ಲೈಂಗಿಕ ಶಕ್ತಿವರ್ಧನೆ ಮಾಡುವುದಕ್ಕೆ ಹಾಗೂ ದೇಹದ ಮಾಂಸಖಂಡಗಳನ್ನು ವರ್ಧನೆ ಮಾಡುವುದಕ್ಕೆ ಮತ್ತು ಶಕ್ತಿಯನ್ನು ಹೆಚ್ಚಿಸುವುದಕ್ಕೆ ಉರ್ದು ತಿನ್ನಲೇ ಬಾರದು ಅದು ನಂಜು ಅಂತ ಅನೇಕರು ತಿಳಿದುಕೊಂಡಿದ್ದಾರೆ. ಅದರೆ ಆಯುರ್ವೇದದಲ್ಲಿ ಉರ್ದು ಬಹಳ ಒಳ್ಳೆಯದು.ಯಾವುದೇ ಔಷಧಿ ಕೊಟ್ಟರು ನಂಜಿನ ಪದಾರ್ಥ ಅಂದರೆ ಉದ್ದಿನ ಬೆಳೆ ಮತ್ತು ಬದನೇಕಾಯಿ ತಿನ್ನಬಹುದಾ ಎಂದು ಹಲವಾರು ಕೇಳುತ್ತಾರೆ.
ಆರೋಗ್ಯವಾಗಿ ಇದ್ದಾಗ ಅರೋಗ್ಯ ಮೇಂಟೈನ್ ಮಾಡುವುದಕ್ಕೆ ಉದ್ದಿನ ಬೆಳೆ ತುಂಬಾನೇ ಪ್ರಾಮುಖ್ಯವಾದದ್ದು.ಆದ್ದರಿಂದ ಅದನ್ನು ಸೇವಿಸಬೇಕು.ಪ್ರೊಟೀನ್ ದೇಹಕ್ಕೆ ಸಿಗಬೇಕು ಎಂದರೆ ಉದ್ದಿನ ಬೆಳೆಯನ್ನು ಸೇವಿಸಬೇಕು .ಮಕ್ಕಳಿಗೆ ಬೆಳವಣಿಗೆ ಚೆನ್ನಾಗಿ ಆಗುವುದಕ್ಕೆ ಉದ್ದಿನ ಬೇಳೆ ಸೇವಿಸುವುದು ಬಹಳ ಮುಖ್ಯವಾಗಿದೆ.
ಮಾಂಸಾಹಾರವನ್ನು ಸೇವನೆ ಮಾಡದೇ ಇರುವವರು ಉದ್ದಿನಬೇಳೆಯನ್ನು ಸೇವಿಸಬೇಕು. ಇದರಿಂದ ಮಾಂಸಖಂಡಗಳು ಬಲಿಷ್ಠ ಗೊಳ್ಳುತ್ತವೆ.ದೇಹದಲ್ಲಿ ನಿಶಕ್ತಿ, ಲೈಗಿಕ ಆಸಕ್ತಿ ಇಲ್ಲದೆ ಇರುವುದು ಮತ್ತು ನರಗಳ ದೌರ್ಬಲ್ಯದಿಂದ ಕೂಡ ಆಗುತ್ತದೆ.ಅದರಲ್ಲಿ ಉದ್ದಿನ ಉದ್ದಿನ ಸೇವನೆ ತುಂಬಾನೇ ಉಪಯುಕ್ತವಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಕೆಲವರಿಗೆ ಮಲ ಉತ್ಪಾದನೆ ಆಗುವುದಿಲ್ಲ ಮತ್ತು ಮಲವಿಸರ್ಜನೆ ಆಗುವುದಿಲ್ಲ . ಇಂಥವರು ಉದ್ದಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ.
ಇನ್ನು ಉದ್ದಿನ ಬೆಳೆಯನ್ನು ಮೆತ್ತಗೆ ಆಗುವ ವರೆಗೂ ಬೇಯಿಸಿ ಬಟ್ಟೆಯಲ್ಲಿ ಕಟ್ಟಿ ಬಿಸಿ ಹಾಲಿನಲ್ಲಿ ಹದ್ದಿ ಮಕ್ಕಳಿಗೆ ನಡೆಯುವುದಕ್ಕೆ ಬರದೇ ಇದ್ದಾರೆ ಇದರ ಶಾಂಕ ಕೊಟ್ಟರೆ ಮೂಳೆಗಳು ಬಲಗೊಳ್ಳುತ್ತವೆ. ಅತಿಯಾಗಿ ಅಸಿಡಿಟಿ ಸಮಸ್ಸೆ ಇರುವವರು ಉದ್ದಿನ ಬೆಳೆಯನ್ನು ಬಳಸಬಾರದು.ಎದೆ ಉರಿ, ಹುಳಿ ತೇಗು ಬರುತ್ತಿದ್ದಾರೆ ಸ್ವಲ್ಪ ದಿನ ಉದ್ದಿನ ಸೇವನೆ ಮಾಡುವುದನ್ನು ಬಿಟ್ಟರೆ ತುಂಬಾ ಒಳ್ಳೆಯದು.