್ಯೂನಿಟಿ ಅನ್ನು ಬೂಸ್ಟ್ ಮಾಡುತ್ತದೆ. ನಮ್ಮ ಸ್ಕಿನ್ ಗೂ ಕೂಡ ತುಂಬಾ ಒಳ್ಳೆಯದು. ಇನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೇ ತುಂಬಾ ಒಳ್ಳೆಯದು.