ದೇಹದಲ್ಲಿ ಉಷ್ಣತೆ ಜಾಸ್ತಿ ಆಗುವುದಕ್ಕೆ ಬೇರೆ ಬೇರೆ ರೀತಿಯ ಕಾರಣಗಳು ಅಥವಾ ತಿನ್ನುವ ಆಹಾರಗಳು ಕೂಡ ಕಾರಣವಾಗುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಈ ರೀತಿ ಲಕ್ಷಣಗಳು ಕಂಡು ಬರುತ್ತದೆ.
ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ದೇಹದಲ್ಲಿ ಬೆವರುವುದು ಜಾಸ್ತಿ ಆಗುತ್ತದೆ.ಕೆಲವರಿಗೆ ಯಾವುದೇ ಕಾರಣ ಇಲ್ಲವಾದರೂ ಕೂಡ ಅವಾಗವಾಗ ತಲೆ ನೋವು, ತಲೆ ಸುತ್ತು, ವಾಮಿಟ್ ಆಗುತ್ತದೆ.
ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ತುಂಬಾ ವೀಕ್ನೆಸ್ಸ್ ಆಗುತ್ತದೆ.ಸ್ವಲ್ಪ ಕೆಲಸ ಮಾಡಿದರು ಆಯಾಸ ಆಗುತ್ತದೆ.ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಲೊ ಬಿಪಿ ಸಮಸ್ಸೆ ಕಂಡು ಬರುತ್ತದೆ.
ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಬಾಯಿ ಹುಣ್ಣಿನ ಸಮಸ್ಸೆ ಕಂಡು ಬರುತ್ತದೆ.ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಮೋಶನ್ ತುಂಬಾ ಹಾರ್ಡ್ ಆಗೋದು ಕಂಡು ಬರುತ್ತದೆ. ಸರಿಯಾಗಿ ನೀರು ಕುಡಿಯದೆ ಇದ್ದರು ಈ ಸಮಸ್ಸೆ ಕಂಡು ಬರುತ್ತದೆ.