ಕಾರ್ತಿಕ ಮಾಸದಲ್ಲಿ ಆಚರಿಸುವ ವಿಶೇಷವಾದ ಹಬ್ಬವಾದ ತುಳಸಿ ವಿವಾಹ ಯಾವ ದಿನ ಎಂದು ತಿಳಿಸಿಕೊಡುತ್ತೇವೆ. ಇದನ್ನು ಉತ್ತನ ದ್ವಾದಶಿ, ತುಳಸಿ ವಿವಾಹ, ತುಳಸಿ ಪೂಜೆ ಎಂದು ಕರೆಯುತ್ತೇವೆ. ಈ ತುಳಸಿ ಹಬ್ಬವನ್ನು ದೀಪಾವಳಿ ಅಮಾವಾಸ್ಯೆ ಮುಗಿದ 12 ದಿನಕ್ಕೆ ಮಾಡಲಾಗುತ್ತದೆ. ಅದರಿಂದ ಇದನ್ನು ಉತ್ತನ ದ್ವಾದಶಿ ಎಂದು ಕರೆಯುವುದು. ಈ ದಿನ ತುಳಸಿ ದೇವಿಗೆ ಮತ್ತು ವಿಷ್ಣು ದೇವರಿಗೆ ವಿವಾಹವನ್ನು ಮಾಡಲಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ತುಳಸಿ ಕುಂಡದ ಹತ್ತಿರ ಚಪ್ಪರವನ್ನು ಹಾಕಿ ತಾಳಿರು ತೋರಣವನ್ನು ಕಟ್ಟಿ ದೇವಿಗೆ ಸೀರೆ ಮತ್ತು ಬ್ಲೌಸ್ ಪೀಸ್ ಯಿಂದ ಅಲಂಕಾರ ಮಾಡಿ ಮತ್ತು ಬಳೆ ಒಡವೆಗಳನ್ನು ಹಾಕಿ. ನೆಲ್ಲಿಕಾಯಿ ರೆಕ್ಕೆಯನ್ನು ವಿಷ್ಣುವಿನ ಸ್ವರೂಪ ಎಂದು ಆ ಒಂದು ಗಿಡದ ಒಳಗಡೆ ಇಟ್ಟು ಕೃಷ್ಣನಿಗೆ ತುಳಸಿ ದೇವಿಗೆ ಹಾಗು ವಿಷ್ಣುವಿಗೆ ಅತ್ಯಂತ ಪ್ರಿಯ ಆಗಿರುವ ಸಿಹಿ ಅವಲಕ್ಕಿ ಅಥವಾ ಪಂಚಾ ಕಜ್ಜಾಯವನ್ನು ನೈವೇದ್ಯವನ್ನಾಗಿ ಮಾಡಿ. ನೆಲ್ಲಿಕಾಯಿ ದೀಪರಾಧನೆಯನ್ನು ಮಾಡುವುದರ ಮೂಲಕ ಈ ತುಳಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಇನ್ನು 2022 ರಲ್ಲಿ ತುಳಸಿ ವಿವಾಹ ನವೆಂಬರ್ 5ನೇ ತಾರೀಕು ಶನಿವಾರದ ದಿನ ಬಂದಿದೆ. ಇನ್ನು ಈ ದ್ವಾದಶಿ ತಿಥಿ ನವೆಂಬರ್ 4ನೇ ತಾರೀಕು ಸಂಜೆ 6:08 ನಿಮಿಷಕ್ಕೆ ಆರಂಭ ಆಗುವುದು ಮತ್ತು ನವೆಂಬರ್ 5ನೇ ತಾರೀಕು ಸಂಜೆ 5:06 ನಿಮಿಷಕ್ಕೆ ಅಂತ್ಯ ಆಗುತ್ತದೆ. ಹಾಗಾಗಿ ನವೆಂಬರ್ 5ನೇ ತಾರೀಕು ಆಚರಣೆ ಮಾಡಲಾಗುತ್ತದೆ. ಒಂದು ವೇಳೆ ಮಾಡುವುದಕ್ಕೆ ಆಗದೆ ಇದ್ದರೆ ಕಾರ್ತಿಕ ಸೋಮವಾರ ಅಥವಾ ಶುಕ್ರವಾರದ ದಿನ ಮಾಡಬಹುದು.