Tomoto uses ಬಾರಿ ಉಳಿತಾಯದ ಟಿಪ್ಸ್ ಈ ಟಿಪ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.ಟೊಮೇಟೊ ವನ್ನು ಎಷ್ಟೇ ಚೆನ್ನಾಗಿ ಇಟ್ಟರು ಒಂದಾದರು ಕೊಳೆಯುತ್ತದೆ.ಈ ರೀತಿ ಇದ್ದ ಟೊಮೇಟೊ ಅನ್ನು ಕಸಕ್ಕೆ ಎಸೆಯಬೇಡಿ. ಇದನ್ನು ಈ ರೀತಿಯಲ್ಲಿ ಬಳಸಬಹುದು. ಈ ಟಿಪ್ಸ್ ಅನ್ನು ತಿಳಿದುಕೊಂಡರೆ ಕೊಳೆತ ಟೊಮೇಟೊ ಅನ್ನು ಕಸಕ್ಕೆ ಎಸೆಯುವುದಿಲ್ಲ. ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ
ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಒಂದು ಮೀಕ್ಸಿ ಜಾರಿಗೆ ಕೊಳೆತ ಟೊಮೊಟೊ ಅನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಒಂದು ಚಮಚ ಉಪ್ಪು, ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನೀವು ಕೆಲವು ವಸ್ತುಗಳನ್ನು ಕ್ಲೀನ್ ಮಾಡುವುದಕ್ಕೆ ಬಳಸಬಹುದು. ಮುಖ್ಯವಾಗಿ ಬೆಳ್ಳಿ ಆಭರಣಗಳನ್ನು ಬೆಳ್ಳಿ ಸಾಮಾನುಗಳನ್ನು ಕ್ಲೀನ್ ಮಾಡುವುದಕ್ಕೆ ಉಪಯೋಗ ಮಾಡಬಹುದು. ಇದರಿಂದ ಬೆಳ್ಳಿ ಸಾಮಾನು ಕ್ಲಿನ್ ಹಾಗು ಶೈನ್ ಆಗುತ್ತದೇ. ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!
ಇನ್ನೂ ದೇವರ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುವುದು ಬಹಳ ಕಷ್ಟ. ಇವುಗಳನ್ನು ಸಹ ಕೊಳೆತ ಟೊಮೊಟೊ ಪೇಸ್ಟ್ ಇಂದ ಕ್ಲೀನ್ ಮಾಡಿಕೊಳ್ಳಬಹುದು. ಇದನ್ನು ದೇವರ ಸಾಮಾನುಗಳಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ಸ್ಕ್ರಾಬರ್ ಸಹಾಯದಿಂದ ಉಜ್ಜಿ ತೊಳೆದರೇ ದೇವರ ಸಾಮಾನುಗಳು ಕ್ಲೀನ್ ಹಾಗು ಶೈನ್ ಆಗುತ್ತದೆ. ಇಲ್ಲಿ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸುತ್ತಾರೆ!
ಇದೆ ರೀತಿ ಸ್ಟೀಲ್ ಟ್ಯಾಪ್ ಹಾಗು ಸ್ಟೀಲ್ ಸಿಂಕ್ ಗಳಿಗೆ ಇದನ್ನು ಹಚ್ಚಿ ಕ್ಲೀನ್ ಮಾಡಬಹುದು. ಈ ರೀತಿ ವಾರದಲ್ಲಿ ಒಂದು ಬಾರಿ ಮಾಡಿದರೇ ಸಾಕು ಟ್ಯಾಪ್ ಹಾಗು ಸಿಂಕ್ ಗಳು ತುಂಬಾನೇ ಶೈನ್ ಆಗಿ ಇರುತ್ತದೆ. Tomoto uses