ಎಷ್ಟೇ ಆಜೀರ್ಣ ಹೊಟ್ಟೆ ನೋವು ಕಾಡಿದ್ರು ಬೇಗನೆ ಕಡಿಮೆ ಆಗಬೇಕ!

ಆಜೀರ್ಣ ಆಗಿದ್ದರೆ ಈ ಟಿಪ್ಸ್ ಅನ್ನು ಅನುಸರಿಸಿದರೆ ಸಾಕು.ಆಜೀರ್ಣ ಆಗಿದ್ದರೆ ಮೊದಲು ಒಂದು ಲೋಟ ನೀರನ್ನು ಬಿಸಿ ಮಾಡಿಕೊಳ್ಳಬೇಕು. ಇದಕ್ಕೆ 5 ಲವಂಗ ಜಜ್ಜಿ ಹಾಕಬೇಕು. ಇದನ್ನು ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಕುಡಿದರೆ ಆಜೀರ್ಣ ಸಮಸ್ಸೆ ಕಡಿಮೆ ಆಗುತ್ತದೆ.

ಇನ್ನು ಎರಡನೇ ಮನೆಮದ್ದು ಎಂದರೆ ಒಂದು ಲೋಟಕ್ಕೆ ಕಲ್ಲು ಉಪ್ಪು ಮತ್ತು ಮಜ್ಜಿಗೆ ಅನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು . ನಿರ್ ಜಾಸ್ತಿ ಇರುವ ಮಜ್ಜಿಗೆ ಕುಡಿದರೆ ಜೀರ್ಣ ಚೆನ್ನಾಗಿ ಆಗುತ್ತಾದೆ. ನಿಮಗೆ ಹೊಟ್ಟೆ ನೋವು ಗ್ಯಾಸ್ಟಿಕ್ ಮತ್ತು ಆಜೀರ್ಣ ಅನಿಸಿದರೆ ಇದನ್ನು ತಕ್ಷಣ ಕುಡಿದರೆ ತುಂಬಾ ಬೇಗನೆ ಸರಿ ಹೋಗುತ್ತದೆ.

Related Post

Leave a Comment