ನಿಮ್ಮ ಎಲ್ಲಾ ತೊಂದರೆಗಳಿಗೆ ಇದೀಗ ವೈದ್ಯರು ಸಲಹೆಗಳನ್ನು ಕೊಡು ತ್ತಾರೆ ತಿಳಿದುಕೊಳ್ಳೋಣ ಬನ್ನಿ ಎಷ್ಟೋ ಜನರು ಮಲಗಿದ್ದಾಗ ತೇಗು ಬರುತ್ತದೆ ಅಂತ ಹೇಳ್ತಾರೆ ಇದಕ್ಕೆ ಕಾರಣ ಅವರು ಏನಾದ್ರೂ ತುಂಬಾ ಯೋಚನೆ ಮಾಡುತ್ತಾ ಯಾವುದಾದರೂ ಒತ್ತಡ ಇಟ್ಟುಕೊಂಡು ಊಟ ಮಾಡಿದಾಗ ಊಟದ ಜೊತೆ ಗಾಳಿಯು ಸಹ ಹೋಗುತ್ತದೆ ಇದರಿಂದ ವಾಯು ಜಠರದಲ್ಲಿ ಹೋಗಿ ಸೇರ್ಪಡೆಯಾಗುತ್ತದೆ. ಅನ್ನನಾಳ ಜಠರಕ್ಕೆ ಅಳವಡಿಕೆ ಆಗಿರುತ್ತದೆ. ಪ್ರಾಣಿಗಳಿಗೆ ತಿಳಿದಿರುವಂತೆ ಆಹಾರವನ್ನು ರಾತ್ರಿ ಸಮಯದಲ್ಲಿ ಮತ್ತೆ ಮೆಲಕು ಹಾಕುತ್ತವೆ ಇದು ಅವುಗಳಿಗೆ ಇರುವಂತಹ ವರವಾಗಿದೆ ಆದರೆ ಮನುಷ್ಯರು ಈ ರೀತಿಯ ಮೆಲಕು ಹಾಕಬಾರದು. ತೇಗುವುದು ಅಷ್ಟೊಂದು ದೊಡ್ಡ ಕಾಯಿಲೆಯೇನಲ್ಲ ದವಾಖಾನೆಗೆ ಬರುವಂತಹ ವ್ಯಕ್ತಿಗಳು ಅದನ್ನು ರಂಗುರಂಗಾಗಿ ಹೇಳುತ್ತಾರೆ ಅಷ್ಟೊಂದು ಏನು ಯೋಚನೆ ಮಾಡುವುದಿಲ್ಲ ಆದರೆ ಒಂದು ವೇಳೆ ಜಠರವು ಜಾಗಮಾಡಿಕೊಂಡು ಎದೆಯ ಭಾಗಕ್ಕೆ ಬಂದುಬಿಟ್ಟರೆ ಅದು ಸ್ವಲ್ಪ ಕಷ್ಟವಾಗುತ್ತದೆ.
ಸಾಮಾನ್ಯವಾಗಿ ಮಗುವನ್ನು ಹಾಲು ಕುಡಿದ ನಂತರ ಹೆಗಲ ಮೇಲೆ ಹಾಕಿಕೊಂಡು ತೇಗುವ ತನಕ ಬಿಡುವುದಿಲ್ಲ. ಅದಕ್ಕೆ ಕಾರಣ ಮಗು ಐದು ಚಮಚದಷ್ಟು ಹಾಲನ್ನು ಕುಡಿದರೆ ಅದಕ್ಕೆ ಎರಡು ಪಟ್ಟು ಗಾಳಿ ಯೊಳಗೆ ಹೋಗಿರುತ್ತದೆ ಮಗುವಿಗೆ ಹಸಿವು ನೀಡಿರುವುದಿಲ್ಲ ಆದರೆ ಹೊಟ್ಟೆ ತುಂಬಿದಂತಾಗುತ್ತದೆ. ಅದೇ ರೀತಿ ಮನುಷ್ಯರು ಮಾಡಿಕೊಂಡರು ಕೂಡ ಸರಿ ಹೋಗುತ್ತದೆ. ಒಬ್ಬ ಮನುಷ್ಯನ ಕರಳು 6 ಮೀಟರ್ ಇರುತ್ತದೆ ಅದರಲ್ಲಿ ನಾಲ್ಕು ಲೀಟರ್ ನೀರು ಇರುತ್ತದೆ ಮತ್ತೆ ಪಿತ್ತಜನಕಾಂಗ ಎಲ್ಲವೂ ಕೂಡ ಇರುವುದರಿಂದ ನೀವು ತಿಂದ ಆಹಾರ ವು ಸಣ್ಣಕರುಳಿನ ದೊಡ್ಡ ಕರುಳಿಗೆ ಬಂದು ಆದನಂತರ ಗುದದ್ವಾರಕ್ಕೆ ಬರುತ್ತದೆ ಮಲವಿಸರ್ಜನೆ ಸರಿಯಾಗಿ ಮಾಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲ ಒಂದು ವೇಳೆ ನಿಮ್ಮ ಹವ್ಯಾಸಗಳು ಸರಿಯಾಗಿ ಮಾಡಿಕೊಳ್ಳದಿದ್ದರೆ ಇದರಿಂದ ತೊಂದರೆಗಳು ಉಂಟಾಗುತ್ತದೆ.