ಪ್ರತಿಯೊಂದು ವಾರಕ್ಕೂ ದೇವರ ಶ್ರೇಷ್ಠ ದಿನ ಎಂದು ಹೇಳಲಾಗುತ್ತದೆ.ವಿಶೇಷವಾಗಿ ಸೋಮವಾರ ಶಿವನಿಗೆ ಅತಿ ಶ್ರೇಷ್ಠವಾದ ದಿನ.ಮುಖ್ಯವಾಗಿ ಸೋಮವಾರದ ದಿನ ಈ ಕೆಲವು ತಪ್ಪುಗಳನ್ನ ಮಾಡಬಾರದು.
1, ಶಿವನಿಗೆ ಇಷ್ಟ ಆಗುವಂತಹ ಕೆಲಸಗಳನ್ನು ಮಾಡಬೇಕು.ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.
2, ಶಿವನ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮತ್ತು ಅರ್ಚನೆಯನ್ನು ಮಾಡಿಸಬೇಕು.ಸಾಧ್ಯವಾದರೆ ದೇವರಿಗೆ ಬಿಲ್ವ ಪತ್ರೆಯನ್ನು ಕೊಡಿ.
3, ಶಿವನಿಗೆ ಬಿಳಿ ವಸ್ತುಗಳು ಇಷ್ಟ ಆಗುತ್ತದೆ. ಹಾಗಾಗಿ ಹಾಗಾಗಿ ಹಾಲಿನ ಅಭಿಷೇಕ ಮಾಡಿಸಿದರೆ ತುಂಬಾನೇ ಒಳ್ಳೆಯದು ಆಗುತ್ತದೆ.
4,ಸೋಮವಾರದ ದಿನ ಬಿಳಿ ವಸ್ತ್ರ ಧರಿಸುವುದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗಬಹುದು.
5, ಇನ್ನು ಸೋಮವಾರ ದಿನದಂದು ಯಾವುದೇ ಕಾರಣಕ್ಕೂ ಮಾಂಸ ಆಹಾರ ಸೇವನೆ ಮಾಡಬಾರದು.ಮಧ್ಯಾಪನ ಧೂಮಪಾನ ಕೂಡ ಮಾಡಬಾರದು.
6, ವಿಶೇಷವಾಗಿ ಸೋಮವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು.
7, ಸೋಮವಾರದ ದಿನ ಇನ್ನೊಬ್ಬರಿಗೆ ಅವಮಾನ ಮಾಡುವುದು ಮತ್ತು ಕೆಟ್ಟ ಪದಗಳಿಂದ ಬೈಯ್ಯಬಾರದು. ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಮುಂದೆ ನೀವು ನೋಡಬೇಕಾಗುತ್ತದೆ.
8, ಶಿವನ ದೇವಸ್ಥಾನಕ್ಕೆ ಹೋದಾಗ ಶಿವನ ಮುಂದೆ ಇರುವ ನಂದಿಗು ನಮಸ್ಕಾರ ಮಾಡಬೇಕು.
9, ಸೋಮವಾರದ ದಿನ ಅನ್ನ ಸೇವನೆ ಮಾಡಬಾರದು.10,ಸೋಮವಾರದ ದಿನ ವಿಶೇಷವಾಗಿ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕು.11, ಆದಷ್ಟು ಎಲ್ಲರಿಗೂ ಗೌರವವನ್ನು ಕೊಡಬೇಕು.