ಮಲಗಿರುವಾಗ ಕಾಣುವ ಕನಸುಗಳು ಯಾವಾಗ ಲೂ ಒಂದು ಬಗೆಯ ವಿಷಯ ವನ್ನು ಉಂಟುಮಾಡುತ್ತದೆ. ಕನಸಿನ ಲ್ಲಿ ನೈಜ ವಾದುದು ಎನ್ನುವ ಹಿನ್ನಲೆಯ ಲ್ಲಿಯೇ ಖುಷಿ ಹಾಗೂ ದುಃಖ ವನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ. ನಾವು ಹಲವು ರೀತಿಯ ಕನಸುಗಳು ಕಾಣುತ್ತಿರುತ್ತವೆ. ಅದರ ಲ್ಲೂ ಕೆಲವೊಂದು ಬಾರಿ ನಾವು ಭಿನ್ನ ರೀತಿಯಲ್ಲಿ ಲೈಂಗಿಕ ಕ್ರಿಯೆ ಹೊಂದಿದಂತೆ ಕಾಣುವ ಕನಸುಗಳು ಬೀಳುತ್ತ ದೆ. ಏಕೆ ಈ ರೀತಿಯ ಕನಸು ಕಂಡಿತು? ಇದರರ್ಥ ಏನು ಎನ್ನುವ ಪ್ರಶ್ನೆಯೂ ಕೂಡ ಎಲ್ಲರಿಗೂ ಕಾಡುತ್ತದೆ. ಇದರ ಹಿಂದಿನ ಕಾರಣವೇನು ಅಂತ ನೋಡೋಣ.
ಮೊದಲನೆಯದಾಗಿ ಹಾಸಿಗೆ ಲ್ಲಿ ಕಂಡ ಸಂ ಭೋ ಗದ ಕನಸು :-ಹಾಸಿಗೆಯ ಲ್ಲಿ ಏಕಾಂತ ವಾಗಿರುವಾಗ ನಮ್ಮ ಆಲೋಚನೆ ಗಳು ಮುಕ್ತ ವಾಗಿರುತ್ತವೆ. ಮಲಗಿರುವಾಗ ಕಾಣುವ ಕನಸುಗಳು ಮೇಲ್ನೋಟ ಕ್ಕೆ ಅಷ್ಟು ವಿಶೇಷತೆ ಹೊಂದಿದ್ದರು. ಅದರ ಅರ್ಥ ಆಳ ವಾದ ಸಂಗತಿಯನ್ನು ತೆರೆದಿಡುತ್ತದೆ.ಇದೆಲ್ ವನ್ನು ಅನೇಕರು ನಂಬಿದ್ದಾರೆ.ಸಂಭೋಗದ ಕನಸುಗಳು ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ಬಯಕೆಯ ಬಗ್ಗೆ ವಿಶೇಷ ಸಂಗತಿಯನ್ನು ತೆರೆದಿಡುತ್ತದೆ. ಕಾಣುವ ಭಿನ್ನವಾದ ಒಂದೊಂದು ವಿಶೇಷ ಕನಸುಗಳು ನಮಗೆ ವಿಶೇಷವಾದ ಸಂದೇಶ ವನ್ನು ತಿಳಿಸುವುದು.
ಎರಡನೆಯ ದಾಗಿ ನಮ್ಮ ಮೇಲೆ ಇತರರಪ್ರಾಬಲ್ಯ :–ಕನಸಿನ ಲ್ಲಿ ನಮ್ಮ ಮೇಲೆ ಯಾರು ತಮ್ಮ ಪ್ರಾಬಲ್ಯ ವನ್ನು ತೋರುವುದರ ಮೂಲಕ ಸಂಭೋಗ ನಡೆಸಿದಂತೆ ಕನಸು ಕಂಡ ರೆ ನಮ್ಮ ಜೀವನ ದಲ್ಲಿ ಕೆಲವು ವಿಷಯ ಗಳಿಗೆ ನಮ್ಮಿಂದ ನಿಯಂತ್ರಣ ಮಾಡಲು ಆಗುವುದಿಲ್ಲ. ಬದಲಿ ಗೆ ಇನ್ಯಾವುದೋ ವ್ಯಕ್ತಿಯ ಆಶಯದ ಅಗತ್ಯತೆ ಇದೆ.ಅವರ ನಿಯಂತ್ರಣದಲ್ಲಿಯೇ ನಮ್ಮ ಜೀವನ ಸಾಗುವುದು ಎನ್ನುವುದು ತೋರುತ್ತದೆ. ಹಾಗಾಗಿ ಇಂತಹ ಕನಸು ಕಂಡಾಗ ನಮ್ಮಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿ ಕೊಳ್ಳುವ ಪ್ರಯತ್ನ ಮಾಡಬೇಕು. ಜೊತೆ ಗೆ ನೀವು ಮಾಡುವ ಕೆಲಸ ಹಾಗೂ ಸಂಬಂಧ ಗಳನ್ನು ನೈಜ ಸಮಾಜ ದಲ್ಲಿ ಹೇಗೆ ನಿರ್ವಹಿಸ ಬೇಕು ಎನ್ನುವುದ ನ್ನು ಅರಿತಿರಬೇಕು.
ಮೂರನೆಯದು ಅಪರಿಚಿತ ವ್ಯಕ್ತಿಯೊಂದಿಗೆ ಮಲಗಿರುವ ಕನಸು:-ಕನಸಿನ ಲ್ಲಿ ಕೆಲವೊಮ್ಮೆ ನಾವು ನಿರೀಕ್ಷೆಯೂ ಮಾಡಿರದ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಂತೆ ಅಥವಾ ಮಲಗಿರುವಂತಹ ಕನಸು ಕಾಣುವುದು ಮೇಲಾಧಿಕಾರಿ ಯೊಂದಿಗೆ ಬಾಲ್ಯದ ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ಹೀಗೆ ವಿಭಿನ್ನ ವ್ಯಕ್ತಿಗಳೊಂದಿಗೆ ಸಂಭೋಗ ನಡೆಸಿದಂತೆ ಕಾಣುವುದು ಇದರರ್ಥ. ನೀವು ನಿಮ್ಮ ಭಾವನೆಗಳನ್ನು ಅತಿಯಾಗಿ ಹಿಡಿಯುತ್ತೀರಿ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ನೀವು ನಿಮ್ಮ ಆಸೆ ಆಕಾಂಕ್ಷೆ ಹಾಗೂ ಬಯಕೆಗಳ ನ್ನು.
ಅನುಚಿತ ವಾಗಿ ಹಿಡಿದಿಡುವುದು ಸೂಕ್ತವಲ್ಲ. ಆದಷ್ಟು ಮುಕ್ತ ಮನಸ್ಸಿನ ಸ್ಥಿತಿಯಲ್ಲಿ ದಿನವನ್ನು ಕಳೆದರೆ ಉತ್ತಮ ಅನುಭವ ಮತ್ತು ಫಲಿತಾಂಶ ನಿಮಗೆ ದೊರೆಯುವುದು.
ನಾಲ್ಕನೆಯ ದು ಸಂಗಾತಿಯೊಂದಿಗೆ ಉತ್ತಮ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗದೆ ಇರುವಂತಹ ಕನಸು:–ಸಂಗಾತಿಯೊಂದಿಗೆ ಹಾಸಿಗೆಯ ಲ್ಲಿ ಸೂಕ್ತ ರೀತಿಯ ಸಂಭೋಗ ನಡೆಸ ಲು ಸಾಧ್ಯವಾಗದೆ ಇರುವಂತಹ ಕನಸ ನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ದುರ್ಬಲ ತೆ ಹಾಗೂ ಸೂಕ್ಷ್ಮತೆಯ ನ್ನು ಹೊಂದಿರುತ್ತಾರೆ ಎನ್ನುವ ಭಾವನೆಯ ನ್ನು ಹೊಂದಿರುತ್ತಾರೆ.ಅದು ಕನಸಿನಲ್ಲಿಯೂ ದುರ್ಬಲ ತೆ ಮತ್ತು ಅಸುರಕ್ಷಿತ ಭಾವನೆ ಹೊಂದಿದಾಗ ಅದು ನಮ್ಮ ದೌರ್ಬಲ್ಯ ಹಾಗೂ ಶಕ್ತಿಹೀನ ತೆಯನ್ನು ಪ್ರತಿಬಿಂಬಿ ಸುವುದು. ಈ ರೀತಿಯ ಕನಸುಗಳು ವ್ಯಕ್ತಿಯ ಲ್ಲಿ ಲೈಂಗಿಕ ದೌರ್ಬಲ್ಯ ಇರುವುದನ್ನು ಪ್ರತಿಬಿಂಬಿಸುವುದು.
ಐದನೆಯ ಆಕ್ರಮಣಕಾರಿ ಲೈಂಗಿಕ ಕ್ರಿಯೆ ಕನಸಿನ ಲ್ಲಿ ನಿಂದನೆ ಅಥವಾ ಅನಪೇಕ್ಷಿತ ವ್ಯಕ್ತಿಗಳಿಂದ ಬಲವಂತ ವಾದ, ಲೈಂಗಿಕ ಕ್ರಿಯೆ ಹಾಗೂ ಪ್ರೇರೇಪಣೆಯ ಕನಸು ಕಂಡ ರೆ ಸಾಮಾನ್ಯವಾಗಿ ಆತಂಕ ಹಾಗೂ ಅಸಮಾಧಾನದ ಭಾವನೆ ಉಂಟಾಗುವುದು. ಜೊತೆ ಗೆ ವಾಸ್ತವ ವಾಗಿಯೂ ಈ ರೀತಿಯ ಸ್ಥಿತಿ ಎದುರಾಗುವುದೇ.ಎನ್ನುವ ಆತಂಕ ಕಾಡುವುದು ಈ ರೀತಿಯ ಕನಸು ಕಂಡಿದ್ದರೆ ಅದು ನಮ್ಮಲ್ಲಿರುವ ಆತಂಕ ಅಥವಾ ಈ ಹಿಂದೆ ಅನುಭವಿಸಿರುವ ಅವಮಾನ ಹಾಗೂ ಬಲವಂತ ವಾದ ಒತ್ತಡ ವನ್ನು ಪ್ರತಿನಿಧಿಸುವುದು. ನಿಮ್ಮಲ್ಲಿರುವ ಆಂತರಿಕ ಸಮಸ್ಯೆಯ ನ್ನು ಸುಧಾರಿಸಿ ಕೊಳ್ಳಲು ಇತರರ ಬೆಂಬಲ ಪಡೆದು ಚೈತನ್ಯ ಶೀಲ ರಾಗಿ ಆಗ ನಿಮ್ಮ ಕನಸಿನಿಂದ ಕಾಡುವ ಆತಂಕ ವು ಕಡಿಮೆ ಆಗುವುದು
ಆರನೆಯದು. ಸಾರ್ವಜನಿಕ ಪ್ರದೇಶದಲ್ಲಿ ಸಂಭೋಗ ಮಾಡಿದಂತೆ ಕನಸು ಕೆಲವೊಮ್ಮೆ ಕನಸಿನ ಲ್ಲಿ ಸಂಗಾತಿಯೊಂದಿಗೆ ಅಥವಾ ನಾವು ಬಯಸುವ ವ್ಯಕ್ತಿಗಳೊಂದಿಗೆ ಕಾಲು ಕಾಲು.ನದಿ ತೀರ ಹೀಗೆ ಸಾರ್ವಜನಿಕ ಪ್ರದೇಶದಲ್ಲಿ ಸಂಭೋಗ ನಡೆಸುತ್ತಿದ್ದಂತೆ ಕನಸು ಕಂಡ ರೆ ಅದು ನಿಮ್ಮ ಆಂತರಿಕ ಬಯಕೆ ಎಂದ ಲ್ಲ. ವಾಸ್ತವ ವಾಗಿ ಈ ರೀತಿಯ ಕನಸು ಇತರರ ಮುಂದೆ ದೌರ್ಬಲ್ಯ ವ್ಯಕ್ತ ಪಡಿಸುವ ಸಮಸ್ಯೆ ಹಾಗು ಸ್ವಯಂ ಪ್ರಜ್ಞೆ ಗೆ ಸಂಬಂಧಿಸಿದ ಅರ್ಥ ವನ್ನು ನೀಡುವುದು. ನೀವು ಏನಾದರೂ ಮುಜುಗರಕ್ಕೆ ಒಳಗಾಗುವ ಆತಂಕವನ್ನು ಹೊಂದಿದ್ದರೆ ಅದನ್ನು ಈ ರೀತಿಯ ಕನಸು ವ್ಯಕ್ತಪಡಿಸುವುದು ನಿಮ್ಮಲ್ಲಿ ಆಂತರಿಕವಾಗಿ ಯಾವುದಾದರು ಮುಜುಗರ ಕ್ಕೆ ಒಳಗಾಗುತ್ತೇನೆ ಎನ್ನುವ ಆತಂಕ ಇದ್ದ ರು. ಈ ರೀತಿಯ ಕನಸು ಕಾಣುವುದು.