ಪ್ರತಿನಿತ್ಯ ಕೂಡ ಪ್ರತಿಯೊಬ್ಬರು ದೇವರ ಪೂಜೆಯನ್ನು ಮಾಡುತ್ತಾರೆ. ಇನ್ನು ಈ ಸಮಯದಲ್ಲಿ ಪೂಜೆ ಮಾಡುವುದರಿಂದ ವಿಶೇಷ ಫಲಗಳು ಸಿಗುತ್ತದೆ. ದೇವರ ಪೂಜೆಗೆ ಅತ್ಯಂತ ಶ್ರೇಷ್ಠವಾದ ಸಮಯ ಎಂದರೆ ಅದು ಬ್ರಾಹ್ಮೀ ಮುಹೂರ್ತ. ಸೂರ್ಯೋದಯಕ್ಕೂ ಆಗುವ ಮುಂಚೆ ಇರುವ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದೂ ಕರೆಯುತ್ತೇವೆ.ಬೆಳಗ್ಗೆ 3:00 ಶುರುವಾಗಿ 5:45 ವರೆಗೂ ಇರುತ್ತೆ. ಈ ಸಮಯದಲ್ಲಿ ಎದ್ದು ಶುದ್ಧವಾಗಿ ದೇವರ ಪೂಜೆಯನ್ನು ಮಾಡಿದರೆ ಮನಸ್ಸಿನಲ್ಲಿ ಇರುವ ಪ್ರಾರ್ಥನೇಗಳು ದೇವರಿಗೆ ಮುಟ್ಟುತ್ತದೆ ಎಂದೂ ಹೇಳುತ್ತಾರೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಬ್ರಾಹ್ಮೀ ಮುಹೂರ್ತ ಬಿಟ್ಟು ಬೇರೆ ಸಮಯದಲ್ಲಿ ಕೂಡ ಪೂಜೆಯನ್ನು ಮಾಡಬಹುದು. ಅದರೆ ಬ್ರಾಹ್ಮೀ ಮುಹೂರ್ತದಲ್ಲಿ ಮಾಡುವ ಪೂಜೆಯ ಫಲವನ್ನು ನೀವು ಬೇರೆ ಸಮಯದಲ್ಲಿ ಮಾಡುವುದರಿಂದ ಪಡೆಯುವುದಕ್ಕೆ ಆಗುವುದಿಲ್ಲ.ಬ್ರಾಹ್ಮೀ ಸಮಯದಲ್ಲಿ ತುಂಬಾ ಪ್ರಶಾಂತೆಯಿಂದ ಪೂಜೆಯನ್ನು ಮಾಡಬಹುದು.ನೀವು ಮಾಡುವ ಪೂಜೆ ಕೂಡ ದೇವರಿಗೆ ಸಲ್ಲುತ್ತದೆ.ಬ್ರಾಹ್ಮೀ ಮುಹೂರ್ತ ಅತ್ಯಂತ ಶ್ರೇಷ್ಠವಾದದ್ದು.ಇನ್ನು ಸಂಜೆ ಸಮಯದಲ್ಲಿ 5:30 ಗಂಟೆ ನಂತರ ದೀಪ ಹಚ್ಚಿ ಪೂಜೆಯನ್ನು ಮಾಡಬಹುದು.ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿ ನೀವು ಅಂದುಕೊಂಡ ಕೆಲಸವನ್ನು ಸಾದಿಸುತ್ತಿರಿ.