ಹೆಸರಿನ ಮೊದಲ ಅಕ್ಷರದಿಂದ ಕೆಲವೊಂದು ಲಕ್ಷಣಗಳನ್ನು ಧಾರೆ ಎರೆಯುತ್ತೀವಿ. ಈ ಲೇಖನದಲ್ಲಿ O, Z ಬಗ್ಗೆ ಹೇಳುವುದಾದರೆ. ಇದರ ನ್ಯೂಮಾರಿಕಲ್ ವ್ಯಾಲ್ಯೂ 7 ಆಗಿರುತ್ತದೆ. ವಿಶೇಷವಾಗಿ ಮುಸ್ಲಿಂ ಅವರು ಈ ಅಕ್ಷರದಿಂದ ಹೆಸರುಗಳನ್ನು ಇಡುತ್ತಾರೆ.
ಇವರ ವ್ಯಕ್ತಿತ್ವ ಹೇಗಿರುತ್ತದೆ ಎಂದರೆ ಇವರು ತುಂಬಾನೆ ಸಿಂಪಲ್ ಆಗಿ ತೆಗೆದುಕೊಳ್ಳುತ್ತಾರೆ.ಇವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಅವರಿಗೆ ಸೆಲ್ಫ್ ಡೌಟ್ ಅನ್ನೋದು ಜಾಸ್ತಿ ಇರುತ್ತದೆ.
ಇವರು ತುಂಬಾ ಆಳವಾಗಿ ಯೋಚನೆ ಮಾಡುತ್ತಾರೆ ಮತ್ತು ಇವರು ಅದ್ಬುತವಾಗಿ ರಿಸೆರ್ಚ್ ಮಾಡುವುದು ಹಾಗು ಧಾರ್ಮಿಕವಾಗಿ ಚಿಂತನೆ ಮಾಡುವ ಗುಣವನ್ನು ಹೊಂದಿರುತ್ತರೆ. ಇವರ ಕೆಲಸಗಳು ಬೇಗ ಮುಗಿಯುತ್ತವೆ ಮತ್ತು ಇವರು ಯೋಗ ಧ್ಯಾನ ಮಾಡುವರು ಆಗಿರುತ್ತಾರೆ. ಇವರು ತುಂಬಾ ಸೀಕ್ರೆಟ್ ಅನ್ನು ಮೇಂಟೈನ್ ಮಾಡುತ್ತಾರೆ.
ಇವರು ಯಾವುದ್ರು ಬಗ್ಗೆ ಯೋಚನೇ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದಕ್ಕೆ ಸಾಧ್ಯ ಆಗುವುದಿಲ್ಲ. ಕೆಲವೊಮ್ಮೆ ಇವರು ಗೊಂದಲದಲ್ಲಿ ಇರುತ್ತಾರೆ. ಈ ಎಲ್ಲಾ ಗುಣ ಲಕ್ಷಣಗಳು O ಮತ್ತು Z ಅಕ್ಷರ ಹೆಸರಿನವರಲ್ಲಿ ಕಂಡು ಬರುತ್ತದೆ.