ಎಲ್ಲಾ ಸಮಸ್ಸೆಗಳನ್ನು ಕಡಿಮೆ ಮಾಡುವ ಸೂಪರ್ ಆದ ಹೋಮ್ ರೆಮಿಡಿ ತಿಳಿಸಿಕೊಡುತ್ತೇವೆ. ನಿಮಗೆ ವಯಸ್ಸು ಆದಂತೆ ಬರುವ ಎಲ್ಲಾ ಕಾಯಿಲೆಗಳನ್ನು ಇದು ಕಡಿಮೆ ಮಾಡುತ್ತದೆ. ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತದೆ ಮತ್ತು ನಿಮ್ಮ ಮಝಜ್ ನೋವು ಇದ್ದರು ಸಹ ನಿವಾರಣೆ ಆಗುತ್ತದೆ. ಹಲವಾರು ದೀರ್ಘವಾದಿ ಕಾಯಿಲೆ ಬಾರದ ಹಾಗೆ ಕಾಪಾಡುತ್ತದೆ.
ಇನ್ನು ಮನೆಮದ್ದು ಮಾಡುವುದಕ್ಕೆ ಅಗಸೆ ಬಿಜವನ್ನು ತೆಗೆದುಕೊಳ್ಳಿ. ಇದರಲ್ಲಿ ಇರುವ ಪೌಷ್ಟಿಕಂಶಗಳು ದೇಹದಲ್ಲಿ ಕೊಲೆಸ್ಟ್ರೇಲ್ ಲೆವೆಲ್ ಅನ್ನು ಮೇಂಟೈನ್ ಮಾಡುತ್ತದೆ, ಬ್ಲಡ್ ಪ್ರೆಷರ್ ಅನ್ನು ಕಡಿಮೆ ಮಾಡುತ್ತದೆ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡುವ ಗುಣ ಇದೆ. ಅಗಸೆ ಬೀಜವನ್ನು ಸೇವಿಸುತ್ತ ಬಂದರೆ ಶುಗರ್ ಬರುವ ಸಾಧ್ಯತೆಯನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದು. ಶುಗರ್ ಇರುವವರು ಅಗಸೆ ಬೀಜವನ್ನು ಸೇವಿಸುತ್ತ ಬಂದರೆ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ಶುಗರ್ ಯಿಂದ ಆಗುವ ಯಾವುದೇ ರೀತಿಯ ಕಾಂಪ್ಲಿಕೇಶನ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.
ಇನ್ನು ಒಣ ಶುಂಠಿ ಪುಡಿ ಬಳಸುವುದರಿಂದ ಬ್ಲಾಡ್ ಸರ್ಕಲೇಷನ್ ತುಂಬಾ ಚೆನ್ನಾಗಿ ಆಗುತ್ತದೆ. ಇದರ ಜೊತೆಯಲ್ಲಿ ರಕ್ತನಾಳಗಳಲ್ಲಿ ಬ್ಲಾಕೆಜ್ ಆಗಿದ್ದರು ಸಹ ಅದನ್ನು ಕ್ಲಿಯರ್ ಮಾಡುತ್ತದೆ.ಇದು ವಾತ ಪಿತ್ತ ದೋಷವನ್ನು ಸಹ ಕಡಿಮೆ ಮಾಡುತ್ತದೆ.
ಇನ್ನು ಚಕ್ಕೆ ಬೋನ್ ಸ್ಟ್ರಾಂಗ್ ಆಗುವುದಕ್ಕೆ ತುಂಬಾ ಒಳ್ಳೆಯದು ಮತ್ತು ಅರಿಶಿನದ ಪುಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಮೊದಲು ಒಂದು ಬೌಲ್ ಅಗಸೆ ಬೀಜವನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಒಣ ಶುಂಠಿ ಪುಡಿ, ಅರ್ಧ ಚಮಚ ಚಕ್ಕೆ ಪುಡಿ, ಒಂದು ಚಮಚ ಅರಿಶಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಪೌಡರ್ ಅನ್ನು ಸೇವಿಸುವುದರಿಂದ ದೇಹದ ತೂಕ ಕೂಡ ಲಾಸ್ ಆಗುತ್ತದೆ, ಕೂದಲಿಗೆ ಒಳ್ಳೆಯದು, ಕಣ್ಣಿಗೂ ಒಳ್ಳೆಯದು ಹಾಗು ಬ್ಲಡ್ ಸರ್ಕಲೇಷನ್ ಚೆನ್ನಾಗಿ ಆಗುತ್ತದೆ.
ಒಂದು ಚಮಚ ಈ ಪೌಡರ್ ಅನ್ನು ಒಂದು ಗ್ಲಾಸ್ ಹಾಲಿಗೆ ಹಾಕಿ ಮಿಕ್ಸ್ ಮಾಡಿ ರಾತ್ರಿ ಊಟ ಅದನಂತರ ಕುಡಿಬೇಕು. ಇದನ್ನು ಒಂದು ವಾರ ಕುಡಿದು ನೋಡಿ ನಿಮಗೆ ಚೆನ್ನಾಗಿ ಇಂಪ್ರೆವ್ಮೆಂಟ್ ಆಗುತ್ತದೆ.