ಎಲ್ಲರಿಗೂ ಆತಂಕ ಆಗಿರುವ ವಿಷಯ ಎಂದರೆ ಚೀನಾದಲ್ಲಿ ಭೀಕರ ಆರ್ಭಟ ಶುರು ಆಗುತ್ತಿದೆ. ಚೀನಾದಲ್ಲಿ ಕರೋನ ಹೆಚ್ಚಾಗುತ್ತಿರುವುದರಿಂದ ಇತರೆ ರಾಷ್ಟ್ರಗಳು ಕೂಡ ಆತಂಕಕ್ಕೆ ಒಳಗಾಗುತ್ತಿದೆ.ಜನರು ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುವ ಆಹಾರಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಸಿಟ್ರೋಸ್ ಆಹಾರಗಳಲ್ಲಿ ನಿಂಬೆ ಹಣ್ಣು ಒಂದು. ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುವಲ್ಲಿ ನಿಂಬೆ ಹಣ್ಣು ತುಂಬಾನೇ ಎಫೆಕ್ಟ್ವೆ.
Lemon ಥೆರಪಿ ಪ್ರಕಾರ ಎರಡು ಹನಿ ನಿಂಬೆ ರಸವನ್ನು ನಿಮ್ಮ ಮೂಗಿಗೆ ಹಾಕಿಕೊಳ್ಳಬೇಕು. ಇದರಿಂದ ಮೂಗಿನಲ್ಲಿ ಇರುವ ಕರೋನ ಸೋಂಕು ಆಗಿರಲಿ ಸಾಯುತ್ತೆ ಎಂದು ಹೇಳಲಾಗುತ್ತಿದೆ. ಯಾರಿಗೆ ಶೀತದ ಸಮಸ್ಸೆ ಇದಿಯೋ ಅವರು ಇದರಿಂದ ರಿಲೀಫ್ ಪಡೆಯಬಹುದು ಎಂದು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ. ನಿಂಬೆ ರಸದಲ್ಲಿ ಇರುವ ಆಮ್ಲ ದೇಹವನ್ನ ಸೇರಿದ ಕಾರೋನ ವೈರಸ್ ಅನ್ನು ಕೊಲ್ಲುವುದಿಲ್ಲ.
ನಿಂಬೆ ರಸವನ್ನು ಮೂಗಿಗೆ ಹಾಕಿದರೆ ಅದು ಕರೋನ ವೈರಸ್ ಕೊಲ್ಲುತ್ತದೆ ಎನ್ನುವ ವೈಜ್ಞಾನಿಕ ಪುರಾವೆ ಇಲ್ಲಾ. ನಿಂಬೆ ರಸದಲ್ಲಿ ph ಪ್ರಮಾಣ ಹೆಚ್ಚಾದರೆ ಕರೋನ ವೈರಸ್ ಕೊಲ್ಲುತ್ತದೆ ಎನ್ನುವುದು ಸುಳ್ಳು.ಇನ್ನು ನಿಂಬೆ ಸಿಪ್ಪೆ ಅನ್ನು ಬಿಸಿ ನೀರಿಗೆ ಹಾಕಿ ಕುದಿಸಿ ಸ್ತ್ರೀಮ್ ತಗೊಂಡರು ಸಹ ಯಾವುದೇ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ.
ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಕರೋನ ವೈರಸ್ ಬರುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ನಿಂಬೆ ಹಣ್ಣು ಕೆಲಸ ಮಾಡುತ್ತದೆ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ಹೀಗೆ ಕುದಿದರೆ ಕೆಮ್ಮು ಶೀತ ಅಲರ್ಜಿ ಕಡಿಮೆ ಆಗುತ್ತದೆ.