ನಮ್ಮ ದೇಹದ ಒಳಗಿನ ಅರೋಗ್ಯದ ಸಮಸ್ಸೆ ನಮ್ಮ ಚರ್ಮದಲ್ಲಿ ಎದ್ದು ಕಾಣುತ್ತದೆ ಎಂದು ಹೇಳುತ್ತಾರೆ. ಅದರಂತೆ ಇದ್ದಕ್ಕಿದಂತೆ ಪಾದಗಳು ಅಥವಾ ಕಾಲಿನ ಕೆಳ ಭಾಗ ಊದಿಕೊಂಡರೆ ಅದಕ್ಕೆ ವಿವಿಧ ಅರೋಗ್ಯ ಕಾರಣಗಳು ಇರುತ್ತವೆ ಎಂದು ಹೇಳಲಾಗುತ್ತವೆ.ಇವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಯ ಮಾಡಬಾರದು. ಈ ರೀತಿಯ ಕಾಲುಗಳು ಊದಿಕೊಂಡರೆ ದೇಹದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಕಾಲು ಊದಿಕೊಂಡರೆ ಹೃದಯಕ್ಕೆ ತೊಂದರೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೇ.
ವೈದ್ಯರು ಹೇಳುವ ಹಾಗೆ…
ಆದರೆ ವೈದ್ಯರು ಹೇಳುವ ಹಾಗೆ ಹೃದಯದ ತೊಂದರೆ ಇದ್ದರೂ ಕೂಡ ಕಾಲು ಊತ ಬರುತ್ತದೆ. ಕಾಲುಗಳು ಊತ ಬರುವುದು ಕೇವಲ ಕಾಲುಗಳ ಸಮಸ್ಯೆ ಎಂದುಕೊಳ್ಳು ವುದು ತಪ್ಪು. ಹೃದಯದ ಕಾರಣದಿಂದ ಕಾಲುಗಳು ಊದಿ ಕೊಳ್ಳುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಇದು ಏಕೆ ಹೀಗೆ? ನಮ್ಮ ಹೃದಯಕ್ಕೂ ನಮ್ಮ ಕಾಲು ಗಳಿಗೂ ಏನು ಸಂಬಂಧ? ಹೃದಯಕ್ಕೆ ತೊಂದರೆಯಾದರೆ ಕಾಲುಗಳು ಏಕೆ ಊತ ಬರಬೇಕು? ಎಂಬ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು. ಬನ್ನಿ ಈ ಗೊಂದಲವನ್ನು ನಿವಾರಿಸಿಕೊಳ್ಳೋಣ…
ನಿಧಾನವಾಗಿ ಹೃದಯ ಫೇಲ್ ಆಗುತ್ತಿದೆ!
ಒಮ್ಮೆಲೆ ಹಾರ್ಟ್ ಅಟ್ಯಾಕ್ ಆಗುವುದು ಬೇರೆ ತರಹ. ಆದರೆ ನಿಧಾನವಾಗಿ ಹೃದಯ ತನ್ನ ಬಡಿತ ಕಡಿಮೆ ಮಾಡಿಕೊಂಡು ದೇಹಕ್ಕೆ ಸಮರ್ಪಕವಾಗಿ ಪಂಪ್ ಮಾಡ ಬೇಕಾದ ರಕ್ತವನ್ನು ಪಂಪ್ ಮಾಡಲಾಗದೆ ಕ್ಷಣ ಕ್ಷಣಕ್ಕೆ ಹಾನಿಯಾಗುತ್ತಿರುತ್ತದೆ.
ಈ ಸಂದರ್ಭದಲ್ಲಿ ಒಮ್ಮೆಲೇ ನಮ್ಮ ಹೃದಯ ಬಡಿತ ನಿಂತು ಹೋಗದೆ ಇದ್ದರೂ ಸಹ ನಿಧಾನವಾಗಿ ನಿಂತು ಹೋಗುವ ಸೂಚನೆಯನ್ನು ಕೊಡುತ್ತದೆ. ಇದು ಕಾಲುಗಳ ಊತದ ಮೂಲಕ ಕೊಡುತ್ತದೆ ಎಂಬುದನ್ನು ಮರೆಯ ಬಾರದು.
ಯಾವಾಗ ಈ ರೀತಿ ಹೃದಯ ತನ್ನ ಕಾರ್ಯ ಚಟುವಟಿಕೆ ಕಡಿಮೆ ಮಾಡಿಕೊಳ್ಳುತ್ತದೆ, ಆ ಸಂದರ್ಭದಲ್ಲಿ ರಕ್ತ ಹಾಗೂ ದೇಹದ ಇತರ ದ್ರವಗಳು ಕಾಲುಗಳ ಭಾಗದಲ್ಲಿ ಶೇಖರಣೆಯಾಗುತ್ತದೆ.
ಹೃದಯ ಮತ್ತು ಕಾಲುಗಳು: ಇವುಗಳ ಸಂಬಂಧ ಏನು?
ನಿಮಗೆ ಆಶ್ಚರ್ಯವಾಗಬಹುದು. ಹೃದಯದ ತೊಂದರೆ ಕಾಲುಗಳಲ್ಲಿ ಹೇಗೆ ಕಾಣಿಸುತ್ತದೆ ಎಂದು. ಇದಕ್ಕೆ ಕಾರಣ ವಿದೆ. ನಮ್ಮ ಹೃದಯದಲ್ಲಿ ನಾಲ್ಕು ಚೇಂಬರ್ ಇರು ವುದು ನಮಗೆ ಗೊತ್ತೇ ಇದೆ.
ಕೆಳಭಾಗದ ಎರಡು ಚೇಂಬರ್ ಗಳು ಒಂದು ವೇಳೆ ಸರಿ ಯಾಗಿ ಕೆಲಸ ಮಾಡದೇ ಇದ್ದಾಗ, ಹೃದಯ ರಕ್ತ ವನ್ನು ಪಂಪ್ ಮಾಡುವುದು ಕಡಿಮೆಯಾಗುತ್ತದೆ ಮತ್ತು ಹೃದಯ ರಕ್ತನಾಳಗಳು ತಲುಪಿರುವ ಕಾಲಿನ ಭಾಗಕ್ಕೆ ರಕ್ತ ವಾಪಸ್ ಹೋಗುತ್ತದೆ. ನಮ್ಮ ದೇಹದ ಅಂಗಾಂಶ ಗಳಲ್ಲಿ ನೀರಿನ ಅಂಶ ಶೇಖರಣೆಯಾಗುತ್ತದೆ.
ಹೃದಯದ ಕಾಯಿಲೆ ಮತ್ತು ಕಾಲುಗಳ ರೋಗ ಲಕ್ಷಣಗಳು
ಯಾವಾಗ ನಿಮ್ಮ ಹೃದಯ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನಿಸುತ್ತದೆ ಆಗ ಈ ಕೆಳಗಿನ ರೋಗ ಲಕ್ಷಣ ಗಳು ನಿಮ್ಮ ಕಾಲುಗಳಲ್ಲಿ ಕಂಡು ಬರುತ್ತವೆ.
ನಿಮ್ಮ ಕಾಲುಗಳು ಇದ್ದಕ್ಕಿದ್ದಂತೆ ತೂಕ ಆದಂತೆ ಅನಿ ಸುತ್ತದೆ. ನಿಮ್ಮ ಕೆಳಗಿನ ಕಾಲುಗಳು ಅಂದರೆ ಪಾದಗಳ ಭಾಗದಲ್ಲಿ ಊತ ಕಂಡುಬರುತ್ತದೆ.
ನೀವು ನಿಮ್ಮ ಕಾಲುಗಳನ್ನು ಒಂದು ಬೆರಳಿನಲ್ಲಿ ಒತ್ತಿ ದಾಗ ಗುಂಡಿ ಬೀಳುತ್ತದೆ. ಕಾಲು ಚೀಲಗಳನ್ನು, ಲೆಗ್ಗಿಂಗ್ಸ್ ಅಥವಾ ಪ್ಯಾಂಟ್ ಧರಿಸಲು ನಿಮಗೆ ಕಷ್ಟವಾಗುತ್ತದೆ. ಇದ್ದಕ್ಕಿದ್ದಂತೆ ಕಾಲುಗಳ ಭಾಗದಲ್ಲಿ ಬಿಸಿಯಾಗುತ್ತದೆ ಮತ್ತು ಚರ್ಮ ಟೈಟ್ ಆಗುತ್ತದೆ.
ವೈದ್ಯರನ್ನು ಯಾವಾಗ ನೋಡಬೇಕು?
ಇದ್ದಕ್ಕಿದ್ದಂತೆ ಕಾಲುಗಳು ಊದಿಕೊಂಡರೆ ಅದು ಹೃದಯದ ತೊಂದರೆ ಅಥವಾ ಇನ್ನಿತರ ಆರೋಗ್ಯದ ತೊಂದರೆ ಆಗಿರಬಹು ದು. ಈ ಸಂದರ್ಭದಲ್ಲಿ ನೀವು ಡಾಕ್ಟರ್ ನೋಡುವುದು ಅವಶ್ಯಕ ವಾಗಿದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512