ನಮ್ಮ ಪಾದಗಳ ರಕ್ಷಣೆಗಾಗಿ ಪಾದರಕ್ಷೆಗಳನ್ನು ಧರಿಸುತ್ತವೆ ಚೆನ್ನಾಗಿ ಕಾಣುವ ಇಷ್ಟವಾದ ಪಾದರಕ್ಷೆಗಳನ್ನು ತೆಗೆದುಕೊಂಡು ಹಾಕಿಕೊಳ್ಳುತ್ತೇವೆ ಅನೇಕ ವಿಧವಾದ ಚಪ್ಪಲಿಗಳನ್ನು ನೋಡುತ್ತೇವೆ ಆದರೆ ಪಾದರಕ್ಷೆಗಳನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗಾಗಿ ಗೆಳೆಯರೇ ಕೆಲವೊಂದು ಬಣ್ಣದ ಪಾದರಕ್ಷೆಗಳ ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ.
ನಿಮ್ಮ ಮನೆಯಲ್ಲಿ ಅಷ್ಟೈಶ್ವರ್ಯ ತುಂಬುತ್ತದೆ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಯಾವ ಬಣ್ಣದ ಚಪ್ಪಲಿ ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರು ವಾಸ್ತು ಪ್ರಕಾರವಾಗಿ ಚಪ್ಪಲಿಯನ್ನು ಧರಿಸುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಕಡುಬಣ್ಣದ ಚಪ್ಪಲಿ ಧರಿಸುವುದರಿಂದ ಅದೃಷ್ಟ ಬರುತ್ತದೆ ಇನ್ನೂ ಕೆಲವು ಬಣ್ಣದ ಚಪ್ಪಲಿ ಧರಿಸುವುದರಿಂದ ದುರಾದೃಷ್ಟ ಒದಗುತ್ತದೆ ಎಂದು ಹೇಳುತ್ತಾರೆ.
ಇನ್ನು ಹೆಣ್ಣು ಮಕ್ಕಳು ಗುಲಾಬಿ,ಕೆಂಪು, ಹಸಿರು, ಹಳದಿ ಬಣ್ಣದ ಚಪ್ಪಲಿ ಅನ್ನು ಹಾಕಿಕೊಳ್ಳಬಾರದು. ಏಕೆಂದರೆ ಇದು ಲಕ್ಷ್ಮಿಗೆ ಬಹಳ ಪ್ರಿಯವಾದ ಬಣ್ಣ ಆಗಿರುವುದರಿಂದ ಈ ಬಣ್ಣದ ಚಪ್ಪಲಿ ಹಾಕಿದರೆ ನಿಮಗೆ ದುರದೃಷ್ಟ ಒಲಿಯುತ್ತದೆ.
ಹಾಗಾಗಿ ಅದೃಷ್ಟ ಒದಗಿ ಬರಲು ಈ ಕೆಲವು ಬಣ್ಣದ ಪಾದರಕ್ಷೆಗಳನ್ನು ಧರಿಸಬೇಕು ಕಪ್ಪು ಬಣ್ಣ ಹಾಗೂ ನೀಲಿ ಬಣ್ಣ ಹಾಗೂ ಕಂದುಬಣ್ಣದ ಚಪ್ಪಲಿಯನ್ನು ಧರಿಸುವುದರಿಂದ ಬಹಳಷ್ಟು ಒಳ್ಳೆಯದು ಅದೃಷ್ಟ ಒಲಿದು ಬರುತ್ತದೆ ಆದರೆ ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣ ಹಸಿರು ಬಣ್ಣ ಹಾಗೂ ಹಳದಿ ಬಣ್ಣ ಕೆಂಪು ಬಣ್ಣದ ಚಪ್ಪಲಿಯನ್ನು ಧರಿಸಬಾರದು ಕೆಲವೊಂದು ಬಣ್ಣದ ಚಪ್ಪಲಿಯನ್ನು ದರಿಸುವುದರಿಂದ ದರಿದ್ರ ಮನೆಗೆ ಆವರಿಸುತ್ತದೆ ಹಾಗಾಗಿ ನಿಮಗೆ ಅದೃಷ್ಟ ಬರಬೇಕು ಒಳ್ಳೆಯ ಯಶಸ್ಸು ಪಡೆಯಬೇಕು ಎಂದರೆ ಕಪ್ಪು ಬಣ್ಣ ನೀಲಿ ಬಣ್ಣ ಅಥವಾ ಕಂದು ಬಣ್ಣದ ಪಾದರಕ್ಷೆಗಳನ್ನು ಧರಿಸುವುದು ಬಹಳಷ್ಟು ಒಳ್ಳೆಯದು.