ಸರಳ ಸುಲಭವಾಗಿ ಮಾಡುವ ಪೂಜೆಗೆ ಬೇಕಾಗುವ ಕಡ್ಡಾಯವಾಗಿ ಬೇಕಾಗಿರುವ ಪೂಜೆ ಸಾಮಗ್ರಿಗಳು ಯಾವುದು ಎಂದರೆ,ದೇವರ ಚಿತ್ರಗಳು ಅಥವಾ ಸಣ್ಣ ಪೂಜಾ ವಿಗ್ರಹ ಇದ್ದಾರೆ ಒಳ್ಳೆಯದು,ಎರಡು ಪಂಚ ಪಾತ್ರೆ. ಇದರಲ್ಲಿ ಒಂದು ಪಾತ್ರೆಯಲ್ಲಿ ತೀರ್ಥ ಮಾಡಿಕೊಳ್ಳಬೇಕು. ಇದಕ್ಕೆ ನೀರು, ಪಂಚಾ ಕರ್ಪುರ ತುಳಸಿ ದಳ ಹಾಕಿಕೊಂಡು ತಯಾರು ಮಾಡಿಕೊಳ್ಳಬೇಕು.ಇಷ್ಟೆಲ್ಲಾ ಸಿದ್ಧತೆ ಅದ ನಂತರ ಮೊದಲು ಪೂಜೆ ಮಾಡಬೇಕಾಗಿರುವುದು ಗಣೇಶನಿಗೆ.ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನವದನಂ ದ್ಯಯೇ ಸರ್ವ ವಿಘ್ನೋಪಶಾಂತಯೇ||
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಈ ಮಂತ್ರದೊಂದಿಗೆ ಗಣೇಶನನ್ನು ಸ್ತುತಿಸಿ.ನಂತರ ಓಂ ಕೇಶವಯ ಸ್ವಾಹಾ, ಓಂ ನಾರಾಯಣ ಸ್ವಾಹಾ, ಓಂ ಮಲ್ವಯ ಸ್ವಾಹಾ ಎಂದು ಮೂರು ಸಲ ಆಚಾಮಾನ ಮಾಡಿಕೊಂಡು ನಂತರ ಶ್ರೀಮನ್ ನಾರಾಯಣನಾ 24 ಹೆಸರನ್ನು ಪೂರ್ಣಗೊಳಿಸಬೇಕು. ಸ್ತ್ರೀಯರು ಸ್ವಹ ಎಂದು ಬಳಸದೆ ನಮಃ ಎಂದು ಬಳಸಬೇಕು.ನಂತರ ಎಡ ಗಡೆಯಿಂದ ನೀರನ್ನು ಹಾಕಿ.ನಂತರ ಪ್ರಾಣಯಾಮ ಮುದ್ರೆಯನ್ನು ಹಾಕಿಕೊಳ್ಳಿ.ಈ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಜಪ ಮಾಡಬೇಕು.
ನಂತರ ನಿಮ್ಮ ಇಷ್ಟ ದೇವರನ್ನು ಸ್ಮರಿಸುತ್ತ ಸಂಕಲ್ಪವನ್ನು ಮಾಡಬೇಕು.ನಂತರ ಶೋಡೋ ಉಪಚಾರವನ್ನು ಮಾಡಬೇಕು.ದೇವರು ನಮ್ಮಲ್ಲಿ ಇದ್ದಾನೆ ಎನ್ನುವ ಭಾವನೆಯಿಂದ ಶೋಡೋಉಪಚಾರವನ್ನು ಮಾಡಬೇಕು.ದೇವರ ಪಾದವನ್ನು ತೊಳೆಯಿರಿ ಹಾಗೂ ದೇವರಿಗೆ ಕುಡಿಯುವುದಕ್ಕೆ ನೀರನ್ನು ಅರ್ಪಿಸಿ.ನಂತರ ಭಗವಂತನಾ ವಿಗ್ರಹಕ್ಕೆ ಅಭಿಷೇಕ ಮಾಡುವ ಸಮಯ.
ನಿಮ್ಮ ಮನೆಯಲ್ಲಿ ಯಾವುದಾದರೂ ಸಣ್ಣ ಮಗುವನ್ನು ಸ್ನಾನ ಮಾಡಿಸುತ್ತಿರಲ್ಲವ ಅಷ್ಟೇ ಮಮಕಾರದಿಂದ ಪ್ರೀತಿಯಿಂದ ದೇವರಿಗೆ ಸ್ನಾನವನ್ನು ಮಾಡಿಸಬೇಕು.ನಂತರ ಹೊಸ ವಸ್ತ್ರವನ್ನು ಕೊಡುವ ಪದ್ಧತಿ.ನಂತರ ಗಂಧ ಅರಿಶಿಣ ಕುಂಕುಮವನ್ನು ಹಚ್ಚಿ.ನಂತರ ಹೂವಿನಿಂದ ಅಲಂಕಾರವನ್ನು ಮಾಡಿ. ದೇವರಿಗೆ ಹೂಗಳನ್ನು ಅರ್ಪಣೆ ಮಾಡುವಾಗ ಹೃದಯದಿಂದ ಹೂಗಳನ್ನು ಸಮರ್ಪಿಸಿ. ನಂತರ ದೂಪಾವನ್ನು ಬೆಳಗಬೇಕು ಮತ್ತು ದೀಪವನ್ನು ಬೆಳಗಿ ನೈವೈದ್ಯವನ್ನು ಇಡಬೇಕು.
ನಂತರ ತಾಂಬೂಲ ಸಮರ್ಪಣೆಯನ್ನು ಮಾಡಬೇಕು.ಕೊನೆಯಾ ಉಪಚಾರ ಆರತಿ ಮಾಡುವುದು.ಇನ್ನು ಮಂತ್ರ ಪುಷ್ಪಾರ್ಚನೆ ಮಾಡಿ ನಮಸ್ಕಾರವನ್ನು ಮಾಡಬೇಕು.ಇಷ್ಟು ಮಾಡಿದ ನಂತರ ನಿಮ್ಮಲ್ಲಿ ಭಗವಂತ ನಿಮ್ಮ ಸುತ್ತ ಇದ್ದಾನೆ ಎನ್ನುವ ಭಾವನೆ ಮೂಡಿರುತ್ತದೆ.ಈ ಸಮಯದಲ್ಲಿ ನಿಮಗೆ ಗೊತ್ತಿಲ್ಲದೇ ಕಣ್ಣೀರು ಬರುತ್ತದೆ.ಕೋನೇಯಲ್ಲಿ ದೇವರಿಗೆ ಗಾಳಿಯನ್ನು ಬೀಸುವ ಸೇವೆ.ಅಂತಿಮವಾಗಿ ಅಭಿಷೇಕ ಮಾಡಿದ ನೀರನ್ನು ಎರಡನೇ ಪಂಚಾ ತೀರ್ಥ ಪಾತ್ರೆಗೆ ಹಾಕಿ ಪೂಜೆಯ ಫಲವಾದ ತೀರ್ಥವನ್ನು ಮನೆ ಮಂದಿಗೆ ಕೊಡಿ.ಇದು ನಿತ್ಯ ಪೂಜೆ ಮಾಡುವ ಕ್ರಮ.