ಮಂಡಿ ನೋವಿನ ಸಮಸ್ಸೆಗೆ ಪರಿಹಾರ.ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಸರ್ವೇ ಸಾಮಾನ್ಯವಾಗಿದೆ.ಹೆಚ್ಚು ಹೊತ್ತು ನಿಲ್ಲುವುದು ಮತ್ತು ಹೆಚ್ಚು ಹೊತ್ತು ಚೇರ್ ನಲ್ಲಿ ಕುಳಿತುಕೊಳ್ಳುವುದರಿಂದ ಮೊಣಕಾಲಿಗೆ ಸಮಸ್ಸೆ ಬರುತ್ತದೆ. ರಕ್ತ ಸಂಚಾರದ ಕೊರತೆ ಉಂಟಾಗುತ್ತದೇ. ಇನ್ನು ಕಾರ್ಟಿಲೇಜ್ ಬ್ರೇಕ್ ಅದರೆ ಮಂಡಿ ನೋವಿನ ಸಮಸ್ಸೆ ಕಾಡುತ್ತದೆ.
ಇದಕ್ಕೆಲ್ಲ ಪರಿಹಾರ ಎಂದರೆ ಮೊದಲು ಕುಳಿತುಕೊಂಡು ಅಡುಗೆ ಮಾಡಿ. ಕುಳಿತುಕೊಂಡು ಮಲವಿಸರ್ಜನೆ ಮಾಡಿ ಹಾಗು ಕೆಳಗೆ ಕುಳಿತುಕೊಂಡು ಪ್ರಸಾದ ಸೇವನೆ ಮಾಡಿ. ಇನ್ನು ಮಂಡಿ ನೋವಿನ ಸಮಸ್ಸೆ ಬಂದಿದ್ದಾರೆ ಈ ಲೇಪನವನ್ನು ಹಚ್ಚಿಕೊಳ್ಳಿ.
ಮೊದಲು ಎಕ್ಕದ ಎಲೆ, ನುಗ್ಗೆ ಸೊಪ್ಪು,ಹರೇಳೇಲೇ, ಹುಣಸೆ ಎಲೆ ತೆಗೆದುಕೊಂಡು ರುಬ್ಬಿ ಪೇಸ್ಟ್ ಮಾಡಿಕೊಂಡು ಬಂಡಾಲಿಗೆ ಹಾಕಿ ಹಾಗು 100ಗ್ರಾಂ ಬೆಳ್ಳುಳ್ಳಿ ಜಜ್ಜಿ ಹಾಕಿ ಫ್ರೈ ಮಾಡಬೇಕು. ಬಿಸಿ ಇರುವ ಸಮಯದಲ್ಲಿ ಮೊಣಕಾಲಿಗೆ ಲೆಪಿಸಿ ತೆಳುವಾದ ಬಟ್ಟೆಯಿಂದ ಕಟ್ಟಿ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಎದ್ದು ಮೊಣಕಾಲಿಗೆ ಬಿಸಿ ನೀರು ಹಾಕಿಕೊಳ್ಳಿ.ಇದರಿಂದ ನಿಮ್ಮ ಮಂಡಿ ನೋವಿನ ಸಮಸ್ಸೆ ನಿವಾರಣೆ ಆಗುತ್ತಾದೆ.