ಗ್ಯಾಸ್ ಸ್ಟೋವ್ ನಮ್ಮೆಲ್ಲರ ಮನೆಯಲ್ಲಿ ಕೂಡ ಇದೆ ಹಾಗು ಖಾಲಿ ಆಗಿರುವ ಮಾತ್ರೆಗಳ ಕವರ್ ಕೂಡ ಇದ್ದೆ ಇರುತ್ತದೆ. ಇದನ್ನು ಮಾತ್ರೆ ಖಾಲಿ ಆದಾಗ ಕಸಕ್ಕೆ ಎಸೆಯುತ್ತಾರೆ. ಅದರೆ ಈದು ಮುಖ್ಯ ಕೆಲಸಕ್ಕೆ ಬರುತ್ತದೆ. ಇನ್ನು ಗ್ಯಾಸ್ ಸ್ಟೋವ್ ಅನ್ನು ಪ್ರತಿ ನಿತ್ಯ ಕ್ಲೀನ್ ಮಾಡಬೇಕು. ಇಲ್ಲವಾದರೆ ಗ್ಯಾಸ್ ಸ್ಟವ್ ಗಲೀಜ್ ಆಗಿ ಕಾಣಿಸುತ್ತದೆ. ಅದಕ್ಕೋಸ್ಕರ ಗ್ಯಾಸ್ ಕ್ಲೀನ್ ಮಾಡುವುದಕ್ಕೆ ಈ ಮಾತ್ರೆಯ ಕವರ್ ಅನ್ನು ಬಳಸಬಹುದು.
ಮೊದಲು ಒಂದು ಬೌಲ್ ನೀರು ಹಾಗು ಇದಕ್ಕೆ 3 ಚಮಚ ಹಾರ್ಪಿಕ್, 2 ಚಮಚ ವಿಮ್ ಲಿಕ್ವಿಡ್ ಜೆಲ್ ಅನ್ನು ಹಾಕಿಕೊಳ್ಳಿ ಹಾಗು 1 ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳಿ. ನಂತರ ಇದರ ಒಳಗೆ ಗ್ಯಾಸ್ ಬರ್ ಅನ್ನು ಸೊಲ್ಯೂಷನ್ ಅನ್ನು ಹಾಕಿ ಒಂದು ಗಂಟೆ ಬಿಟ್ಟು ನೋಡಿ. ನಂತರ ಬರ್ ಒಳಗೆ ಏನಾದರು ಗಲೀಜು ಇದ್ದರೆ ಕ್ಲೀನ್ ಆಗುತ್ತದೆ.
ಇನ್ನು ಖಾಲಿ ಆಗಿರುವ ಮಾತ್ರೆ ಕವರ್ ಯಿಂದ ಗ್ಯಾಸ್ ಸುತ್ತ ಆಗಿರುವ ಗಲೀಜ್ ಅನ್ನು ಕ್ಲೀನ್ ಮಾಡಿ. ನಂತರ ಸೊಲ್ಯೂಷನ್ ಅನ್ನು ಗ್ಯಾಸ್ ಮೇಲೆ ಹಾಕಿ ಮಾತ್ರೆಯ ಕವರ್ ಸಹಾಯದಿಂದ ಕ್ಲೀನ್ ಮಾಡಿ ನೋಡಿ.ಇದೆ ರೀತಿ ನೆನಸಿಟ್ಟ ಬರ್ ಅನ್ನು ಕ್ಲೀನ್ ಮಾಡಿದರೆ ನಿಮ್ಮ ಗ್ಯಾಸ್ ತುಂಬಾ ನಿಟ್ ಆಗಿ ಕಾಣಿಸುತ್ತದೆ.