ಭಗವಾನ್ ಶ್ರೀ ಕೃಷ್ಣ ಈ ಮಾತನ್ನು ಹೇಳಿದ್ದಾರೆ ಗೋಮಾತೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆ. ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ಇರುವಂತಹ ಎಲ್ಲಾ ವಾಸ್ತು ದೋಷಗಳು ದೂರವಾಗುತ್ತದೆ. ಧರ್ಮಗ್ರಂಥ ಅನುಸಾರವಾಗಿ ಹಸುವಿನಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಇರುತ್ತದೆ. ಇದರ ಅರ್ಥ ಹಸುವಿನ ಪೂಜೆ ಮಾಡುವುದರಿಂದ ಎಲ್ಲಾನು ದೇವಾನುದೇವತೆಗಳ ಪೂಜಾ ಫಲ ಸಿಗುತ್ತದೆ. ಹಸುವಿನ ಮೇಲೆ ಎಲ್ಲಾ ನಕ್ಷತ್ರಗಳ ಪ್ರಭಾವ ಬೀರುತ್ತದೆ.
ಹಸುವಿನ ಬೆನ್ನೆಲುಬಿನಲ್ಲಿ ಸೂರ್ಯಕೇತು ನಾಡಿ ಇರುತ್ತದೆ. ಈ ನಾಡಿಯ ಮೂಲಕ ಹಸುವಿನ ಹಾಲಿನಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ.ಹಾಗಾಗಿ ಹಸುವಿನ ಹಾಲು ಮನುಷ್ಯನಿಗಾಗಿ ಅಮೃತದ ಸಮವಾಗಿರುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋಮಾತೆ, ಗಂಗಾಮಾತೆ, ಗಾಯತ್ರಿ ಮಾತೆಗೆ ಧಾರ್ಮಿಕ ಮಹತ್ವ ಎಲ್ಲಕ್ಕಿಂತ ಹೆಚ್ಚು ಇದೆ. ಶಾಸ್ತ್ರಗಳ ಅನುಸಾರವಾಗಿ ಹಸುವಿನ ಶರೀರದಲ್ಲಿ 36ಕೋಟಿ ದೇವಾನುದೇವತೆಗಳ ನಿವಾಸ ಇದೆ. ದಿನನಿತ್ಯ ಹಸುವಿನ ಪೂಜೆಯನ್ನು ಮಾಡಿದರೆ ಎಲ್ಲ ದೇವಾನುದೇವತೆಗಳ ಕೃಪೆ ಇರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಒಂದು ವೇಳೆ ಗೋಮಾತೆಯ ಸೇವೆಯನ್ನು ಮಾಡಿದರೆ ಬರುವ ಎಲ್ಲಾ ಸಂಕಷ್ಟಗಳಿಂದ ದೂರ ಮಾಡುತ್ತಾರೆ. ಗೋಮಾತೆ ಕಾಮಧೇನು ಆಗಿದ್ದಾರೆ. ಗೋಮಾತೆ ವ್ಯಕ್ತಿಯ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಅವರ ಮನಸಿಚ್ಛೆಗಳನ್ನು ಪೂರ್ತಿಗೋಳಿಸುತ್ತಾರೆ. ಸೂರ್ಯಾಸ್ತ ಆದಾಗ ಹೊಲದಿಂದ ಮರಳಿ ಮನೆಗೆ ಬಂದಾಗ ಹಸುವಿನ ಕಾಲಿನ ದೂಳಿನಿಂದ ಮನುಷ್ಯನ ಎಲ್ಲಾ ಪಾಪಗಳು ದೂರವಾಗುತ್ತದೆ.ಮನುಷ್ಯನಿಗೆ ಕೋಪ, ಅಲಾಸ್ಯತನ ಹಾಗೂ ಸರಿಯಾಗಿ ಮಾತನಾಡಲು ಬರದೇ ಇದ್ದಾರೆ ಹಸಿರು ಮೇವನ್ನು ಹಸುವಿಗೆ ತಿನ್ನಿಸಬೇಕು. ಈ ರೀತಿ ಮಾಡುವುದರಿಂದ ಬುಧಗ್ರಹ ದೇಷೆ ಕೂಡ ಸರಿ ಆಗುತ್ತದೆ.
ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ. ಹಸುವನ್ನು ದಾನಮಾಡುವುದು ಶಾಸ್ತ್ರದಲ್ಲಿ ಎಲ್ಲಕ್ಕಿಂತ ಶುಭ ಅಂತ ತಿಳಿಸಿದ್ದಾರೆ.ಒಂದು ವೇಳೆ ಮಂಗಳ ದೇಷೆ ಸರಿಯಾಗಿ ಇಲ್ಲದಿದ್ದರೆ ಬಡ ಬ್ರಾಹ್ಮಣ ಅಥವಾ ಬಡವರಿಗೆ ಗೋಮಾತೆಯನ್ನು ದಾನವಾಗಿ ಕೊಡಿ. ಒಂದು ವೇಳೆ ನವಗ್ರಹ ಹಾಗೂ ಶನಿ ದೇವರ ಸ್ಥಿತಿಯನ್ನು ಶಾಂತಗೊಳಿಸಲು ನೀವು ಬಯಸುವುದಾದರೆ ಕಪ್ಪು ಹಸುವನ್ನು ದಾನ ಮಾಡಬೇಕು. ಈ ರೀತಿ ಮಾಡಿದರೆ ಖಂಡಿತ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.
ಒಂದು ವೇಳೆ ಯಾವುದಾದರೂ ಕಾರ್ಯ ನಿಂತು ಹೋಗಿದ್ದರೆ ಹಾಗೂ ಅದರಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದರೆ ಮನುಷ್ಯರು ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಬೇಕು. ಗೋಮಾತೆಯ ಕಿವಿಯಲ್ಲಿ ತಮ್ಮ ಮನಸಿಚ್ಛೆಯನ್ನು ಹೇಳಿಕೊಳ್ಳಬೇಕು.ಹಸುವನ್ನು ನಿಯಮಿತ ರೂಪದಲ್ಲಿ ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ. ನಂತರ ಮನೆಯ ಆರ್ಥಿಕ ಸ್ಥಿತಿ ಕೂಡ ಅಭಿವೃದ್ಧಿ ಹೊಂದುತ್ತದೆ.
ಬೇಸಿಗೆ ಕಾಲದಲ್ಲಿ ದ್ವಾರದ ಬಳಿ ಬಂದ ಗೋಮಾತೆಗೆ ನೀರನ್ನು ಕುಡಿಸುವುದರಿಂದ ವ್ಯಕ್ತಿಯ ಎಲ್ಲ ರೋಗಗಳಿಂದ ಮುಕ್ತಿ ಸಿಗುತ್ತದೆ.ಚಳಿಗಾಲದಲ್ಲಿ ಹಸುವಿಗೆ ಬೆಲ್ಲವನ್ನು ತಿನ್ನಿಸಿ. ಅದರೆ ಬೇಸಿಗೆ ಕಾಲದಲ್ಲಿ ಬೆಲ್ಲವನ್ನು ತಿನ್ನಿಸಬೇಡಿ. ಗೋಮಾತೆಗೆ ಅಮಾವಾಸ್ಯೆ ದಿನ ರೊಟ್ಟಿಯನ್ನು, ಬೆಲ್ಲವನ್ನು, ಹಸಿರು ಮೇವು ತಿನ್ನಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಇದು ನಿಮಗಾಗಿ ತುಂಬ ಲಾಭವನ್ನು ನೀಡುತ್ತದೆ. ಇದರಿಂದ ಎಲ್ಲಾ ರೀತಿಯ ಪಿತೃದೋಷ ಕೂಡಾ ನಿವಾರಣೆಯಾಗುತ್ತದೆ.
ಮನೆ ಕಟ್ಟುವ ಮೊದಲು ಆ ಸ್ಥಳದಲ್ಲಿ ಹಸು ಮತ್ತು ಹಸುವಿನ ಮರಿಯನ್ನು ಆ ಸ್ಥಾನದಲ್ಲಿ ಕಟ್ಟಿದ್ದಾರೆ ಅಲ್ಲಿ ಇರುವ ವಾಸ್ತು ದೋಷಗಳು ದೂರವಾಗುತ್ತದೆ. ಹಸು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳದಲ್ಲಿ ಯಾವುದೇ ರೀತಿಯ ಕಷ್ಟಗಳು ಕೆಟ್ಟಶಕ್ತಿಗಳು ಬರುವುದಿಲ್ಲ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಗೋಮಾತೆಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಜಗಳಗಳು ಕೂಡ ದೂರವಾಗುತ್ತದೆ.
ಗೋಮಾತೆಯ ಸಗಣಿಯಿಂದ ತಯಾರಿಸಿದ ಕುಳ್ಳುನಿಂದ ಧೂಪವನ್ನು ಹಾಕಿದರೆ ವಾತಾವರಣ ಶುದ್ದಿಗೊಳ್ಳುತ್ತದೆ.ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಹಾಗೂ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ. ಒಂದು ವೇಳೆ ಅಂಗಡಿಯಲ್ಲಿ ಧೂಪ ಹಾಕಿದರೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿದಿನ ಗೋಮಾತೆ ನಿಮ್ಮ ಮನೆಯ ದ್ವಾರದ ಮುಂದೆ ಬರುತ್ತಿದ್ದಾರೆ ತುಂಬಾನೇ ಭಾಗ್ಯಶಾಲಿಯಾಗಿ ಇದ್ದೀರಾ ಎಂದು ಅರ್ಥ.ಇದು ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುವ ಸಂಕೇತವನ್ನು ಸೂಚಿಸುತ್ತದೆ. ಮನೆಗೆ ಗೋಮಾತೆ ಬಂದರೆ ಅದಕ್ಕೆ ರೊಟ್ಟಿಯನ್ನು ತಿನ್ನಿಸಿ ಕಳುಹಿಸಿ.
ಹಸುವಿಗೆ ಕುತ್ತಿಗೆಗೆ ಗಂಟೆ ಕಟ್ಟುವುದರಿಂದ ಗೋಮಾತೆಯ ಆರತಿ ಆಗುತ್ತದೆ.ಈ ರೀತಿ ಮಾಡುವುದರಿಂದ 36ಕೋಟಿ ದೇವಾನುದೇವತೆಗಳ ಪೂಜಾಫಲ ನಿಮಗೆ ಸಿಗುತ್ತದೆ. ಗೋಮಾತೆಯ ಮೂತ್ರದಲ್ಲಿ ಗಂಗಾದೇವಿ ವಾಸ ಇರುತ್ತದೆ. ಗೋಮಾತೆ ಹಾಲಿನಲ್ಲಿ ಸ್ವರ್ಣ ತತ್ವಗಳು ಇರುತ್ತದೆ.ಇವು ಎಲ್ಲಾ ರೀತಿಯ ರೋಗಗಳನ್ನು ನಾಶಮಾಡುತ್ತವೆ. ಹಾಗಾಗಿ ಗೋಮಾತೆಯ ಹಾಲನ್ನು ಖಂಡಿತ ಸೇವನೆ ಮಾಡಿ. ಈ ರೀತಿ ಮಾಡಿದರೆ ಸತ್ತ ಮೇಲೆ ಗೋಮಾತೆಯ ಬಾಲವನ್ನು ಇಟ್ಟುಕೊಂಡು ಸ್ವರ್ಗಲೋಕಕ್ಕೆ ಹೋಗುತ್ತಾರೆ.