ನೀವು ಗಂಟಲು ನೋವಿನಿಂದ ಬಳಲುತ್ತಿದ್ದರೆ ? ಈ ಮನೆ ಮದ್ದು ತಪ್ಪದೆ ಸೇವಿಸಿ!
ಪ್ರಸ್ತುತ ದಿನಗಳಲ್ಲಿ ಗಂಟಲು ನೋವು ಕೂಡ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಆಹಾರ ಶೈಲಿ ಗಂಟಲು ನೋವಿಗೆ ಕಾರಣವಾಗುತ್ತದೆ. ಅನೇಕರು ಗಂಟಲು ನೋವಿನ …
Read moreಆಗಸ್ಟ್ 16 ಭಯಂಕರ ಅಮಾವಾಸ್ಯೆಮುಗಿದ 72 ಗಂಟೆಗಳಲ್ಲಿ 6 ರಾಶಿಯವರು ಆಗರ್ಭ ಶ್ರೀಮಂತರಾಗುತ್ತೀರ!
ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಹದಿನಾರ ನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 72 ಗಂಟೆಗಳ ಲ್ಲಿ ಆಗರ್ಭ ಶ್ರೀಮಂತರ …
Read moreಈ ಮೆಣಸಿನಕಾಯಿ ತಿಂದ್ರೆ ಏನಾಗುತ್ತೆ ಗೊತ್ತಾ!
ಕರ್ನಾಟಕದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯ ಆಹಾರಶೈಲಿ ಪಾಲಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದವರು ತಮ್ಮ ಅಡುಗೆಯಲ್ಲಿ ಹಸಿ ಮೆಣಸಿನಕಾಯಿ ಹೆಚ್ಚಾಗಿಯೇ …
Read moreನಿಮ್ಮ ಕಿರು(ಬುಧ)ಬೆರಳು ಈ ರೀತಿ ಇದ್ದರೆ ಈ ಮಾಹಿತಿ ನೋಡಿ!
ಕಿರು ಬೆರಳನ್ನು ಬುಧ ಬೆರಳು ಎಂದು ಕರೆಯುವರು. ಮಿಥುನ ಹಾಗೂ ಕನ್ಯಾ ರಾಶಿಯನ್ನು ಆಳುವ ಗ್ರಹ ಬುಧ. ಇದು ವ್ಯಕ್ತಿಯ ಕಿರು ಬೆರಳನ್ನು ಪ್ರತಿನಿಧಿಸುವುದು. ಕಿರು ಬೆರಳು ಸ್ವಲ್ಪ ಉದ್ದವಾಗಿ …
Read moreಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!
ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು …
Read moreಆಗಸ್ಟ್ 16 ಭಯಂಕರ ಅಮಾವಾಸ್ಯೆಮುಗಿದ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಮಹಾ ರಾಜಯೋಗ!
ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಹದಿನಾರ ನೇ ತಾರೀಖು ಭಯಂಕರ ಅಮವಾಸ್ಯೆ ಈ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ …
Read moreನಿಮ್ಮ ಮೇಲೆ ದೃಷ್ಟಿ ಬೀಳುತ್ತಾ!
ನಿಮ್ಮ ಮನೆಯಲ್ಲಿ ಉಪ್ಪಿನಿಂದ ಈ ಕೆಲಸ ಮಾಡಿದರೆ ಮನೆಗೆ ಇರುವಂತಹ ದೃಷ್ಟಿ ದೋಷಗಳು ಕಳೆದು ಹೋಗುತ್ತದೆ ,ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ,ನಿಮ್ಮ ಕುಟುಂಬ ಅಭಿವೃದಿ ಹೊಂದುವುದಿಲ್ಲ ,ಸಾಲಗಳನ್ನು ತೀರಿಸಲು ಕಷ್ಟವಾದಾಗ ,ಗಂಡ ಹೆಂಡತಿ ಜಗಳ ಜಾಸ್ತಿಯಾದಾಗ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ,ಈ ಸಮಸ್ಯೆಗಳು ಜನರ ದೃಷ್ಟಿಯಿಂದ ಆಗುತ್ತಿರುತ್ತದೆ ,ಆ ದೃಷ್ಟಿ ದೋಷಗಳು ಕಳೆದು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕು ಎಂದರೆ ,ಕಲ್ಲು ಉಪ್ಪನ್ನು ಬಳಸಿಕೊಂಡು ಈ ಒಂದು ಕೆಲಸವನ್ನು ಮಾಡಿದರೆ ಮನೆ ಅಭಿವೃದಿ ಯಾಗುತ್ತದೆ ,ಹಾಗಾದರೆ ಇದನ್ನು ಯಾವರೀತಿ ಮಾಡಬೇಕು…? ಹೇಗೆ ಮಾಡಬೇಕು…? ಎಂದು ತಿಳಿದು ಕೊಳ್ಳೋಣ ಬನ್ನಿ . ಉಪ್ಪು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿದೇವಿ ಹಾಗು ಮನೆಯಲ್ಲಿ ದೃಷ್ಟಿ ತೆಗೆಯಲು ಉಪ್ಪನ್ನು ಬಳಸುತ್ತಾರೆ ಹೀಗೆ ವಿವಿಧ ತಂತ್ರಗಳಲ್ಲಿ ಉಪ್ಪನ್ನು ಬಳಸುತ್ತಾರೆ ಹಾದರೆ ಜನರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳಬಾರದು ಎಂದರೆ ನಾವು ಹೇಳುವ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಇದನ್ನು ಮಂಗಳವಾರ ,ಶುಕ್ರವಾರ ಅಥವಾ ಅಮಾಸ್ಯೆ, ಹುಣಿಮೆ ದಿನ ಮಾಡಬೇಕು ಇದನ್ನು ಮಾಡುವ ವಿದಾನ ಹೇಗೆಂದರೆ, ಮನೆಯ 4 ಮೂಲೆಗಳಲ್ಲಿ ಒಂದು ಚಿಕ್ಕ ತಟ್ಟೆಯಲ್ಲಿ ಕಲ್ಲು ಉಪ್ಪನ್ನು ರಾತ್ರಿ ಮಲಗುವ ಮುನ್ನ ಇಟ್ಟು ಮಲಗಬೇಕು, ಆದರೆ ಯಾವ ಜಾಗದಲ್ಲಿ ಇಡಬೇಕು ಎಂದರೆ , ಯಾವುದೇ ಕಾರಣಕ್ಕೂ ಅಡುಗೆ ಮನೆಯಲ್ಲಿ , ದೇವರ ಮನೆಯಲ್ಲಿಇಡ ಬಾರದು ಹಾಗು ನೀವು ಮಲಗುವಂತಹ ಕೋಣೆಯಲ್ಲಿ ಇಡಬಹುದು ಅಥವಾ ಮನೆಯ ಹಾಲ್ ನಲ್ಲಿ 4ದಿಕ್ಕುಗಳಲ್ಲಿ ಇಟ್ಟು ಮಲಗಬೇಕು ನಂತರ ಮಾರನೆಯದಿನ ಮುಂಜಾನೆ ಎದ್ದ ತಕ್ಷಣ ದೇವರಿಗೆ ಕೈ ಮುಗಿದು ಆ ಉಪ್ಪನ್ನು ಆಚೆ ಬಿಸಾಡಬೇಕು . ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ದೃಷ್ಟಿ ದೋಷವನ್ನು ಆ ಉಪ್ಪು ಎಳೆದು ಕೊಂಡಿರುತ್ತದೆ, ಹಾಗು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಗಳು ಆ ಉಪ್ಪಿಗೆ ಸೇರಿ ಕೊಂಡಿರುತ್ತದೆ,ಇದರಿಂದ ಎಲ್ಲ ತರಹದ ದೃಷ್ಟಿದೋಷಗಳು ಕಳೆದು ಹೋಗುತ್ತದೆ . ಹಾಗು ಹೀಗೆ ಮಾಡುವುದರಿಂದ ಕೆಲಸದಲ್ಲಿ ಹಾಗುವಂಥಹ ಅಡೆತಡೆಗಳು ತೊಲಗಿಹೋಗುತ್ತದೆ,ಅದು ಯಾವ ರೀತಿ ಅಡೆತಡೆಗಳೆಂದರೆ , ಸಾಲ ತೀರಿಸಲು ಆಗದೆ ಇರುವುದು ,ಉದ್ಯೋಗದಲ್ಲಿ ಸಮಸ್ಯೆ ,ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ,ಪರೀಕ್ಷೆಯಲ್ಲಿ ಪದೇ ಪದೇ ಫೇಲ್ ಹಾಗುವ ವಿದ್ಯಾರ್ಥಿಗಳಿಗೆ ಹಾಗು ಓದಿನಲ್ಲಿ ಜ್ಞಾಪಕ ಶಕ್ತಿ ಇಲ್ಲದೆ ಇರುವುದು ಈ ತರಹದ ಸಮಸ್ಯೆಗಳು ದೊರವಾಗುತ್ತದೆ . ಇದನ್ನು ನೀವು ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಂಗಳವಾರ ಅಥವಾ ಶುಕ್ರವಾರ ಮಾಡಬಹುದು. ಇಲ್ಲವಾದರೆ ತಿಂಗಳಿಗೆ ಒಮ್ಮೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಮಾಡಬಹುದು .ಕ್ರಮವಾಗಿ ಇದನ್ನು ನೀವು ಮಾಡುತ್ತಾ ಬಂದರೆ 2 ಅಥವಾ 3 ವಾರಗಲ್ಲಿ ಮನೆಯಲ್ಲಿ ಹೊಸದಾದಂತಹ ಬದಲಾವಣೆಯನ್ನು ಕಾಣಬಹುದು .ಇದರಿಂದ ಮನೆಯ ಯಜಮಾನನ ಅಯಷು ಹೆಚ್ಚಾಗುತ್ತದೆ ನಿಮ್ಮ ಕುಟುಂಬವು ಸಂತೋಷವಾಗಿರುತ್ತದೆ .
Read moreಮೊಳಕೆ ಮೆಂತ್ಯೆ ಕಾಳು ಇವತ್ತೇ ಹೀಗೆ ಸೇವಿಸಿ ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ!
ಮೆಂತ್ಯ ಬೀಜಗಳನ್ನು ಅನೇಕ ಭಾರತೀಯ ತಯಾರಿಕೆಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಮೆಂತ್ಯ ಕಹಿಯಾಗಿದ್ದರೂ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಮೆಂತ್ಯ ಬೀಜ ಮೊಳಕೆಯೊಡೆದರೆ …
Read moreಆಗಸ್ಟ್ 12 ಭಯಂಕರ ಶನಿವಾರ 6 ರಾಶಿಯವರಿಗೆ ಬಾರೀ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ!
ಇಂದಿನ ಬಹಳ ವಿಶೇಷವಾದಂತಹ ಆಗಸ್ಟ್ 12ನೇ ತಾರೀಕು ಬಹಳ ಭಯಂಕರವಾದಂತಹ ಶನಿವಾರ. ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. …
Read more