ಇವಾಗ ಕೆಲವೊಬ್ಬರಿಗಂತೂ ಯಾವುದೇ ರೀತಿಯ ಒಳ್ಳೆ ಫುಡ್ ತಿಂದರು ಕೂಡ ಅವರಲ್ಲಿ ದಿನ ಪೂರ್ತಿ ಸುಸ್ತು ಅನ್ನೋದು ಕಾಡುತ್ತಿರುತ್ತದೆ. ಅಂತಃ ಸಂದರ್ಭದಲ್ಲಿ ಬೆಳಗ್ಗೆ ಈ ನಾಷ್ಟ ಸೇವನೆ ಮಾಡುವುದರಿಂದ ನಿಮಗೆ ದಿನ ಪೂರ್ತಿ ಸುಸ್ತು ಆಗುವುದಿಲ್ಲ. ನೀವು ಎನರ್ಜಿಟಿಕ್ ಆಗಿ ಇರಬಹುದು ಮತ್ತು ನಿಶಕ್ತಿ ಅನ್ನೋದು ಕೂಡ ಕಾಡುವುದಿಲ್ಲ.
ಒಂದು ಹುರಿಗಡಲೆ ಇದಕ್ಕೆ ಅರ್ಧ ಬೌಲ್ ಉರಿದ ಶೇಂಗಾ, ಅರ್ಧ ದಾಳಿಂಬೆ,ಸ್ವಲ್ಪ ಕಟ್ ಮಾಡಿದ ಈರುಳ್ಳಿ ಟೊಮೊಟೊ ಸೌತೆಕಾಯಿ ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ ಮತ್ತು ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿ ಬೆಳಗ್ಗೆ ತಿಂಡಿಗೆ ಮೊದಲು ತಿಂದರೆ ಸುಸ್ತು ಆಗುವುದಿಲ್ಲ. ನೀವು ಬೆಳಗ್ಗೆ ಯಿಂದ ಸಂಜೆವರೆಗೂ ಆಕ್ಟಿವ್ ಆಗಿ ಇರಬಹುದು ಹಾಗು ನಿಶಕ್ತಿ ಅನ್ನೋದು ನಿಮಗೆ ಕಾಡುವುದಿಲ್ಲ. ಇದು ದೇಹಕ್ಕೆ ಬೇಕಾದ ಎನರ್ಜಿ ಅನ್ನೋದನ್ನು ಕೊಡುತ್ತದೆ.