ಮನೆಯನ್ನು ಕ್ಲೀನ್ ಮಾಡುವುದಕ್ಕೆ ನಾನಾ ರೀತಿಯಾ ಪ್ರಾಡಕ್ಟ್ ಗಳನ್ನು ಬಳಸುತ್ತೀವಿ. ಅದರಲ್ಲಿ ಹಾರ್ಪಿಕ್ ಕೂಡ ಒಂದು. ಇದನ್ನು ಹಲವಾರು ರೀತಿಯಲ್ಲಿ ಬಳಸಬಹುದು.ಹಾರ್ಪಿಕ್ ಇಂದ ದೇವರ ತಾಮ್ರ ಹಿತ್ತಾಳೆ ಸಾಮಗ್ರಿಗಳನ್ನು ನಿಮಿಷದಲ್ಲಿ ಕ್ಲೀನ್ ಮಾಡಬಹುದು. ಹಾಗಾಗಿ ಇದಕ್ಕಾಗಿ ಹೊಸ ಹಾರ್ಪಿಕ್ ತೆಗೆದುಕೊಂಡು ಬಂದರೇ ತುಂಬಾ ಒಳ್ಳೆಯದು. ಇದೆ ರೀತಿ ಪ್ಲಾಸ್ಟಿಕ್ ಬಕೆಟ್ ಗೂ ಕೂಡ ಹಾರ್ಪಿಕ್ ಬಳಸಿದರೆ ಬಕೆಟ್ ಮೊಗ್ಗು ಹೊಸದಂತೆ ಕಾಣಿಸುತ್ತದೆ. ಇನ್ನು ಕಲೆ ಕಟ್ಟಿದ ನೆಲ್ಲಿಯನ್ನು ಸಹ ಕ್ಲೀನ್ ಮಾಡಬಹುದು.
ಪತ್ರೆ ಸ್ವಚ್ಛ ಮಾಡಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಅದರಲ್ಲೂ ಪಾತ್ರೆಯ ತಳ ಕಪ್ಪಾದರೆ ಅದನ್ನು ಹೋಗಲಾಡಿಸುವುದು ಬಹಳ ಕಷ್ಟ. ಇದಕ್ಕಾಗಿ ಅಡುಗೆಸೋಡ ನಿಂಬೆಹಣ್ಣು ವಿನೆಗರ್ ಈ ರೀತಿ ನಾನಾ ವಸ್ತುಗಳನ್ನು ಬಳಸಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತೇವೆ. ಅದರೆ ಇದರಿಂದ ಶ್ರಮ ವ್ಯರ್ಥ ಆಗುವುದು ವರೆತು ಅಂದುಕೊಂಡತೆ ಪಾತ್ರೆ ಬೆಳ್ಳಗೆ ಆಗುವುದಿಲ್ಲ.ಮನೆಯಲ್ಲಿ ಇರುವ ವಸ್ತುಗಳಿಂದ ಸುಲಭವಾಗಿ ಪಾತ್ರೆಗಳನ್ನು ಹೊಳೆಯುವಂತೆ ಮಾಡುವ ಪರಿಹಾರವನ್ನು ತಿಳಿಸಿಕೊಡುತ್ತೇವೆ.
ಪಾತ್ರೆ ತಳ ಕಪ್ಪಾಗಿದ್ದರೆ ಅದನ್ನು ಬಳಸುವುದಕ್ಕೆ ಬೇಕಾಗಿರೋದು ಮುಖ್ಯವಾದದ್ದು ಹಾರ್ಪಿಕ್.ಈ ಹಾರ್ಪಿಕ್ ಅನ್ನು ಕಲೆ ಇರುವ ಜಾಗಕ್ಕೆ ಹಾಕಿ 5 ನಿಮಿಷ ಬಿಟ್ಟು ಚೆನ್ನಾಗಿ ಉಜ್ಜಿದರೆ ಸುಲಭವಾಗಿ ಕಪ್ಪಾದ ಕಲೆ ನಿವಾರಣೆ ಆಗುತ್ತದೆ.ಇದೆ ರೀತಿ ತಾಮ್ರದ ಪಾತ್ರೆ ಕಪ್ಪಾಗಿದ್ದರೆ ಇದೆ ರೀತಿ ಮಾಡಿ.