ಇದು ಉತ್ತಮ ಅರೋಗ್ಯ ಮತ್ತು ತ್ವಚೆಗಾಗಿ ಅಗತ್ಯವಿರುವ ವಿವಿಧ ಜೀವಗಳ ಸತ್ವಗಳಾದ ಫೋಟೊಸ್ಸಿಯಂ, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದ ಪೋಷಕಾಂಶಗಳನ್ನು ಒಳಗೊಂಡಿದೆ. ನಿಮ್ಮ ಮುಖಕ್ಕೆ ದ್ರಾಕ್ಷಿ ಮಾಸ್ಕ್ ಅನ್ವಹಿಸಿದರೆ ಇದು ಮುಖವನ್ನು ಸ್ವಚ್ಛ ಮತ್ತು ಸುಂದರವಾಗಿ ಕಾಣಲು ಮಾಡುತ್ತದೆ. ಇದು ಶುಷ್ಕ ಮತ್ತು ಸಾಮಾನ್ಯ ಮತ್ತು ಸೂಕ್ಷ್ಮ ಹೀಗೆ ಎಲ್ಲಾ ಬಗೆಯ ತ್ವಚೆಗೂ ಸೂಕ್ತವಾಗಿದೆ.
ದ್ರಾಕ್ಷಿ ರಸ ಅಂಟಿ ಆಕ್ಸಿಡೆಂಟ್ ಗಳಿಗೆ ಹೆಸರುವಾಸಿ ಆಗಿದೆ. ಇದು ನಿಮ್ಮ ತ್ವಚೆಯ ಕಲ್ಮಶಗಳನ್ನು ಮತ್ತು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ತಾಜತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಬಿಳಿಯಾಗಿ ಸುಂದರವಾಗಿ ಕಾಣಲು ಮಾಡುತ್ತದೆ.
ಇನ್ನು ಕಪ್ಪು ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ದ್ರಾಕ್ಷಿ ಸಿಪ್ಪೆ ಹಾಗು ತಿರುಳು ಬೇರೆ ಬೇರೆ ಆಗುವ ತನಕ ಕುದಿಸಿ. ಬಳಿಕ ಅದನ್ನು ಒಂದು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಬೇಕು. ಪ್ರತಿದಿನ ಇದನ್ನು ದಿನಕ್ಕೆ ಒಂದು ಗ್ಲಾಸ್ ನಷ್ಟು ಒಂದು ಬಾರಿ ಕುಡಿಯಿರಿ.ಹೀಗೆ ಮಾಡಿದರೆ 15 ದಿನಗಳಲ್ಲಿ ಇಡೀ ದೇಹ ಬೆಳ್ಳಗೆ ಆಗುತ್ತದೆ.