ಪ್ರತಿಯೊಬ್ಬರೂ ಮುಖವನ್ನು ಅಂದವಾಗಿ ಇಡಲು ಹೆಚ್ಚು ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಫೇಸ್ ವಾಶ್ ಮಾಡುತ್ತಾರೆ, ಮೊಯ್ಸಚರ್ ರೈಸರ್ ಬಳಸುತ್ತಾರೆ ಮತ್ತು ರಾತ್ರಿ ಹೊತ್ತು ಸ್ಕಿನ್ ಗೆ ಬೇಕಾಗಿರುವ ಸಿರಮ್ ಅನ್ನು ಬಳಸುತ್ತಾರೆ. ಇನ್ನು ಬೆಳಗ್ಗೆ ಏನು ಹಚ್ಚುತಿರೋ ಇದರಿಂದಲೇ ರಾತ್ರಿ ಹಚ್ಚಿದ ಪ್ರಾಡಕ್ಟ್ ಗೆ ರಿಸಲ್ಟ್ ಸಿಗೋದು. ಬೆಳಗ್ಗೆ ಎದ್ದು ಈ ರೀತಿ ಮಾಡಿದರೆ ನೀವು ಬೆಳಗ್ಗೆ ಏನೇ ಹಚ್ಚಿದರು ಅದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ.
ಇನ್ನು ಬೆಳಗ್ಗೆ ಎದ್ದ ತಕ್ಷಣ ಮೊದಲು ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ತಣ್ಣೀರು ಸ್ಕಿನ್ ಗೆ ಬಹಳ ಒಳ್ಳೆಯದು. ಇದರಿಂದ ಸ್ಕಿನ್ ನಲ್ಲಿ ಇರುವ ಕೊಳೆ ಕೂಡ ಹೊರಗೆ ಬರುತ್ತದೆ. ತಣ್ಣೀರಿನಿಂದ ಮೇಲೆನಿನ್ ಉತ್ಪತಿ ಕೂಡ ಕಡಿಮೆ ಆಗುತ್ತದೆ. ಇದರಿಂದ ನೆರಿಗೆ ಮೂಡುವುದು ಕಡಿಮೆ ಆಗುತ್ತದೆ. ಮೊದಲು ತಣ್ಣೀರಿನಿಂದ ಮುಖ ತೊಳೆದ ಒಂದು ಗಂಟೆ ಬಳಿಕ ಫೇಸ್ ವಾಶ್ ಇಂದ ಮುಖವನ್ನು ತೊಳೆಯಿರಿ. ಇದರಿಂದ ಸ್ಕಿನ್ ಗೂ ಒಳ್ಳೆಯದು ಹಾಗು ಮುಖ ಕೂಡ ಗ್ಲೋ ಆಗುತ್ತದೆ.
ಇನ್ನು ಬೆಳಗ್ಗೆ ಎದ್ದ ತಕ್ಷಣ ಚೆನ್ನಾಗಿ ನೀರು ಕುಡಿಯಬೇಕು. ಎದ್ದ ತಕ್ಷಣ ನೀರು ಕುಡಿದರೆ ದೇಹದಲ್ಲಿ ಇರುವ ವಿಷಕಾರಿ ಅಂಶ ಹೊರಹೋಗುತ್ತದೆ. ಮೊಡವೆ ಪಿಗ್ಮಿನಟೇಷನ್ ಸಮಸ್ಸೆ ಕಂಡು ಬರುವುದಿಲ್ಲ.
ಇನ್ನು ಬೆಳಗ್ಗೆ ಎದ್ದ ತಕ್ಷಣ ಮುಖಕ್ಕೆ ಏನು ಹಚ್ಚದೆ ತಣ್ಣೀರಿಂದ ತೊಳೆಯಿರಿ. ಒಂದು ಗಂಟೆ ಬಳಿಕ ನೀವು ಕ್ರೀಮ್ ಹಾಗು ಸ್ಕಿನ್ ರೊಟಿನ್ ಗೆ ಬೇಕಾಗಿರೋದನ್ನ ಬಳಸಿ. ಈ ಮೂರು ಅಭ್ಯಾಸ ಬೆಳಗ್ಗೆ ಎದ್ದ ತಕ್ಷಣ ಫಾಲೋ ಮಾಡಿದರೆ ನಿಮ್ಮ ಮುಖ ಹೇಗೆ ಹೊಳೆಯುತ್ತದೆ ಎಂದು ನಿಮಗೆ ತಿಳಿಯುತ್ತದೆ.