ತುಳಸಿ ಗಿಡವನ್ನು ಪೂಜೆ ಮಾಡುವುದಕ್ಕೆ ಮಾತ್ರವಲ್ಲ ಆದ್ದರಿಂದ ಎಷ್ಟೊಂದು ಅರೋಗ್ಯಕ್ಕೆ ಬೇಕಾಗುವಂತಹ ಗಿಡಮೂಲಿಕೆಯಾಗಿ ತುಳಸಿ ಗಿಡವನ್ನು ಬಳಸಿಕೊಳ್ಳಬಹುದು.ಸಂಪೂರ್ಣ ಆರೋಗ್ಯದ ಪ್ರಾಯೋಜನ ಬೇಕು ಎಂದರೆ ಬೆಳಗ್ಗೆ ಎದ್ದು ವಾಕಿಂಗ್ ಮಾಡುವುದು,ಯೋಗ ಮಾಡುವುದು, ಮುಂಜಾನೆ ಓದುವುದು ಮತ್ತು ಮುಂಜಾನೆ ಪೌಷ್ಟಿಕವಾದ ಆಹಾರ ತೆಗೆದುಕೊಂಡರೆ ದೇಹಕ್ಕೆ ತುಂಬಾ ಒಳ್ಳೆಯದು.
ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವುದು ಮತ್ತು ಬೇಡದೆ ಇರುವುದನ್ನು ತಿನ್ನುವುದರಿಂದ ಅದು ರಕ್ತದಲ್ಲಿ ಸೇರಿಕೊಂಡು ವಾತ, ಪಿತ್ತ ಹೀಗೆ ಹಲವಾರು ರೀತಿಯ ಕಾಯಿಲೆಗೆ ದಾರಿ ಆಗುತ್ತದೆ.ಬೆಳಗ್ಗೆ ಎದ್ದ ತಕ್ಷಣ ತುಳಸಿ ರಸ ಅಥವಾ ತುಳಸಿ ಎಲೆ ತಿನ್ನುವುದರಿಂದ ಆರೋಗ್ಯದಲ್ಲಿ ತುಂಬಾನೇ ಬದಲಾವಣೆ ಆಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1, ಡಯಾಬಿಟಿಸ್ ಸಮಸ್ಸೆ ಇರುವವರು ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ಅಥವಾ ತುಳಸಿ ರಸವನ್ನು ಕುಡಿಯುವುದರಿಂದ ಒಂದೆರಡು ತಿಂಗಳಲ್ಲಿ ಡಯಾಬಿಟಿಸ್ ಸಮಸ್ಸೆ ಕಡಿಮೆ ಆಗುತ್ತದೆ.ಸರಿಯಾದ ರೀತಿಯಲ್ಲಿ ವ್ಯಾಯಾಮ, ಊಟದಲ್ಲಿ ಬದಲಾವಣೆ ಮಾಡಿಕೊಂಡು ಮತ್ತು ತುಳಸಿ ಎಲೆಯನ್ನು ಸೇವಿಸುತ್ತ ಬಂದರೆ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳಬಹುದು.
2, ಜ್ವರ ಬಂದರೆ ತುಳಸಿ ರಸದೊಂದಿಗೆ ಜೇನು ತುಪ್ಪ ಬೆರೆಸಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ಕೊಡುವುದರಿಂದ ಜ್ವರ ಕಡಿಮೆ ಆಗುತ್ತದೆ.ಅಷ್ಟೇ ಅಲ್ಲದೆ ಪ್ಲೇಟ್ಲೆಟ್ಸ್ ಕೌಂಟ್ ಅನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಆಂಟಿ ಅಲರ್ಜಿಕ್ ಮತ್ತು ಆಂಟಿ ಇನ್ಪ್ಲಾಮೆಟರಿ ಪ್ರಾಪರ್ಟಿ ಇರುವುದರಿಂದ ಶೀತ, ಕಫ, ಅಲರ್ಜಿ ತರಹದ ಎಲ್ಲಾ ಕಾಯಿಲೆಗಳನ್ನು ವಾಸಿ ಮಾಡುವಂತಹ ಗುಣ ಇದೆ.
3, ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತುಳಸಿ ದಳ ಮತ್ತು ತುಳಸಿ ಎಲೆಗಳನ್ನು ತಿನ್ನುವುದರಿಂದ ಆಸ್ತಾಮ ಕಾಯಿಲೆ ಸಂಪೂರ್ಣವಾಗಿ ಕಡಿಮೆ ಆಗುತ್ತದೆ.4, ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುತ್ತ ಬಂದರೆ ಇಂಮ್ಯೂನಿಟಿ ಪವರ್ ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇದರಿಂದ ಯಾವುದೇ ಕಾಯಿಲೆ ಬಂದರು ಬೇಗ ಹುಷಾರಾಗುತ್ತೀರಾ.
5, ತುಂಬಾ ಜನರಿಗೆ ಕೂದಲು ಉದುರುತ್ತಿದ್ದಾರೆ ತುಳಸಿ ಎಣ್ಣೆಯನ್ನು ಮಾಡಿಕೊಂಡು ಅಥವಾ ತುಳಸಿ ಎಲೆಗಳನ್ನು ಬೆಳಗ್ಗೆ ಎದ್ದು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ.ತುಳಸಿ ಎಣ್ಣೆ ಹೇಗೆ ಮಾಡುವುದು ಎಂದರೆ ದಾಸವಾಳ ಹೂವು ಮತ್ತು ತುಳಸಿ ಎಲೆಗಳು ಆಲೂವೆರಾ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕಾಯಿಸಿ ತಣ್ಣಗೆ ಆದಮೇಲೆ ನಿಮ್ಮ ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ, ಕೂದಲು ಉದುರುವುದು ಕಡಿಮೆ ಆಗುತ್ತದೆ.
6, ಹೊಟ್ಟೆ ಹಸಿವು ಆಗದೆ ಇರುವವರು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ಸೇವಿಸುವುದರಿಂದ ಹೊಟ್ಟೆ ಹಸಿವು ಶುರು ಆಗುತ್ತದೆ.ತುಳಸಿ ರಸ ಸೇವನೆಯಿಂದ ಹೊಟ್ಟೆಯಲ್ಲಿ ಇರುವ ಹುಳ ಕೂಡ ಹೋಗುತ್ತದೆ.
ಇನ್ನು ಮನೆಯ ಮುಂದೆ ತುಳಸಿ ಗಿಡ ಇದ್ದಾರೆ ತುಂಬಾ ಒಳ್ಳೆಯದು.ಯಾವುದೇ ರೀತಿಯ ಕ್ರಿಮಿ ಕಿಟಗಳು ಮನೆಗೆ ಬರುವುದಿಲ್ಲ.ತುಳಸಿಯಿಂದ ಬರುವ ಗಾಳಿ ಕೂಡ ತುಂಬಾ ಉತ್ತಮವಾಗಿರುತ್ತದೆ.ಇನ್ನು ತುಳಸಿ ಎಲೆಯ ನೀರನ್ನು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು.ತುಳಸಿಯಲ್ಲಿ ನೀರನ್ನು ಶುದ್ದಿ ಕರಿಸುವ ಗುಣ ಇದೆ. ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಬ್ಯಾಕ್ಟೀರಿಯ, ವೈರಸ್ ನಾಶವಾಗುತ್ತದೆ.
ತುಳಸಿ ಎಲೆಯನ್ನು ಜಗಿದು ಅಥವಾ ಅಗೆದು ತಿನ್ನಬಾರದು. ಯಾಕೇಂದರೆ ತುಳಸಿ ಎಲೆಯಲ್ಲಿರುವ ಐರನ್ ಮತ್ತು ಮರ್ಕ್ಯೂರಿ ಹಲ್ಲನ್ನು ಡ್ಯಾಮೇಜ್ ಮಾಡುತ್ತದೆ.ಆದ್ದರಿಂದ ತುಳಸಿ ಎಲೆಯನ್ನು ನುಂಗಬೇಕು.ತುಳಸಿ ಎಲೆಯಲ್ಲಿ ಎರಡು ವಿಧ ಅದರಲ್ಲಿ ಕೃಷ್ಣ ತುಳಸಿಯನ್ನು ಸೇವಿಸಬೇಕು. ಹೀಗೆ ಪ್ರತಿದಿನ ತುಳಸಿ ಎಲೆ ತಿಂದರೆ ಮುಂದೆ ಯಾವುದೇ ರೀತಿಯ ಅರೋಗ್ಯ ಸಮಸ್ಸೆ ಬರುವುದಿಲ್ಲ.ಮನೆಯಲ್ಲಿ ಯಾವುದೇ ಗಿಡ ಇಲ್ಲದಿದ್ದರೂ ತುಳಸಿ ಗಿಡ ಇರಬೇಕು.ಅಷ್ಟೇ ಅಲ್ಲದೆ ತುಳಸಿ ಗಿಡಕ್ಕೆ ತುಂಬಾನೇ ಮಹತ್ವ ಇದೆ ಮತ್ತು ತುಳಸಿ ಗಿಡವನ್ನು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.