Kitchen Tips in kannada ಪಾತ್ರೆ ತೊಳೆಯುವ ಬಗ್ಗೆ ತಿಳಿದರೆ ನಿಮ್ಮ ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಪಾತ್ರೆ ತೊಳೆಯುವ ಕೆಲಸ ದೊಡ್ಡ ಕೆಲಸ ಎಂದು ಹೇಳಬಹುದು. ಪಾತ್ರೆ ತೊಳೆಯುವುದಕ್ಕೆ ಸೋಪು ಲಿಕ್ವಿಡ್ ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಸ್ಕ್ರಾಬರ್. ಈ ಸ್ಕ್ರಾಬರ್ ಬಳಸಿ ಪಾತ್ರೆ ತಿಕ್ಕುವಾಗ ನಾನಾ ರೀತಿಯ ತೊಂದರೆಯನ್ನು ಪ್ರತಿನಿತ್ಯ ಅನುಭವಿಸುತ್ತಾರೆ. ಕೆಲವರಿಗೆ ಇದರಿಂದ ಗಾಯ ಕೂಡ ಆಗುತ್ತದೆ. ಅಷ್ಟೇ ಅಲ್ಲದೆ ಇದು ಸ್ವಲ್ಪ ದಿನಕ್ಕೆ ಹಾಳು ಕೂಡ ಆಗುತ್ತದೆ. ಇನ್ನು ಈ ಟಿಪ್ಸ್ ನಾ ಫಾಲೋ ಮಾಡಿ ನೀವು ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಜೊತೆಗೆ ಅರೋಗ್ಯಕ್ಕೂ ಒಳ್ಳೆಯದು. ದಾಸವಾಳ ಹೂ ಹೀಗೆ ಬಳಸಿ ಈ ಯಾವ ಅರೋಗ್ಯ ಸಮಸ್ಸೆಗಳು ಇರಲ್ಲ!
ಸ್ಟೀಲ್ ಸ್ಕ್ರಾಬರ್ ಗಳು ಕೈ ಗೆ ತಾಗಿ ಗಾಯ ಕೂಡ ಆಗುತ್ತದೆ.ಈ ರೀತಿ ಅದರೆ ಒಂದು ಹಳೆಯ ಬಾಟಲ್ ಅನ್ನು ತೆಗೆದುಕೊಳ್ಳಿ. ಅರ್ಧ ಕಟ್ ಮಾಡಿ ಮತ್ತು ಕ್ಯಾಪ್ ಅನ್ನು ಹೋಲ್ ಮಾಡಿ. ನಂತರ ದಾರದಿಂದ ಹೋಲ್ ಒಳಗೆ ಸ್ಕ್ರಾಬರ್ ಕಟ್ಟಿ. ಇದರಿಂದ ತೊಳೆದರೆ ನಿಮ್ಮ ಕೈ ಗಾಯ ಆಗುವುದಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಹಳೆಯ ಸ್ಕ್ರಾಬರ್ ನಲ್ಲಿ ಸಾಕಷ್ಟು ಬಾಕ್ಟೆರಿಯ ಗಳು ಇರುತ್ತವೆ. ಬರಿ ನೀರಿನಲ್ಲಿ ತೊಳೆದರೆ ಇದು ಕ್ಲೀನ್ ಆಗುವುದಿಲ್ಲ. Kitchen Tips in kannada ಅಷ್ಟೇ ಅಲ್ಲದೆ ಇದನ್ನು ಕ್ಲೀನ್ ಮಾಡದೇ ಇದ್ದರೆ ಅರೋಗ್ಯಕ್ಕೂ ಕೂಡ ತುಂಬಾನೇ ಹಾನಿಕಾರಕ. ಇದಕ್ಕೆ ರಾತ್ರಿ ಬಿಸಿ ನೀರು ಮತ್ತು ಅದಕ್ಕೆ ಉಪ್ಪು ಹಾಕಿ ಸ್ಕ್ರಾಬರ್ ಅನ್ನು ನೆನಸಿ ಇಡಬೇಕು. ಇದನ್ನು ಬೆಳಗ್ಗೆ ಬರಿ ನೀರಲ್ಲಿ ಒಮ್ಮೆ ತೊಳೆಯಿರಿ. ಅವಾಗವಾಗ ಪಾತ್ರೆ ತೊಳೆಯುವ ಸ್ಕ್ರಾಬರ್ ಅನ್ನು ಈ ರೀತಿ ಕ್ಲೀನ್ ಮಾಡಿಕೊಳ್ಳಿ. ಕೆಲವೊಂದು ಸ್ಕ್ರಾಬರ್ ತುಂಬಾ ಹಾರ್ಡ್ ಆಗಿ ಇರುತ್ತವೆ. ಅದಕ್ಕೆ ತೆಗೆದುಕೊಂಡು ಬಂದ ತಕ್ಷಣ ಬಿಸಿ ನೀರು ಹಾಕಿದರೆ ಸ್ಮೋತ್ ಆಗುತ್ತದೆ.