ಕುಂಬಳಕಾಯಿ ಪೂಜೆ ಮಾಡಿ ಕಟ್ಟೋದ್ಯಾಕೆ?ವಾಸ್ತು ಪುರುಷನಿಗೂ ಈ ಕುಂಬಳಕಾಯಿಗು ಇರೋ ನಂಟೇನು..

ವಾಸ್ತು ಎನ್ನುವುದು ವೈಜ್ಞಾನಿಕ ಶಾಸ್ತ್ರ. ಹೊಸ ಪದ್ದತಿಯನ್ನುವುದು ಸೂರ್ಯ-ಚಂದ್ರ ರಷ್ಟೇ ಸತ್ಯ. ಮನೆ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಚಿಕ್ಕಪುಟ್ಟ ವಾಸ್ತು ಸಮಸ್ಯೆಗಳು ಇದ್ದಾರೆ ಈ ಕೆಲವೊಂದು ಸರಳ ಮಾರ್ಗವನ್ನು ಅನುಸರಿಸಿ.

1, ಪ್ರತಿವರ್ಷ ಮಾರ್ಗಶಿರ ಬಹಳತೋದುಗೆಯಂದು ಕಾಯ ವಾಚ ಮನಸ್ಸ ವಾಸ್ತು ಪೂಜೆಯನ್ನು ಮಾಡುವುದು.
2, ನಿಮಗೆ ಬೇಕಿರುವ ಜಾಗದಲ್ಲಿ ವಾಸ್ತುಪುರುಷನ ಫೋಟೋ ಇಟ್ಟು ಪ್ರತಿನಿತ್ಯ ವಾಸ್ತು ಪುರುಷನನ್ನು ನೆನೆದು ಕೆಲಸ ಕಾರ್ಯವನ್ನು ಆರಂಭ ಮಾಡುವುದು.

ವಾಸ್ತು ಪುರುಷ ಚಿತ್ರ ಜಾ ಮಿತಿಯಲ್ಲಿ ಪ್ರತಿಬಿಂಬಿಸುತ್ತದೆ.ಇದರಲ್ಲಿ 81 ದೇವರುಗಳ ಶಕ್ತಿ ಸಂಚಾರವಿದೆ. ಹೀಗಾಗಿ ವಾಸ್ತು ಪುರುಷನನ್ನು ಪೂಜಿಸಿದರೆ ಎಲ್ಲಾ 81 ದೇವತೆಗಳನ್ನು ಕೂಡ ಪೂಜಿಸಿದಂತೆ.ಮೊದಲು ವಾಸ್ತು ಪುರುಷನ ಫೋಟೋ ತೆಗೆದುಕೊಳ್ಳಿ.ನಂತರ ಒಂದು ಪೀಠವನ್ನು ಮಾಡಿಕೊಳ್ಳಿ.9/9 ಗ್ರಿಡ್ ಮಾಡಿಕೊಂಡು 81 ಅಂಕಣ ಬರುವ ಹಾಗೆ ಬರೆದುಕೊಳ್ಳಿ. ನಂತರ ಕುಂಬಳಕಾಯಿ ತೆಗೆದುಕೊಂಡು ಆ ಪೀಠದಮೇಲೆ ಇದೆ. ಕುಂಬಳಕಾಯಿಗೆ ಅರಿಶಿಣ-ಕುಂಕುಮವನ್ನು ಹಚ್ಚಿ ಹೂವನ್ನು ಮೂಡಿಸಬೇಕು.

ನಂತರ 9 ಅಂಶದೊಂದಿದೆ ವಾಸ್ತು ಪೂಜೆಯನ್ನು ಮಾಡಬೇಕು.ಮೊದಲು ಗಣೇಶನ ಪೂಜೆಯನ್ನು ಮಾಡಬೇಕು.ನಂತರ ಭೂ ಮಾತೇ ಮತ್ತು ಗೋಮಾತೆಯಾರನ್ನು ಪೂಜೆ ಮಾಡಬೇಕು. ವಾಸ್ತು ಪೂಜೆ ಮಾಡುವಾಗ ಪಾಲಿಸಬೇಕಾದ ನಿಯಮ.ನಂತರ ಶೋಡ ಉಪಚಾರ ಪದ್ಧತಿ ಪೂಜೆ ಮಾಡಬೇಕು.ಇದೆಲ್ಲವನ್ನು ವಾಸ್ತು ಪುರುಷನ ಫೋಟೋ ಗೆ ಮಾಡಬೇಕು .81 ದೇವತೆಗಳನ್ನು ಸೇರಿ ಏಕಷತಿ ಎಂದು ಸಂಭೋದಿಸಿ ಪುಷ್ಪಗಳನ್ನು ಅರ್ಪಿಸಬೇಕು.

ನಂತರ ಅಷ್ಟ ದಿಕ್ಕುಗಳಲ್ಲೂ ಇರುವ 8 ನೆಗೆಟಿವ್ ಎನರ್ಜಿ ಗಳನ್ನು ಕೂಡ ಸತೃಪ್ತಪಡಿಸಬೇಕು.ಈ ದೇವತೆಗಳೆ ಚರಕಿ ಪುತನ ಇತರೆ ಎನ್ನುವ ರಾಕ್ಷಸ ಅಂಶಗಳು.ಇವೆಲ್ಲಾ ವಾಸ್ತುವಿನ ಗ್ರಿಡ್ ಹೊರಗೆ ಇರುವುದರಿಂದ ಇವರನ್ನು ಬಹಿರು ದೇವತ ಎಂದು ಕರೆಯುತ್ತಾರೆ.ಇವರಿಗೆ ಕುಂಬಳಕಾಯಿ ಇಟ್ಟು ಅರಿಶಿಣ ಕುಂಕುಮ ಹಚ್ಚಿ 8 ಭಾಗ ಮಾಡಿ 8 ದಿಕ್ಕುಗಳಿಗೂ ಇಟ್ಟು ಪೂಜೆಯನ್ನು ಮಾಡಬೇಕು.

ವಾಸ್ತು ಪುರುಷನ ಪೂಜೆಯಲ್ಲಿ ಅಂಗ ಪೂಜೆ ಮಾಡಬೇಕು.ಇತರೆ ದೇವತೆಗಳಿಗೆ ಅಂಗ ಪೂಜೆ ಮಾಡಿದಂತೆ ಅದೇ ಕ್ರಮದಲ್ಲಿ ವಾಸ್ತು ದೇವರಿಗೂ ಅಂಗ ಪೂಜೆಯನ್ನು ಮಾಡಬೇಕು.ದೂಪಾ ನೈವೈದ್ಯ ಸೇರಿ ಉಪಚಾರಗಳನ್ನು ಮಾಡಬೇಕು.ನೈವೈದ್ಯಕ್ಕೆ ಬೆಲ್ಲದ ಪಾಯಸ ಮತ್ತು ಕೊಬ್ಬರಿಯನ್ನು ಇಡಬೇಕು.

ಮೊದಲಿಗೆ ಕುಂಬಳಕಾಯಿ ಪೂಜೆ ಮಾಡಿರುವುದುನ್ನು ಮತೊಮ್ಮೆ ಭಕ್ತಿಯಿಂದ ಪೂಜೆಯನ್ನು ಮಾಡಿ. ವಾಸ್ತು ಪೂಜೆ ಆದಮೇಲೆ ಈ ಕುಂಬಳಕಾಯಿಯನ್ನು ಕುಶ್ಮಂಡ ಎಂದು ಕರೆಯಲಾಗುತ್ತದೆ.ನಂತರ ನಿಮ್ಮ ಮನೆಯಲ್ಲಿ ಹಳೆಯ ಕುಂಬಳಕಾಯಿ ಇದ್ದಾರೆ ಅದನ್ನು ತೆಗೆದು ಇದನ್ನು ಕಟ್ಟಬೇಕು.ಪ್ರತಿ ವರ್ಷ ಇದೆ ರೀತಿ ಪೂಜೆ ಮಾಡಿ ಬದಲಾವಣೆ ಮಾಡುತ್ತ ಇರಿ.ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಹಲವರು ರೀತಿಯ ಬದಲಾವಣೆ ಕಂಡು ಬರುತ್ತದೆ.

Related Post

Leave a Comment