Belly fat reducing tips ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡಿದರೆ ಬೊಜ್ಜಿನ ಸಮಸ್ಸೆ ಕಂಡು ಬರುತ್ತಾದೇ. ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಸೇವನೆ ಮಾಡಿದರೆ ಹಾಗು ಮದ್ಯಪಾನ ಧೂಮಪಾನ ಮಾಡಿದರೆ ಬೊಜ್ಜಿನ ಸಮಸ್ಸೆ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೇ ಮಾಡದೇ ಇದ್ದರೆ ಬೊಜ್ಜಿನ ಸಮಸ್ಸೆ ಬರುವುದಕ್ಕೆ ಕಾರಣವಾಗುತ್ತದೆ. ಮೊದಲು ಟಿವಿ ನೋಡದೆ ಆಹಾರವನ್ನು ಸೇವನೆ ಮಾಡಬೇಕು ಮತ್ತು ಸರಿಯದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು.ಆದಷ್ಟು ಚಹಾ ಕಾಫಿ ಬೇಕರಿ ಮಾಂಸಹಾರ ಸೇವನೆ ಮಾಡುವುದನ್ನು ಬಿಡಬೇಕು. ಶರೀರದಲ್ಲಿ ಈ ರೀತಿಯ ಸಮಸ್ಸೆ ಬರುವುದು.
ಬೊಜ್ಜನ್ನು ಕರಗಿಸುವುದಕ್ಕೆ ಸೂರ್ಯ ಮುದ್ರೆಯಲ್ಲಿ ಕಪಾಲ ಬಾದೆ ಮಾಡಬೇಕು. ಇನ್ನು ಅತಿಯಾಗಿ ಉಷ್ಣ ಅದರೆ ಕಡಿಮೇ ಮಾಡಬೇಕು. ಆಪನ ಮುದ್ರೆ, ಸಾಮಾನ ಮುದ್ರೆ ಸೂರ್ಯ ಮುದ್ರೆಯಲ್ಲಿ ಕಪಾಲ ಬಾದೆ 5 ನಿಮಿಷ ಮಾಡಬೇಕು.ಇದರಿಂದ ಬೊಜ್ಜು ಬೇಗ ಕರಗುತ್ತದೆ.ನಾಡಿ ಯೋಗ ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.
ದೇಹದಲ್ಲಿ ಇರುವ ಕೊಬ್ಬನ್ನು ಕರಗಿಸುವುದಕ್ಕೆ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಮೂರು ತಿಂಗಳು ಕುಡಿಯಿರಿ. ನಂತರ ಜೀರಿಗೆ ಕಷಾಯ ರಾತ್ರಿ ಕುಡಿಯಿರಿ. ಪ್ರತಿದಿನ ಸಂಜೆ ಬೂದುಕುಂಬಳಕಾಯಿ ಜ್ಯೂಸ್ ಕುಡಿಯಿರಿ. ಒಂದು ತಿಂಗಳು ಸೊಪ್ಪು ತರಕಾರಿ ಫಾಸ್ಟಿಂಗ್ ಅನ್ನು ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮ ಮುಂದೆ ಇರುವ ಹೊಟ್ಟೆ ಬೇಗ ಒಳಗೆ ಹೋಗುತ್ತದೆ.ಅಷ್ಟು ಅದ್ಬುತವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.ಇದರಿಂದ ನಿಮ್ಮ ಬಿಪಿ ಶುಗರ್ ನರ ದೌರ್ಬಲ್ಯ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಮತ್ತು ಕಿಡ್ನಿ ಸಮಸ್ಸೆ ಇರುವವರು ಇದನ್ನು ಡಯಟ್ ಅನ್ನು ಮಾಡಬಾರದು.