ಹಸಿವು ಆಗ್ತಾನೆ ಇಲ್ವಾ? ಹಸಿವು ಹೆಚ್ಚಿಸುವ ಅದ್ಬುತ ಮನೆಮದ್ದು!

ಹೊಟ್ಟೆ ಹಸಿವು ಆಗ್ತಿಲ್ಲ ಎನ್ನುವವರು ಈ ಒಂದು ಮನೆಮದ್ದನ್ನು ಸೇವನೆ ಮಾಡಬಹುದು. ಇದಕ್ಕೆ ಒಂದು ಗ್ಲಾಸ್ ಕಬ್ಬಿನ ಹಾಲು ತೆಗೆದುಕೊಂಡಿದೀನಿ. ಇದಕ್ಕೆ ಕೆಲವೊಂದು ಇಂಗ್ರಿಡಿಟ್ಸ್ ಹಾಕಬೇಕಾಗುತ್ತದೆ. ಇದಕ್ಕೆ ಮೊದಲು ಎರಡು ಲವಂಗ ಹಾಗು 3 ಕಾಳು ಮೆಣಸನ್ನು ಜಜ್ಜಿ ಪುಡಿ ಮಾಡಿಕೊಳ್ಳಬೇಕು.

ನಂತರ ಅರ್ಧ ಇಂಚು ಹಸಿ ಶುಂಠಿ ಜಜ್ಜಿ ಇಟ್ಟುಕೊಳ್ಳಬೇಕು. ನಂತರ ಇದನೆಲ್ಲ ಕಬ್ಬಿನ ಹಾಲಿಗೆ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಹಾಗೆ ಇಡಬೇಕು. ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ.

ನಿಂಬೆಹಣ್ಣು ಬಳಸುವುದರಿಂದ ಗ್ಯಾಸ್ಟಿಕ್ ಸಮಸ್ಸೆ ಹೋಗುತ್ತದೆ. ಇದನ್ನು ಕುಡಿಯುವುದರಿಂದ ಹಸಿವು ಆಗುತ್ತದೆ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

Related Post

Leave a Comment