ನಮ್ಮೆಲ್ಲರ ಮನೆಯಲ್ಲಿ ಎಕ್ಸ್ಪರಿ ಆಗಿರುವಂತ ಮಾತ್ರೆಗಳು ಇದ್ದೇ ಇರುತ್ತೆ. ಇದನ್ನ ನಾವು ಏನ್ ಮಾಡ್ತೀವಿ ಅಂದ್ರೆ ಕಸಕ್ಕೆ ಎಷ್ಟು ಬಿಡ್ತೀವಿ ಆದರೆ. ಇದರಿಂದ ನಿಮ್ಮ ಗ್ಯಾಸ್ ಉಳಿತಾಯ ಆಗುತ್ತೆ. ಗ್ಯಾಸ್ ಬಹಳ ದಿನದವರೆಗೆ ಬಾಳಕೆ ಬರುತ್ತೆ. ಸಾಮಾನ್ಯವಾಗಿ ಗ್ಯಾಸ್ ಬರ್ನರ್ ಸರಿಯಾಗಿ ಉರಿದಿಲ್ಲ ಅಂದ್ರೆ ಗ್ಯಾಸ್ ತುಂಬಾನೇ ವೇಸ್ಟ್ ಆಗುತ್ತೆ. ನಾವು ಅದನ್ನು ಅವಾಗವಾಗ ಕ್ಲೀನ್ ಮಾಡ್ತಾ ಇರಬೇಕಾಗುತ್ತೆ.
ಮಾತ್ರೆಯ ಹಳೆ ಕವರ್ ಇದ್ರೆ ತಗೊಳ್ಳಿ . ಈ ರೀತಿ ತೆಳ್ಳಗೆ ಕಟ್ ಮಾಡ್ಕೋಬೇಕು. ನಿಮ್ಮ ಗ್ಯಾಸ್ ನ ಬರ್ನರ್ ನ ಹೋಲಿರುತ್ತಲ್ಲ ಅದರೊಳಗಡೆ ಗ್ಯಾಸ್ ಬರ್ನರ್ ಒಳಗೆ ಹೋಗ್ಬೇಕು ಅಷ್ಟು ತೆಳ್ಳಗೆ ಇದನ್ನು ಕಟ್ ಮಾಡ್ಕೋಬೇಕಾಗುತ್ತೆ. ಬರ್ನಾರ್ ಹೋಲ್ಸ್ ಗೆ ಈ ಟ್ಯಾಬ್ಲೆಟ್ಸ್ ನ ಕವರ್ ನಿಂದ ತಯರ್ಸ್ ಕಂಡಿತವಲ್ಲ ಚಿಕ್ಕದಾಗಿ ಇರುವಂತ ಕಡ್ಡಿ ತರದ್ದು. ಅದರಿಂದ ಚುತ್ಕೊಳ್ಬೇಕು. ನಾವು ಯೂಸ್ವಲ್ಲಾಗಿ ಪಿನ್ನಿಂದ ಚುಚ್ಚುತ್ತವೆ. ಪಿನ್ನಷ್ಟು ಫ್ಲಕ್ಸ್ ಸಿಬ್ಬಲ್ ಆಗಿರಲ್ಲ. ಆದರೆ ಇದು ತುಂಬಾನೇ ಫ್ಲೆಕ್ಸಿಬಲ್ ಆಗಿರುತ್ತೆ. ಹೇಗ್ ಬೇಕಾದ್ರೂ ನಾವು ಅಲ್ಲಾಡಿಸಬಹುದು. ಇದರಿಂದ ತುಂಬಾನೇ ಚೆನ್ನಾಗಿ ಕಸ ಏನಾದ್ರೂ ಕೂತಿದ್ರೆ ಕ್ಲೀನ್ ಆಗುತ್ತೆ. ವಾರದಲ್ಲಿ ನೀವು ಎರಡು ಬಾರಿ ಈ ರೀತಿ ಮಾಡಿದ್ರೆ ಗ್ಯಾಸ್ ಕೂಡ ಉಳಿತಾಯ ಆಗುತ್ತೆ ಬರ್ನರ್ ಕೊಡ ತುಂಬಾನೇ ಚೆನ್ನಾಗಿ ಉರಿಯುತ್ತೆ. ಗ್ಯಾಸ್ ವೇಸ್ಟ್ ಆಗೋದು ತಪ್ಪುತ್ತೆ ..
ಎಕ್ಸ್ಪರಿ ಆಗಿರುವಂತಹ ಸುಮಾರು ಹತ್ತು ರಿಂದ 15 ಟಾಬ್ಲೆಸ್ಸನ್ನು ತಗೊಳ್ಳಿ ಅದನ್ನು ಈ ರೀತಿ ಒಂದು ಪೇಪರ್ ಒಳಗಡೆ ಹಾಕಿ. ನೀಟಾಗಿ ಪುಡಿ ಮಾಡ್ಕೊಳ್ಳಿ ತರಿತರಿಯಾಗಿ ಇರಬಾರದು. ಫೈನ್ ಆಗಿರುವಂತ ಪುಡಿ. ಚೆನ್ನಾಗಿರುವಂತ ಪುಡಿ . ಹಾಗೆ ಇದನ್ನು ಒಂದು ಬೌಲಿಗೆ ಹಾಕ್ಕೊಳ್ಳೋಣ. ಆಮೇಲೆ ಇದಕ್ಕೆ ಒಂದು ಚಮಚದಷ್ಟು ಅಡುಗೆ ಸೋಡವನ್ನು ಹಾಕೊಳ್ಳಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡ್ಕೋಬೇಕು.,
ನೋಡಿ ಸಾಮಾನ್ಯವಾಗಿ ಜಿರಳೆಗಳ ಕಾಟ ಅಡುಗೆ ಮನೆಯಲ್ಲಿ ಜಾಸ್ತಿ ಅದರಲ್ಲೂ ಗ್ಯಾಸ್ ಸ್ಟವ್ ನ ಕೆಳಗಡೆ ತುಂಬಾನೇ ಜಿರಳೆಗಳು ಓಡಾಡ್ತಾ ಇರುತ್ತೆ. ಹಾಗೆ ಮೊಟ್ಟೆಗಳನ್ನು ಕೂಡ ಇಡುತ್ತೆ. ಅದರಿಂದ ಏನು ಮಾಡಬೇಕು ಅಂದ್ರೆ. ಗ್ಯಾಸ್ ಸ್ಟವ್ ನ ಸ್ವಲ್ಪ ಸರಸ್ಕೊಂಡು ಅದರ ಕೆಳಗಡೆ ಈ ಪುಡಿಯನ್ನು ಹಾಕಿದ್ರಿ ಅಂದ್ರೆ. ಯಾವುದೇ ಕಾರಣಕ್ಕೂ ಗ್ಯಾಸ್ ಸ್ಟವ್ ಕೆಳಗಡೆ ಜಿರಲೆಗಳು ಓಡಾಡೋದಿಲ್ಲ . ಗ್ಯಾಸ್ ಸ್ಟವ್ ಕೆಳಗಡೆ ಆಗ್ಲಿ ಮೇಲ್ಗಡೆ ಆಗ್ಲಿ ಎಲ್ಲೂ ಕೂಡ ಜಿರಲಿ ಓಡಾಡುತ್ತಿಲ್ಲ. ಅಷ್ಟೇ ಅಲ್ಲ ಜಿರಳೆಗಳು ಬಂದ್ರು ಕೂಡ ಇದನ್ನು ತಿಂದು ಸತ್ತೋಗುತ್ತೆ.
ಯಾಕಂದ್ರೆ ಬೇಕಿಂಗ್ ಸೋಡಾ ಹಾಗೂ ಎಕ್ಸ್ಪರಿ ಆಗಿರುವಂತ ಮಾತ್ರೆ ಇರುವುದರಿಂದ ಎರಡು ಕೂಡ ಜಿರಳೆಗೆ , ಆಗೋದಿಲ್ಲ ಇದರಿಂದ ಒಂದು ಜಿರಳೆ ಆಗಲಿ ನೊಣ ಆಗ್ಲಿ. ಇರುವೆ ಆಗಲಿ. ಜಿರಳೆಗಳ ಕಾಟ ಕಿಚ್ಚನಲ್ಲಿ ಇರೋದಿಲ್ಲ. ಇನ್ನ ಇದನ್ನ ನೀವು ಕಿಚನ್ ಸಿಂಕ್ ಗೂ ಕೂಡ ಹಾಕಬಹುದು. ರಾತ್ರಿ ಹೊತ್ತು ಕಿಚನ್ ಸಿಂಕ್ ನಲ್ಲಿ ಜಾಸ್ತಿ ಜಿರಳಿಕಾಟ . ಇರುತ್ತಲ್ಲ ಆ ಜಾಗಕ್ಕೆ ನೀವು ಹಾಕಿದ್ರೆ ಅಂದ್ರೆ ಜಿರಳೇಕಾಟ ಇರೋದಿಲ್ಲ.